ತಾ || 02-09-2019
ವಿನಾಯಕ ಚತುರ್ಥಿಯಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಸುಮಾರು 60 ಸಾವಿರ ಜನ ಭೇಟಿ ನೀಡಿದರು.ಪ್ಯಾಕೆಟ್ ಪಂಚಕಜ್ಜಾಯ ಕೊಟ್ಟೆ ಕಡಬನ್ನು ಭಕ್ತರು ಪಡೆದರು ಸುಮಾರು 10,000 ಜನರು ಭೋಜನ ಪ್ರಸಾದ ಸ್ವೀಕರಿಸಿದರು ಸಹಸ್ರ ನಾಳಿಕೇರ ಗಣಯಾಗ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು