ಕಾರ್ಯಕ್ರಮಗಳು

ತಾ || 15-08-2019

ಶ್ರಾವಣಹುಣ್ಣಿಮೆಯ ಈ ದಿನ ವಿಶೇಷ ಫಲ ಪಂಚಾಮೃತ ಅಭಿಷೇಕ ಮತ್ತು ಸಹಸ್ರವರ್ತನ ಉಪನಿಷತ್ ಪಾರಾಯಣ ಪೂರ್ವಕ ಸ್ವರ್ಣ ಕಲಾಭಿಷೇಕ ಜರುಗಿತು.ಆ ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿಗಳಾದ  ಕೆ.ಶ್ರೀರಮಣ ಉಪಾಧ್ಯಾಯ,ಧರ್ಮಾಧರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ ಪರ್ಯಾಯ ಅರ್ಚಕ ಶ್ರೀ ಕೆ ಚಂದ್ರಕಾಂತ ಉಪಾಧ್ಯಾಯ ಸಹೋದರ,ಅರ್ಚಕ ವೃಂದವರು,ಮ್ಯಾನೇಜರ್ ಕೆ ನಟೇಶ್ ಕಾರಂತ ಮತ್ತು ಸಿಬ್ಬಂದಿ ವರ್ಗ ಭಕ್ತದಿಗಳು ಉಪಸ್ಥಿತರಿದ್ದರು