2023-2024ರಲ್ಲಿ ಶ್ರೀ ದೇವಳದಲ್ಲಿ ನಡೆಸಲ್ಪಡುವ ಸಾಂಪ್ರದಾಯಕ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಆಚರಿಸಲ್ಪಡುವ ಸಂಕಷ್ಟಿ,ಸಂಕ್ರಾಂತಿ,ಹುಣ್ಣಿಮೆ ಏಕಾದಶಿ ದಿನಗಳ ವಿವರ
ವರ್ಷ 2023

ದಿನಾಂಕ ವಾರ ಕಾರ್ಯಕ್ರಮಗಳ ವಿವರ
ಜೂನ್ 15 ಗುರುವಾರ ಮಿಥುನ ಸಂಕ್ರಮಣ
ಜೂನ್ 16 ಶುಕ್ರವಾರ ಪರ್ಯಾಯ ಪೂಜಾ ಹಸ್ತಾಂತರ.
ಶ್ರೀಯುತ ದೇವಿದಾಸ ಉಪಾಧ್ಯಾಯ ರಿಂದ
ಶ್ರೀಯುತ ಶ್ರೀಶ ಉಪಾಧ್ಯಾಯ ಸಹೋದರರಿಗೆ
ಜೂನ್ 22 ಗುರುವಾರ ಶುದ್ಧ ಚತುರ್ಥಿ
ಜೂನ್ 29 ಗುರುವಾರ ಏಕಾದಶಿ (ತಪ್ತಮುದ್ರಾಧಾರಣೆ)
ಜೂನ್ 30 ಶುಕ್ರವಾರ ದ್ವಾದಶಿ
ಜೂಲೈ 3 ಸೋಮವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಜೂಲೈ 6 ಗುರುವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 10.2 ಸಹಸ್ರನಾಳಿಕೇರ ಗಣಯಾಗ ಸಂಕಷ್ಟಹರ ಉದ್ಯಾಪನೆ
ಜೂಲೈ 13 ಗುರುವಾರ ಏಕಾದಶಿ
ಜೂಲೈ 14 ಶುಕ್ರವಾರ ದ್ವಾದಶಿ
ಜೂಲೈ 17 ಸೋಮವಾರ ಕರ್ಕಾಟಕ ಸಂಕ್ರಮಣ
ಜೂಲೈ 22 ಶನಿವಾರ ಶುದ್ಧ ಚತುರ್ಥಿ
ಜೂಲೈ 29 ಶನಿವಾರ ಏಕಾದಶಿ
ಜೂಲೈ 30 ಭಾನುವಾರ ದ್ವಾದಶಿ
ಆಗಸ್ಟ್ 1 ಮಂಗಳವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಆಗಸ್ಟ್ 4 ಶುಕ್ರವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.24 ಸಹಸ್ರನಾಳಿಕೇರ ಗಣಯಾಗ ಸಂಕಷ್ಟಹರ ಉದ್ಯಾಪನೆ
ಆಗಸ್ಟ್ 12 ಶನಿವಾರ ಏಕಾದಶಿ
ಆಗಸ್ಟ್ 13 ಭಾನುವಾರ ದ್ವಾದಶಿ
ಆಗಸ್ಟ್ 17 ಗುರುವಾರ ಸಿಂಹ ಸಂಕ್ರಮಣ
ಆಗಸ್ಟ್ 20 ಭಾನುವಾರ ಶುದ್ಧ ಚತುರ್ಥಿ
ಆಗಸ್ಟ್ 21 ಸೋಮವಾರ ನಾಗರ ಪಂಚಮಿ ಅಶ್ವತ್ಥ ಕಟ್ಟೆಯ ನಾಗದೇವರ ಸನ್ನಿಧಿಯಲ್ಲಿ ಪಂಚಾಮೃತ ಪೂರ್ವಕ ಕಲ್ಫೋಕ್ತ ಪೂಜೆ
ಆಗಸ್ಟ್ 27 ಭಾನುವಾರ ಏಕಾದಶಿ
ಆಗಸ್ಟ್ 28 ಸೋಮವಾರ ದ್ವಾದಶಿ
ಆಗಸ್ಟ್ 31 ಗುರುವಾರ ಶ್ರಾವಣ ಹುಣ್ಣಿಮೆ ಸತ್ಯನಾರಾಯಣ ಪೂಜೆ ವಿಶೇಷ ಫಲ ಪಂಚಾಮೃತ ಅಭಿಷೇಕ ಮತ್ತು ಉಪನೀಷತ್ ಪಾರಾಯಣ ಪೂರ್ವಕ ಸ್ವರ್ಣಕಲಶಾಭಿಷೇಕ
ಸೆಪ್ಟೆಂಬರ್ 3 ಭಾನುವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.23 ಸಹಸ್ರನಾಳಿಕೇರ ಗಣಯಾಗ ಸಂಕಷ್ಟಹರ ಉದ್ಯಾಪನೆ
ಸೆಪ್ಟೆಂಬರ್ 6 ಬುಧವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಉಪವಾಸ, ವಿಶೇಷ ಸೇವೆ ಇರುವುದಿಲ್ಲ, ಭೋಜನ ಇರುವುದಿಲ್ಲ
ಸೆಪ್ಟೆಂಬರ್ 10 ಭಾನುವಾರ ಏಕಾದಶಿ
ಸೆಪ್ಟೆಂಬರ್ 11 ಸೋಮವಾರ ದ್ವಾದಶಿ
ಸೆಪ್ಟೆಂಬರ್ 17 ಭಾನುವಾರ ಕನ್ಯಾಸಂಕ್ರಮಣ
ಸೆಪ್ಟೆಂಬರ್ 18 ಸೋಮವಾರ ಗೌರಿ ತೃತೀಯ
ಸೆಪ್ಟೆಂಬರ್ 19 ಮಂಗಳವಾರ ಭಾದ್ರಪದ ಶುದ್ಧಚತುರ್ಥಿ ಶ್ರೀ ಗಣೇಶ ಚತುರ್ಥಿ ಸಹಸ್ರ ನಾಳಿಕೇರ ಗಣಯಾಗ ಸಂಜೆ: ಸಾಂಸ್ಕೃತಿಕ ಕಾರ್ಯಕ್ರಮಗಳು
ಸೆಪ್ಟೆಂಬರ್ 25 ಸೋಮವಾರ ಏಕಾದಶಿ
ಸೆಪ್ಟೆಂಬರ್ 26 ಮಂಗಳವಾರ ದ್ವಾದಶಿ (ಏಕಾದಶಿ ಅನುಷ್ಟಾನ)
ಸೆಪ್ಟೆಂಬರ್ 29 ಶುಕ್ರವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಸೆಪ್ಟೆಂಬರ್ 30 ಶನಿವಾರ ಪಿತೃಪಕ್ಷ ಆರಂಭ
ಅಕ್ಟೋಬರ್ 2 ಸೋಮವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 8.43 ಸಹಸ್ರನಾಳಿಕೇರ ಗಣಯಾಗ ಸಂಕಷ್ಟಹರ ಉದ್ಯಾಪನೆ
ಅಕ್ಟೋಬರ್ 10 ಮಂಗಳವಾರ ಏಕಾದಶಿ
ಅಕ್ಟೋಬರ್ 11 ಬುಧವಾರ ದ್ವಾದಶಿ
ಅಕ್ಟೋಬರ್ 15 ಭಾನುವಾರ ನವರಾತ್ರಿ ಆರಂಭ
ಅಕ್ಟೋಬರ್ 18 ಬುಧವಾರ ಶುದ್ಧಚತುರ್ಥಿ,ತುಲಾ ಸಂಕ್ರಮಣ
ಅಕ್ಟೋಬರ್ 20 ಶುಕ್ರವಾರ ಶಾರದಾ ಪೂಜೆ / ಪುಸ್ತಕಾ ಪೂಜೆ
ಅಕ್ಟೋಬರ್ 23 ಸೋಮವಾರ ಮಹಾನವಮಿ, ವಾಹನ ವಿಶೇಷ ಪೂಜೆ, ಆಯುಧ ಪೂಜೆ
ಅಕ್ಟೋಬರ್ 24 ಮಂಗಳವಾರ ವಿಜಯದಶಮಿ, ವಾಹನ ವಿಶೇಷ ಪೂಜೆ, ಪಶ್ಚಿಮ ಜಾಗರ ಪೂಜಾರಂಭ
ಅಕ್ಟೋಬರ್ 25 ಬುಧವಾರ ಏಕಾದಶಿ
ಅಕ್ಟೋಬರ್ 26 ಗುರುವಾರ ದ್ವಾದಶಿ
ಅಕ್ಟೋಬರ್ 28 ಶನಿವಾರ ಹುಣ್ಣಿಮೆ ಚಂದ್ರಗ್ರಹಣ, ಸಂಜೆ ರಂಗಪೂಜೆ ಸೇವೆ ಇರುದಿಲ್ಲ
ನವೆಂಬರ್ 1 ಬುಧವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.06 ಸಹಸ್ರ ನಾಳಿಕೇರ ಗಣಯಾಗ ಸಂಕಷ್ಟಹರ ಉದ್ಯಾಪನೆ
ನವೆಂಬರ್ 9 ಗುರುವಾರ ಏಕಾದಶಿ
ನವೆಂಬರ್ 10 ಶುಕ್ರವಾರ ದ್ವಾದಶಿ
ನವೆಂಬರ್ 11 ಶನಿವಾರ ಜಲಪುರಣಂ
ನವೆಂಬರ್ 12 ಭಾನುವಾರ ನರಕ ಚತುರ್ದಶಿ, ಧನಲಕ್ಷಿ ಪೂಜೆ, ದೀಪಾವಳಿ, ವಾಹನ ಪೂಜೆ
ನವೆಂಬರ್ 13 ಸೋಮವಾರ ಸಾಮೂಹಿಕ ಗೋ ಪೂಜೆ, ವಾಹನ ಪೂಜೆ
ನವೆಂಬರ್ 14 ಮಂಗಳವಾರ ಬಲಿಪಾಡ್ಯ, ವಾಹನ ಪೂಜೆ, ತುಳಸಿ ಪೂಜಾರಂಭ
ನವೆಂಬರ್ 17 ಶುಕ್ರವಾರ ಶುದ್ಧಚತುರ್ಥಿ,ವೃಶ್ಚಿಕ ಸಂಕ್ರಮಣ
ನವೆಂಬರ್ 23 ಗುರುವಾರ ಏಕಾದಶಿ
ನವೆಂಬರ್ 24 ಶುಕ್ರವಾರ ದ್ವಾದಶಿ,ಉತ್ಧಾನದ್ವಾದಶಿ ಪಶ್ಚಿಮಜಾಗರ ಪೂಜಾ ಸಮಾಪ್ತಿ
ನವೆಂಬರ್ 27 ಸೋಮವಾರ ಕಾರ್ತಿಕ ಹುಣ್ಣಿಮೆ, ಧಾತ್ರಿ ಹೋಮ
ನವೆಂಬರ್ 30 ಗುರುವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 8.52 ಆನೆಗುಡ್ಡೆ ದೀಪೋತ್ಸವ ಸಹಸ್ರ ನಾಳಿಕೇರ ಗಣಯಾಗ,ಸಂಜೆ ಸುಡುಮದ್ದು ಪ್ರದರ್ಶನ, ಸಂಕಷ್ಟಹರ ಉದ್ಯಾಪನೆ, ರಜತ ರಥೋತ್ಸವ ಆರಂಭ
ಡಿಸೆಂಬರ್ 8 ಶುಕ್ರವಾರ ಏಕಾದಶಿ
ಡಿಸೆಂಬರ್ 9 ಶನಿವಾರ ದ್ವಾದಶಿ (ಏಕಾದಶಿ ಅನುಷ್ಟಾನ)
ಡಿಸೆಂಬರ್ 13 ಬುಧವಾರ ಮಾರ್ಗಶಿರ ಶುದ್ಧ ಪ್ರತಿಪತ್, ವಾರ್ಷಿಕ ರಥೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆರಂಭ, ಬುಧವಾರ ಪೂರ್ವಾಹ್ನ ದೇವತಾ ಪ್ರಾಥನೆ,ಪುಣ್ಯಾಹ,ಸ್ವಸ್ತಿವಾಚನ,ಗಣಹೋಮ ಅಥರ್ವಶೀರ್ಷ ಉಪನಿಷತ್ ಹೋಮ,ಸತ್ಯಗಣಪತಿವ್ರತ ಮಹಾಪೂಜೆ ರಾತ್ರಿ ರಂಗಪೂಜೆ ,ಡೋಲಾರೋಹಣ,ಪಲ್ಲಕಿಉತ್ಸಹ
ಡಿಸೆಂಬರ್ 14 ಗುರುವಾರ ಮಾರ್ಗಶಿರ ಶುದ್ಧ ದ್ವಿತೀಯ,ಗುರುವಾರ ಪೂರ್ವಾಹ್ನ ಉಪನಿಷತ್ ಕಲಶಾಭಿಷೇಕ,ಗಣಹೋಮ,ಸತ್ಯಗಣಪತಿವ್ರತ ಮಹಾಪೂಜೆ ರಾತ್ರಿ ರಂಗಪೂಜೆ,ಪುರಮೆರವಣಿಗೆ ಸುವರ್ಣ ಪಲ್ಲಕಿಉತ್ಸಹ
ಡಿಸೆಂಬರ್ 15 ಶುಕ್ರವಾರ ಮಾರ್ಗಶಿರ ಶುದ್ಧತೃತೀಯಾ ಶುಕ್ರವಾರ ಪೂರ್ವಾಹ್ನ ನವಕ ಪ್ರಧಾನ ಕಲಶಾಭಿಷೇಕ,ಅಗ್ನಿ ಜನನ ಗಣಹೋಮ, ರಾತ್ರಿ ಪುರಮೆರವಣಿಗೆ,ರಂಗಪೂಜೆ ಸುವರ್ಣ ಪಲ್ಲಕಿಉತ್ಸಹ
ಡಿಸೆಂಬರ್ 16 ಶನಿವಾರ ಮಾರ್ಗಶಿರ ಶುದ್ಧಚತುರ್ಥಿ,ಶ್ರೀ ದೇವರ ಬ್ರಹ್ಮರಥೋತ್ಸವ ಯಂತ್ರೋದ್ಧಾರ ಪೂರ್ವಕ ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ ರಾತ್ರಿ ಸುವರ್ಣ ಪಲ್ಲಕಿಉತ್ಸಹಸಹಿತ ಶಯನೋತ್ಸವ, ಧನು ಸಂಕ್ರಮಣ
ಡಿಸೆಂಬರ್ 17 ಭಾನುವಾರ ದೇವರ ಉತ್ಧಾನ ಪಂಚಾಂಗಶ್ರವಣ,ದಂತದಾವಣ,ಪುರಮೆರವಣಿಗೆ ,ಅವಭ್ರತಸ್ನಾನ, ಮಂತ್ರಾಕ್ಷತೆ, ಧನು ಪೂಜಾರಂಭ ,ಧನುರ್ಮಸ ವಿಶೇಷ ಪೂಜಾರಂಭ
ಡಿಸೆಂಬರ್ 20 ಬುಧವಾರ ಧನುರ್ವ್ಯತೀಪಾತ,ಸಮಾರಾಧನೆ
ಡಿಸೆಂಬರ್ 23 ಶನಿವಾರ ಏಕಾದಶಿ
ಡಿಸೆಂಬರ್ 24 ಭಾನುವಾರ ದ್ವಾದಶಿ
ಡಿಸೆಂಬರ್ 27 ಬುಧವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಡಿಸೆಂಬರ್ 29 ಶುಕ್ರವಾರ ಧನುರ್ವೈಧೃತಿ
ಡಿಸೆಂಬರ್ 30 ಶನಿವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.13, ಸಹಸ್ರ ನಾಳಿಕೇರ ಗಣಯಾಗ, ಸಂಕಷ್ಟಹರ ಉದ್ಯಾಪನೆ

ವರ್ಷ 2024

ಜನವರಿ 7 ಭಾನುವಾರ ಏಕಾದಶಿ
ಜನವರಿ 8 ಸೋಮವಾರ ದ್ವಾದಶಿ
ಜನವರಿ 14 ಭಾನುವಾರ ಮಕರ ಸಂಕ್ರಮಣ ಧನುರ್ಮಾಸ ಪೂಜಾ ಸಮಾಪ್ತಿ,ಉತ್ತರಾಯಣ ಪುಣ್ಯ ಕಾಲಾರಂಭ, ಶುದ್ಧಚತುರ್ಥಿ
ಜನವರಿ 21 ಭಾನುವಾರ ಏಕಾದಶಿ
ಜನವರಿ 22 ಸೋಮವಾರ ದ್ವಾದಶಿ
ಜನವರಿ 25 ಗುರುವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಜನವರಿ 29 ಸೋಮವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.25 ಸಹಸ್ರ ನಾಳಿಕೇರ ಗಣಯಾಗ, ಸಂಕಷ್ಟಹರ ಉದ್ಯಾಪನೆ
ಫೆಬ್ರವರಿ 6 ಮಂಗಳವಾರ ಏಕಾದಶಿ
ಫೆಬ್ರವರಿ 7 ಬುಧವಾರ ದ್ವಾದಶಿ
ಫೆಬ್ರವರಿ 13 ಮಂಗಳವಾರ ಶುದ್ಧ ಚತುರ್ಥಿ, ಕುಂಭ ಸಂಕ್ರಮಣ
ಫೆಬ್ರವರಿ 20 ಮಂಗಳವಾರ ಏಕಾದಶಿ
ಫೆಬ್ರವರಿ 21 ಬುಧವಾರ ದ್ವಾದಶಿ<
ಫೆಬ್ರವರಿ 24 ಶನಿವಾರ< ಹುಣ್ಣಿಮೆ ಸತ್ಯನಾರಾಯಣ ಪೂಜೆ
ಫೆಬ್ರವರಿ 28 ಬುಧವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.36 ಸಹಸ್ರ ನಾಳಿಕೇರ ಗಣಯಾಗ, ಸಂಕಷ್ಟಹರ ಉದ್ಯಾಪನೆ
ಮಾರ್ಚ್ 7 ಗುರುವಾರ ಏಕಾದಶಿ
ಮಾರ್ಚ್ 8 ಶುಕ್ರವಾರ ದ್ವಾದಶಿ
ಮಾರ್ಚ್ 12 ಮಂಗಳವಾರ ವಾರ್ಷಿಕ ವರ್ಧಂತಿ, ದೇವಳದ ಸೇವಾದಿಗಳಲ್ಲಿ ಸಮಯ ವೆತ್ಯಾಸವಿರುತ್ತದೆ ವಿಚಾರಿಸಿಕೊಳ್ಳಿ
ಮಾರ್ಚ್ 13 ಬುಧವಾರ ವಾರ್ಷಿಕ ವರ್ಧಂತಿ, ದೇವಳದ ಸೇವಾದಿಗಳಲ್ಲಿ ಸಮಯ ವೆತ್ಯಾಸವಿರುತ್ತದೆ ವಿಚಾರಿಸಿಕೊಳ್ಳಿ
ಮಾರ್ಚ್ 14 ಗುರುವಾರ ಶುದ್ಧಚತುರ್ಥಿ, ಮೀನ ಸಂಕ್ರಮಣ
ಮಾರ್ಚ್ 20 ಬುಧವಾರ ಏಕಾದಶಿ
ಮಾರ್ಚ್ 21 ಶುಕ್ರವಾರ ದ್ವಾದಶಿ
ಮಾರ್ಚ್ 25 ಸೋಮವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಮಾರ್ಚ್ 28 ಗುರುವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.10 ಸಹಸ್ರ ನಾಳಿಕೇರ ಗಣಯಾಗ, ಸಂಕಷ್ಟಹರ ಉದ್ಯಾಪನೆ
ಏಪ್ರಿಲ್ 5 ಶುಕ್ರವಾರ ಏಕಾದಶಿ
ಏಪ್ರಿಲ್ 6 ಶನಿವಾರ ದ್ವಾದಶಿ
ಏಪ್ರಿಲ್ 6 ಗುರುವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಏಪ್ರಿಲ್ 9 ಮಂಗಳವಾರ ಚಂದ್ರಯುಗಾದಿ
ಏಪ್ರಿಲ್ 12 ಶುಕ್ರವಾರ ಶುದ್ಧ ಚತುರ್ಥಿ
ಏಪ್ರಿಲ್ 13 ಶನಿವಾರ ಮೇಷ ಸಂಕ್ರಮಣ
ಏಪ್ರಿಲ್ 14 ಭಾನುವಾರ ಸೌರಯುಗಾದಿ
ಏಪ್ರಿಲ್ 19 ಶುಕ್ರವಾರ ಏಕಾದಶಿ
ಏಪ್ರಿಲ್ 20 ಶನಿವಾರ ದ್ವಾದಶಿ
ಏಪ್ರಿಲ್ 23 ಮಂಗಳವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಏಪ್ರಿಲ್ 27 ಶನಿವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.53 ಸಹಸ್ರ ನಾಳಿಕೇರ ಗಣಯಾಗ, ಸಂಕಷ್ಟಹರ ಉದ್ಯಾಪನೆ
ಮೇ 4 ಶನಿವಾರ ಏಕಾದಶಿ
ಮೇ 5 ಭಾನುವಾರ ದ್ವಾದಶಿ
ಮೇ 10 ಶುಕ್ರವಾರ ಅಕ್ಷಯ ತೃತೀಯಾ
ಮೇ 11 ಶನಿವಾರ ಶುದ್ಧಚತುರ್ಥಿ
ಮೇ 14 ಮಂಗಳವಾರ ವೃಷಭ ಸಂಕ್ರಮಣ
ಮೇ 19 ಭಾನುವಾರ ಏಕಾದಶಿ
ಮೇ 20 ಸೋಮವಾರ ದ್ವಾದಶಿ
ಮೇ 23 ಗುರುವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಮೇ 26 ಭಾನುವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.43 ಸಹಸ್ರ ನಾಳಿಕೇರ ಗಣಯಾಗ, ಸಂಕಷ್ಟಹರ ಉದ್ಯಾಪನೆ
ಜೂನ್ 2 ಭಾನುವಾರ ಏಕಾದಶಿ
ಜೂನ್ 3 ಸೋಮವಾರ ದ್ವಾದಶಿ
ಜೂನ್ 10 ಸೋಮವಾರ ಶುದ್ಧಚತುರ್ಥಿ
ಜೂನ್ 14 ಬುಧವಾರ ಏಕಾದಶಿ
ಜೂನ್ 15 ಶನಿವಾರ ಮಿಥುನ ಸಂಕ್ರಮಣ

ಸಂಪರ್ಕ ಸಂಖ್ಯೆ ಆಡಳಿತ ಮಂಡಳಿ
ವಿಶೇಷ ಸೇವಾದಿಗಳಿಗೆ ಸಂಪರ್ಕಿಸ ಬೇಕಾದ ಅರ್ಚಕರ
ಮೋಬೈಲ್: 9480272221
ರೂಮ್ ಬುಕ್ಕಿಂಗ್, ಶಾಶ್ವತ ಸೇವೆ, ಸೇವಾದಿ ವಿವರಗಳಿಗೆ ಸಂಪರ್ಕಿಸಬೇಕಾದ ಆಡಳಿತ ಕಛೇರಿ
ಫೋನ್ ನಂಬರ: 08254-261079,ಮೋಬೈಲ್: 7406093533

ವಿಶೇಷ ಸೂಚನೆಗಳು:

ಪ್ರತಿ ಏಕಾದಶಿ ದಿನ ಸತ್ಯನಾರಾಯಣ ಪೂಜೆ ಇತ್ಯಾದಿ ವಿಶೇಷ ಸೇವೆ ಮತ್ತು ಭೋಜನವಿರುವುದಿಲ್ಲ
ಪ್ರತಿ ದ್ವಾದಶಿ ದಿನ ಗಣ ಹೋಮ, ಮಹಾಪೂಜೆ ಇತ್ಯಾದಿ ಸೇವೆಗಳು ಬೆಳಗ್ಗೆ 9 ಗಂಟೆಗೆ.

ಅನ್ನದಾನ, ಸೇವಾ, ಜೀರ್ಣೋದ್ದಾರಕ್ಕೆ, ಸಂಬಂಧಿಸಿದಂತೆ ಹಣವನ್ನು ನಮ್ಮ ಬ್ಯಾಂಕ್ ಖಾತೆಗೆ ನೇರ ಕಳುಹಿಸಬಹುದು. ನಂತರ ಫೋನ್ ಮಾಡಿ ದೇವಾಲಯದ ಕಛೇರಿಗೆ ತಿಳಿಸಿರಿ.
Karnataka Bank, Kumbashi: SB 4152500100097901
IFSC Code KARB0000415

Bank Of Baroda, Kumbashi: SB 81740100004978
IFSC Code BARB0VJKMBH