1

2022-23 Events

2021-2022ರಲ್ಲಿ ಶ್ರೀ ದೇವಳದಲ್ಲಿ ನಡೆಸಲ್ಪಡುವ ಸಾಂಪ್ರದಾಯಕ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಆಚರಿಸಲ್ಪಡುವ ಸಂಕಷ್ಟಿ,ಸಂಕ್ರಾಂತಿ,ಹುಣ್ಣಿಮೆ ಏಕಾದಶಿ ದಿನಗಳ ವಿವರ
ವರ್ಷ 2021

ದಿನಾಂಕ ವಾರ ಕಾರ್ಯಕ್ರಮಗಳ ವಿವರ
ಜೂನ್ 15 ಬುಧವಾರ ಮಿಥುನ ಸಂಕ್ರಮಣ
ಜೂನ್ 16 ಗುರುವಾರ ಪರ್ಯಾಯ ಪೂಜಾ ಹಸ್ತಾಂತರ.
ಶ್ರೀಯುತ ವೆಂಕಟನಾರಾಯಣ ಉಪಾಧ್ಯಾಯ ಸಹೋದರರಿಂದ
ಶ್ರೀಯುತ ದೇವಿದಾಸ ಉಪಾಧ್ಯಾಯ ಸಹೋದರರಿಗೆ
ಜೂನ್ 17 ಶುಕ್ರವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ :10:13 ಸಹಸ್ರನಾಳಿಕೇರ ಗಣಯಾಗ ರಜತ ರಥೋತ್ಸವ ಸಮಾಪ್ತಿ
ಜೂನ್ 24 ಶುಕ್ರವಾರ ಏಕಾದಶಿ
ಜೂನ್ 25 ಶನಿವಾರ ದ್ವಾದಶಿ
ಜೂಲೈ 3 ಭಾನುವಾರ ಶುದ್ಧ ಚತುರ್ಥಿ
ಜೂಲೈ 10 ಭಾನುವಾರ ಏಕಾದಶಿ (ತಪ್ತಮುದ್ರಾಧಾರಣೆ)
ಜೂಲೈ 11 ಸೋಮವಾರ ದ್ವಾದಶಿ
ಜೂಲೈ 13 ಬುಧವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಜೂಲೈ 16 ಶನಿವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.42 ಸಹಸ್ರನಾಳಿಕೇರ ಗಣಯಾಗ
ಜೂಲೈ 17 ಭಾನುವಾರ ಕರ್ಕಾಟಕ ಸಂಕ್ರಮಣ
ಜೂಲೈ 24 ಭಾನುವಾರ ಏಕಾದಶಿ
ಜೂಲೈ 25 ಸೋಮವಾರ ದ್ವಾದಶಿ
ಆಗಸ್ಟ್ 1 ಸೋಮವಾರ ಶುದ್ಧ ಚತುರ್ಥಿ
ಆಗಸ್ಟ್ 2 ಮಂಗಳವಾರ ನಾಗರ ಪಂಚಮಿ ಅಶ್ವತ್ಥ ಕಟ್ಟೆಯ ನಾಗದೇವರ ಸನ್ನಿಧಿಯಲ್ಲಿ ಪಂಚಾಮೃತ ಪೂರ್ವಕ ಕಲ್ಫೋಕ್ತ ಪೂಜೆ
ಆಗಸ್ಟ್ 8 ಸೋಮವಾರ ಏಕಾದಶಿ
ಆಗಸ್ಟ್ 9 ಮಂಗಳವಾರ ದ್ವಾದಶಿ
ಆಗಸ್ಟ್ 12 ಶುಕ್ರವಾರ ಶ್ರಾವಣ ಹುಣ್ಣಿಮೆ ಸತ್ಯನಾರಾಯಣ ಪೂಜೆ ವಿಶೇಷ ಫಲ ಪಂಚಾಮೃತ ಅಭಿಷೇಕ ಮತ್ತು ಸಹಸ್ರಾವರ್ತನ ಉಪನೀಷತ್ ಪಾರಾಯಣ ಪೂರ್ವಕ ಸ್ವರ್ಣಕಲಶಾಭಿಷೇಕ
ಆಗಸ್ಟ್ 15 ಸೋಮವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.52 ಸಹಸ್ರ ನಾಳಿಕೇರ ಗಣಯಾಗ
ಆಗಸ್ಟ್ 17 ಬುಧವಾರ ಸಿಂಹ ಸಂಕ್ರಮಣ
ಆಗಸ್ಟ್ 19 ಶುಕ್ರವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಉಪವಾಸ, ವಿಶೇಷ ಸೇವೆ ಇರುವುದಿಲ್ಲ, ಭೋಜನ ಇರುವುದಿಲ್ಲ
ಆಗಸ್ಟ್ 23 ಮಂಗಳವಾರ ಏಕಾದಶಿ
ಆಗಸ್ಟ್ 24 ಬುಧವಾರ ದ್ವಾದಶಿ
ಆಗಸ್ಟ್ 30 ಮಂಗಳವಾರ ಗೌರಿ ತೃತೀಯ
ಆಗಸ್ಟ್ 31 ಬುಧವಾರ ಭಾದ್ರಪದ ಶುದ್ಧಚತುರ್ಥಿ ಶ್ರೀ ಗಣೇಶ ಚತುರ್ಥಿ ಸಹಸ್ರ ನಾಳಿಕೇರ ಗಣಯಾಗ ಸಂಜೆ: ಸಾಂಸ್ಕೃತಿಕ ಕಾರ್ಯಕ್ರಮಗಳು
ಸೆಪ್ಟೆಂಬರ್ 6 ಮಂಗಳವಾರ ಏಕಾದಶಿ
ಸೆಪ್ಟೆಂಬರ್ 7 ಬುಧವಾರ ದ್ವಾದಶಿ
ಸೆಪ್ಟೆಂಬರ್ 10 ಶನಿವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಸೆಪ್ಟೆಂಬರ್ 11 ಭಾನುವಾರ ಪಿತೃಪಕ್ಷ ಆರಂಭ
ಸೆಪ್ಟೆಂಬರ್ 13 ಮಂಗಳವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.51 ಸಹಸ್ರ ನಾಳಿಕೇರ ಗಣಯಾಗ
ಸೆಪ್ಟೆಂಬರ್ 17 ಶನಿವಾರ ಕನ್ಯಾಸಂಕ್ರಮಣ
ಸೆಪ್ಟೆಂಬರ್ 21 ಬುಧವಾರ ಏಕಾದಶಿ
ಸೆಪ್ಟೆಂಬರ್ 22 ಗುರುವಾರ ದ್ವಾದಶಿ
ಸೆಪ್ಟೆಂಬರ್ 26 ಸೋಮವಾರ ನವರಾತ್ರಿ ಆರಂಭ
ಸೆಪ್ಟೆಂಬರ್ 29 ಗುರುವಾರ ಶುದ್ಧಚತುರ್ಥಿ
ಅಕ್ಟೋಬರ್ 2 ಭಾನುವಾರ ಪುಸ್ತಕಾ ಪೂಜೆ / ಶಾರದಾ ಪೂಜೆ
ಅಕ್ಟೋಬರ್ 4 ಮಂಗಳವಾರ ಮಹಾನವಮಿ(ವಾಹನ ವಿಶೇಷ ಪೂಜೆ)
ಅಕ್ಟೋಬರ್ 5 ಬುಧವಾರ ವಿಜಯದಶಮಿ(ವಾಹನ ವಿಶೇಷ ಪೂಜೆ),ಆಯುಧ ಪೂಜೆ
ಅಕ್ಟೋಬರ್ 6 ಗುರುವಾರ ಏಕಾದಶಿ
ಅಕ್ಟೋಬರ್ 7 ಶುಕ್ರವಾರ ದ್ವಾದಶಿ
ಅಕ್ಟೋಬರ್ 9 ಭಾನುವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಅಕ್ಟೋಬರ್ 13 ಬುಧವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 8.52 ಸಹಸ್ರ ನಾಳಿಕೇರ ಗಣಯಾಗ
ಅಕ್ಟೋಬರ್ 17 ಸೋಮವಾರ ತುಲಾ ಸಂಕ್ರಮಣ
ಅಕ್ಟೋಬರ್ 21 ಶುಕ್ರವಾರ ಏಕಾದಶಿ
ಅಕ್ಟೋಬರ್ 22 ಶನಿವಾರ ದ್ವಾದಶಿ
ಅಕ್ಟೋಬರ್ 23 ಭಾನುವಾರ ಜಲಪುರಣಂ
ಅಕ್ಟೋಬರ್ 24 ಸೋಮವಾರ ನರಕ ಚತುರ್ದಶಿ, ಧನಲಕ್ಷಿ ಪೂಜೆ, ದೀಪಾವಳಿ, ವಾಹನ ಪೂಜೆ
ಅಕ್ಟೋಬರ್ 25 ಬುಧವಾರ ಗ್ರಸ್ತಾಸ್ತ ಸೂರ್ಯಗ್ರಹಣ, ವಿಶೇಷ ಸೇವೆ ಇರುದಿಲ್ಲ,ಉಪವಾಸ
ಅಕ್ಟೋಬರ್ 26 ಬುಧವಾರ ಬಲಿಪಾಡ್ಯ, ವಾಹನ ಪೂಜೆ, ತುಳಸಿ ಪೂಜಾರಂಭ
ಅಕ್ಟೋಬರ್ 29 ಶನಿವಾರ ಶುದ್ಧಚತುರ್ಥಿ
ನವೆಂಬರ್ 4 ಶುಕ್ರವಾರ ಏಕಾದಶಿ
ನವೆಂಬರ್ 5 ಶನಿವಾರ ಉತ್ಧಾನದ್ವಾದಶಿ ಪಶ್ಚಿಮಜಾಗರ ಪೂಜಾ ಸಮಾಪ್ತಿ
ನವೆಂಬರ್ 8 ಮಂಗಳವಾರ ಕಾರ್ತಿಕ ಹುಣ್ಣಿಮೆ,ಗ್ರಸ್ತೋದಯ ಚಂದ್ರಗ್ರಹಣ, ಉಪವಾಸ ವಿಶೇಷ ಪೂಜೆ ಇರುದಿಲ್ಲ
ನವೆಂಬರ್ 12 ಶನಿವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.11,ಆನೆಗುಡ್ಡೆ ದೀಪೋತ್ಸವ ಸಹಸ್ರ ನಾಳಿಕೇರ ಗಣಯಾಗ,ಸಂಜೆ ಸುಡುಮದ್ದು ಪ್ರದರ್ಶನ,ರಜತ ರಥೋತ್ಸವ ಆರಂಭ
ನವೆಂಬರ್ 16 ಬುಧವಾರ ವೃಶ್ಚಿಕ ಸಂಕ್ರಮಣ
ನವೆಂಬರ್ 20 ಭಾನುವಾರ ಏಕಾದಶಿ
ನವೆಂಬರ್ 21 ಸೋಮವಾರ ದ್ವಾದಶಿ
ನವೆಂಬರ್ 24 ಗುರುವಾರ ವಾರ್ಷಿಕ ರಥೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆರಂಭ,ಮಾರ್ಗಶಿರ ಶುದ್ಧ ಪ್ರತಿಪತ್ ಗುರುವಾರ ಪೂರ್ವಾಹ್ನ ದೇವತಾ ಪ್ರಾಥನೆ,ಪುಣ್ಯಾಹ,ಸ್ವಸ್ತಿವಾಚನ,ಗಣಹೋಮ ಅಥರ್ವಶೀರ್ಷ ಉಪನಿಷತ್ ಹೋಮ,ಸತ್ಯಗಣಪತಿವ್ರತ ಮಹಾಪೂಜೆ ರಾತ್ರಿ ರಂಗಪೂಜೆ ,ಡೋಲಾರೋಹಣ,ಪಲ್ಲಕಿಉತ್ಸಹ
ನವೆಂಬರ್ 25 ಶುಕ್ರವಾರ ಮಾರ್ಗಶಿರ ಶುದ್ಧ ದ್ವಿತೀಯ,ಶುಕ್ರವಾರ ಪೂರ್ವಾಹ್ನ ಉಪನಿಷತ್ ಕಲಶಾಭಿಷೇಕ,ಗಣಹೋಮ,ಸತ್ಯಗಣಪತಿವ್ರತ ಮಹಾಪೂಜೆ ರಾತ್ರಿ ರಂಗಪೂಜೆ,ಪುರಮೆರವಣಿಗೆ ಸುವರ್ಣ ಪಲ್ಲಕಿಉತ್ಸಹ
ನವೆಂಬರ್ 26 ಶನಿವಾರ ಮಾರ್ಗಶಿರ ಶುದ್ಧ ತೃತೀಯಾ ಶನಿವಾರ ಪೂರ್ವಾಹ್ನ ನವಕ ಪ್ರಧಾನ ಕಲಶಾಭಿಷೇಕ,ಅಗ್ನಿ ಜನನ ಗಣಹೋಮ, ರಾತ್ರಿ ಪುರಮೆರವಣಿಗೆ,ರಂಗಪೂಜೆ ಸುವರ್ಣ ಪಲ್ಲಕಿಉತ್ಸಹ
ನವೆಂಬರ್ 27 ಭಾನುವಾರ ಮಾರ್ಗಶಿರ ಶುದ್ಧಚತುರ್ಥಿ,ಶ್ರೀ ದೇವರ ಬ್ರಹ್ಮರಥೋತ್ಸವ ಯಂತ್ರೋದ್ಧಾರ ಪೂರ್ವಕ ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ ರಾತ್ರಿ ಸುವರ್ಣ ಪಲ್ಲಕಿಉತ್ಸಹಸಹಿತ ಶಯನೋತ್ಸವ
ನವೆಂಬರ್ 28 ಸೋಮವಾರ ದೇವರ ಉತ್ಧಾನ ಪಂಚಾಂಗಶ್ರವಣ,ದಂತದಾವಣ,ಪುರಮೆರವಣಿಗೆ ,ಅವಭ್ರತಸ್ನಾನ, ಮಂತ್ರಾಕ್ಷತೆ.
ಡಿಸೆಂಬರ್ 4 ಭಾನುವಾರ ಏಕಾದಶಿ
ಡಿಸೆಂಬರ್ 5 ಸೋಮವಾರ ದ್ವಾದಶಿ
ಡಿಸೆಂಬರ್ 8 ಗುರುವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಡಿಸೆಂಬರ್ 11 ಭಾನುವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 8.47, ಸಹಸ್ರ ನಾಳಿಕೇರ ಗಣಯಾಗ
ಡಿಸೆಂಬರ್ 16 ಶುಕ್ರವಾರ ಧನು ಸಂಕ್ರಮಣ
ಡಿಸೆಂಬರ್ 17 ಶನಿವಾರ ಧನು ಪೂಜಾರಂಭ ,ಧನುರ್ಮಸ ವಿಶೇಷ ಪೂಜಾರಂಭ
ಡಿಸೆಂಬರ್ 19 ಸೋಮವಾರ ಏಕಾದಶಿ
ಡಿಸೆಂಬರ್ 20 ಮಂಗಳವಾರ ದ್ವಾದಶಿ
ಡಿಸೆಂಬರ್ 27 ಮಂಗಳವಾರ ಶುದ್ಧಚತುರ್ಥಿ
ಡಿಸೆಂಬರ್ 29 ಗುರುವಾರ ಧನುರ್ವ್ಯತೀಪಾತ,ಸಮಾರಾಧನೆ

ವರ್ಷ 2023

ಜನವರಿ 2 ಸೋಮವಾರ ಏಕಾದಶಿ
ಜನವರಿ 3 ಮಂಗಳವಾರ ಮುಕ್ಕೋಟಿ ದ್ವಾದಶಿ
ಜನವರಿ 6 ಶುಕ್ರವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಜನವರಿ 8 ಭಾನುವಾರ ಧನುರ್ವ್ಯದೃತಿ
ಜನವರಿ 10 ಮಂಗಳವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.13, ಸಹಸ್ರ ನಾಳಿಕೇರ ಗಣಯಾಗ
ಜನವರಿ 14 ಶನಿವಾರ ಮಕರ ಸಂಕ್ರಮಣ ಧನುರ್ಮಾಸ ಪೂಜಾ ಸಮಾಪ್ತಿ,ಉತ್ತರಾಯಣ ಪುಣ್ಯ ಕಾಲಾರಂಭ
ಜನವರಿ 18 ಬುಧವಾರ ಏಕಾದಶಿ
ಜನವರಿ 19 ಗುರುವಾರ ದ್ವಾದಶಿ
ಜನವರಿ 25 ಬುಧವಾರ ಶುದ್ಧಚತುರ್ಥಿ
ಫೆಬ್ರವರಿ 1 ಬುಧವಾರ ಏಕಾದಶಿ
ಫೆಬ್ರವರಿ 2 ಗುರುವಾರ ದ್ವಾದಶಿ
ಫೆಬ್ರವರಿ 5 ಭಾನುವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಫೆಬ್ರವರಿ 9 ಗುರುವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.31, ಸಹಸ್ರ ನಾಳಿಕೇರ ಗಣಯಾಗ
ಫೆಬ್ರವರಿ 13 ಸೋಮವಾರ ಕುಂಭ ಸಂಕ್ರಮಣ<
ಫೆಬ್ರವರಿ 16 ಗುರುವಾರ< ಏಕಾದಶಿ
ಫೆಬ್ರವರಿ 17 ಶುಕ್ರವಾರ ದ್ವಾದಶಿ
ಫೆಬ್ರವರಿ 23 ಗುರುವಾರ ವಾರ್ಷಿಕ ವರ್ಧಂತಿ, ದೇವಳದ ಸೇವಾದಿಗಳಲ್ಲಿ ಸಮಯ ವೆತ್ಯಾಸವಿರುತ್ತದೆ ವಿಚಾರಿಸಿಕೊಳ್ಳಿ
ಫೆಬ್ರವರಿ 24 ಶುಕ್ರವಾರ ಶುದ್ಧಚತುರ್ಥಿ
ಮಾರ್ಚ್ 3 ಶುಕ್ರವಾರ ಏಕಾದಶಿ
ಮಾರ್ಚ್ 4 ಶನಿವಾರ ದ್ವಾದಶಿ
ಮಾರ್ಚ್ 7 ಮಂಗಳವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಮಾರ್ಚ್ 11 ಶನಿವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.55, ಸಹಸ್ರ ನಾಳಿಕೇರ ಗಣಯಾಗ
ಮಾರ್ಚ್ 14 ಮಂಗಳವಾರ ಮೀನ ಸಂಕ್ರಮಣ
ಮಾರ್ಚ್ 18 ಶನಿವಾರ ಏಕಾದಶಿ
ಮಾರ್ಚ್ 19 ಭಾನುವಾರ ದ್ವಾದಶಿ
ಮಾರ್ಚ್ 25 ಶನಿವಾರ ಶುದ್ಧಚತುರ್ಥಿ
ಏಪ್ರಿಲ್ 2 ಭಾನುವಾರ ಏಕಾದಶಿ
ಏಪ್ರಿಲ್ 3 ಬುಧವಾರ ದ್ವಾದಶಿ
ಏಪ್ರಿಲ್ 6 ಗುರುವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಏಪ್ರಿಲ್ 9 ಭಾನುವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.41, ಸಹಸ್ರ ನಾಳಿಕೇರ ಗಣಯಾಗ
ಏಪ್ರಿಲ್ 14 ಶುಕ್ರವಾರ ಮೇಷ ಸಂಕ್ರಮಣ
ಏಪ್ರಿಲ್ 15 ಶನಿವಾರ ಸೌರಯುಗಾದಿ
ಏಪ್ರಿಲ್ 16 ಭಾನುವಾರ ಏಕಾದಶಿ
ಏಪ್ರಿಲ್ 17 ಸೋಮವಾರ ದ್ವಾದಶಿ
ಏಪ್ರಿಲ್ 22 ಶನಿವಾರ ಅಕ್ಷಯ ತೃತೀಯಾ
ಏಪ್ರಿಲ್ 24 ಸೋಮವಾರ ಶುದ್ಧಚತುರ್ಥಿ
ಮೇ 1 ಸೋಮವಾರ ಏಕಾದಶಿ
ಮೇ 2 ಮಂಗಳವಾರ ದ್ವಾದಶಿ
ಮೇ 5 ಶುಕ್ರವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಮೇ 8 ಸೋಮವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.33, ಸಹಸ್ರ ನಾಳಿಕೇರ ಗಣಯಾಗ
ಮೇ 15 ಸೋಮವಾರ ಏಕಾದಶಿ,ವೃಷಭ
ಮೇ 16 ಮಂಗಳವಾರ ದ್ವಾದಶಿ
ಮೇ 23 ಮಂಗಳವಾರ ಶುದ್ಧ ಚತುರ್ಥಿ
ಮೇ 31 ಬುಧವಾರ ಏಕಾದಶಿ
ಜೂನ್ 1 ಗುರುವಾರ ದ್ವಾದಶಿ
ಜೂನ್ 4 ಭಾನುವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಜೂನ್ 6 ಮಂಗಳವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.27, ಸಹಸ್ರ ನಾಳಿಕೇರ ಗಣಯಾಗ
ಜೂನ್ 14 ಬುಧವಾರ ಏಕಾದಶಿ
ಜೂನ್ 15 ಗುರುವಾರ ದ್ವಾದಶಿ,ಮಿಥುನ ಸಂಕ್ರಮಣ

ಸಂಪರ್ಕ ಸಂಖ್ಯೆ ಆಡಳಿತ ಮಂಡಳಿ
ವಿಶೇಷ ಸೇವಾದಿಗಳಿಗೆ ಸಂಪರ್ಕಿಸ ಬೇಕಾದ ಅರ್ಚಕರ
ಫೋನ್ ನಂಬರ: 08254-272221,ಮೋಬೈಲ್: 9480272221
ರೂಮ್ ಬುಕ್ಕಿಂಗ್, ಶಾಶ್ವತ ಸೇವೆ, ಸೇವಾದಿ ವಿವರಗಳಿಗೆ ಸಂಪರ್ಕಿಸಬೇಕಾದ ಆಡಳಿತ ಕಛೇರಿ
ಫೋನ್ ನಂಬರ: 08254-261079,ಮೋಬೈಲ್: 7406093533

ವಿಶೇಷ ಸೂಚನೆಗಳು:

ಪ್ರತಿ ಏಕಾದಶಿ ದಿನ ಸತ್ಯನಾರಾಯಣ ಪೂಜೆ ಇತ್ಯಾದಿ ವಿಶೇಷ ಸೇವೆ ಮತ್ತು ಭೋಜನವಿರುವುದಿಲ್ಲ
ಪ್ರತಿ ದ್ವಾದಶಿ ದಿನ ಗಣ ಹೋಮ, ಮಹಾಪೂಜೆ ಇತ್ಯಾದಿ ಸೇವೆಗಳು ಬೆಳಗ್ಗೆ 9 ಗಂಟೆಗೆ.

ಅನ್ನದಾನ, ಸೇವಾ, ಜೀರ್ಣೋದ್ದಾರಕ್ಕೆ, ಸಂಬಂಧಿಸಿದಂತೆ ಹಣವನ್ನು ನಮ್ಮ ಬ್ಯಾಂಕ್ ಖಾತೆಗೆ ನೇರ ಕಳುಹಿಸಬಹುದು. ನಂತರ ಫೋನ್ ಮಾಡಿ ದೇವಾಲಯದ ಕಛೇರಿಗೆ ತಿಳಿಸಿರಿ.
Karnataka Bank, Kumbashi: SB 4152500100097901
IFSC Code KARB0000415

Bank Of Baroda, Kumbashi: SB 81740100004978
IFSC Code BARB0VJKMBH