ತಾ || 15-11-2019
ದಿನಾಂಕ 15-11-2019 ನೇ ಶುಕ್ರವಾರ ಕಾರ್ತಿಕ ಸಂಕಷ್ಟಹರ ಚತುರ್ಥಿಯ ಪ್ರಯುಕ್ತ ಪೂರ್ವಾಹ್ನ ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ,ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಸಂಜೆ ಗಂಟೆ 4-30 ಕ್ಕೆ ಶ್ರುತಿ ಮ್ಯೂಸಿಕಲ್ಸ್ ಇವರಿಂದ ಭಕ್ತಿ ಸಂಗೀತ ಮತ್ತು ಸಂಜೆ 6-30 ಕ್ಕೆ ಅಭಿವೃದ್ಧಿ ಸಂಸ್ಥೆ ಬಾಳೆಕುದ್ರು ಇಲ್ಲಿನ ಮಕ್ಕಳಿಂದ “ಭಕ್ತ ಸುಧನ್ವ” ಯಕ್ಷಗಾನ,ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.ರಾತ್ರಿ ಗಂಟೆ 9 ಕ್ಕೆ ಸುವರ್ಣಪಾಲಿಕೆ,ರಜತ ರಥ,ರಂಗಪೂಜಾದಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದೀಪೋತ್ಸವ ಹಾಗೂ ಸುಡುಮದ್ದು ಪ್ರದರ್ಶನ ನೆರವೇರಿಲಿದೆ,ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಅಪೇಕ್ಷಿಸುತ್ತೆವೆ.