ತಾ || 28-11-2019
ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯದ ಧಾರ್ಮಿಕ ದೇವತಾ ಪ್ರಾರ್ಥನೆಯು ಉಪಾಧ್ಯಾಯ ಕುಟುಂಬದವರ ಪ್ರಾರ್ಥನೆಯೊಂದಿಗೆ ವಿಧ್ಯುಕ್ತವಾಗಿ ಆರಂಭಗೊಂಡಿತು ದಿನಾಂಕ 28-11-2019 ಗುರುವಾರ ಸಂಜೆ 8 ಗಂಟೆಗೆ ದೇವತಾ ಪ್ರಾರ್ಥನೆಯೊಂದಿಗೆ ಪೂರ್ವ ಮುಖ ಕಟ್ಟೆ ಪೂಜಾ ಮೆರವಣಿಗೆ ವಿಧ್ಯುಕ್ತವಾಗಿ ಊರ ಪರವೂರ ಆಸ್ತಿಕ ಬಂಧುಗಳ ಸಮಕ್ಷಮದಲ್ಲಿ ಆರಂಭವಾಯಿತು.