ಅನ್ನ ಸಂತರ್ಪಣೆ :


• ಪ್ರತಿದಿನ ಅಂದಾಜು 600 ಜನರಿಂದ 700 ಜನ ಭಕ್ತಾದಿಗಳು
• ವಿಶೇಷ ದಿನಗಳಲ್ಲಿ 1500 ರಿಂದ 2000 ಜನ ಭಕ್ತಾದಿಗಳು
• ಹಬ್ಬ ಹರಿದಿನಗಳಲ್ಲಿ 4 ಸಾವಿರದಿಂದ 5 ಸಾವಿರ ಭಕ್ತಾದಿಗಳಿಗೆ ಪ್ರಸಾದ ಭೋಜನ ವ್ಯವಸ್ಥೆ ಮಾಡಲಾಗುತ್ತದೆ..


ಅತಿಥಿ ಗೃಹ


ಅಮೋದ ಮತ್ತು ಪ್ರಮೋದ ಅತಿಥಿ ಗೃಹಗಳು


ಇತರ ಸೌಕರ್ಯಗಳು

• ನೀರಿನ ವ್ಯವಸ್ಥೆ ಉತ್ತಮ ರೀತಿಯಲ್ಲಿರುತ್ತದೆ.

• ಶೌಚಾಲಯದ ವ್ಯವಸ್ಥೆ ಕೂಡ ಉತ್ತಮ ರೀತಿಯಲ್ಲಿದೆ.