ಕಾರ್ಯಕ್ರಮಗಳು

ತಾ || 24-06-2019

ದಿನಾಂಕ 24-06-2019 ನೇ ಸೋಮವಾರದಂದು ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯದ ಅಶ್ವತ್ಥ ಕಟ್ಟೆಯಲ್ಲಿನ ನಾಗದೇವರನ್ನು ಕಲಾಸಂಕೋಚ ಮಾಡಿದ್ದು ಜಲಾದಿವಾಸ ಮಾಡಲಾಗಿದೆ. ದಿನಾಂಕ 14-07-2019 ರಂದು ಪುನಃಪ್ರತಿಷ್ಠೆ ಮಾಡಲು ನಿಶ್ಚಯಮಾಡಲಾಗಿದೆ.