ಕಾರ್ಯಕ್ರಮಗಳು

ತಾ || 15-12-2020

ಮಾರ್ಗಶಿರ ಶುದ್ಧ ಪ್ರತಿಪತ್ ಮಂಗಳವಾರ ಪೂರ್ವಾಹ್ನ ದೇವತಾ ಪ್ರಾರ್ಥನೆ, ಪುಣ್ಯಾಹ ಸ್ವಸ್ತಿವಾಚನ, ಗಣಪತಿ ಹೋಮ ಅಥರ್ವಶೀರ್ಷ ಉಪನಿಷತ್ ಹೋಮ ಸತ್ಯಗಣಪತಿ ವೃತ ಮತ್ತು ಮಹಾಪೂಜೆ

ರಾತ್ರಿ : ರಂಗಪೊಜಾ, ಡೋಲಾರೋಹಣ, ಪಲ್ಲಕ್ಕಿ ಉತ್ಸವ

ತಾ || 16-12-2020

ಮಾರ್ಗಶಿರ ಶುದ್ಧ ದ್ವಿತೀಯಾ , ಬುಧವಾರ ಪೂರ್ವಾಹ್ನ ಉಪನಿಶತ್ ಕಲಶಾಭಿಷೇಕ, ಗಣಪತಿ ಹೋಮ, ಸತ್ಯಗಣಪತಿ ವೃತ, ಮಹಾಪೂಜೆ.

ರಾತ್ರಿ : ಪುರಮೆರವಣಿಗೆ, ರಂಗಪೂಜಾ, ಪಲ್ಲಕ್ಕಿ ಉತ್ಸವ

ತಾ || 17-12-2020

ಮಾರ್ಗಶಿರ ಶುದ್ಧ ತೃತೀಯಾ ಶುಕ್ರವಾರ ಪೂರ್ವಾಹ್ನ ನವಕ ಪ್ರಧಾನ ಕಲಶಾಭಿಷೇಕ, ಅಗ್ನಿ ಜನನ, ಗಣಪತಿ ಹೋಮ

ರಾತ್ರಿ :ಪುರಮೆರವಣಿಗೆ, ರಂಗಪೂಜಾ, ಪಲ್ಲಕ್ಕಿ ಉತ್ಸವ .

ತಾ || 18-12-2020

ಮಾರ್ಗಶಿರ ಶುದ್ಧ ಚತುರ್ಥಿ, ಶುಕ್ರವಾರ ಪೂರ್ವಾಹ್ನ ಯಂತ್ರೋದ್ಧಾರ ಪೂರ್ವಕ “ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾಗಣಯಾಗ ಮತ್ತು ಬ್ರಹ್ಮರಥೋತ್ಸವ” ಅಭಿಜಾನ್ ಮಹೂರ್ತದಲ್ಲಿ(ಗಂಟೆ – 12:00) ರಥಾರೋಹಣ ಭಜಕರಿಂದ ಪಾನಕ ವಿತರಣೆ. “ಅನ್ನ ಸಂತರ್ಪಣೆ”

ಸಂಜೆ: ಗಂಟೆ 7.00ಕ್ಕೆ ರಥೋತ್ಸವ

ತಾ || 19-12-2020

ಮಾರ್ಗಶಿರ ಶುದ್ಧ ಪಂಚಮಿ ಶನಿವಾರ ಪೂರ್ವಾಹ್ನ ಚೂರ್ಣೋತ್ಸವ , ಅವಭ್ರತ ಸ್ನಾನ, ವಸಂತಾರಾಧನೆ, ಮಂತ್ರಾಕ್ಷತೆ


ವಿ. ಸೂ. : ಕೋವಿಡ್ 19ರ ನಿಯಮಾನುಸಾರ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು.