ದಿನಾಂಕ | ವಾರ | ಕಾರ್ಯಕ್ರಮಗಳ ವಿವರ |
---|---|---|
ಜೂನ್ 15 | ಶನಿವಾರ | ಮಿಥುನ ಸಂಕ್ರಮಣ |
ಜೂನ್ 16 | ಭಾನುವಾರ | ಪರ್ಯಾಯ ಪೂಜಾ ಹಸ್ತಾಂತರ ಶ್ರೀಯುತ ಸೂರ್ಯನಾರಾಯಣ ಉಪಾಧ್ಯಾಯ ಸಹೋದರರಿಂದ ಶ್ರೀಯುತ ಚಂದ್ರಕಾಂತ ಉಪಾಧ್ಯಾಯ ಮತ್ತು ಗಣೇಶ್ ಉಪಾಧ್ಯಾಯರಿಗೆ |
ಜೂನ್ 20 | ಗುರುವಾರ | ಸಂಕಷ್ಟ ಚತುರ್ಥಿ ಚಂ.ಉ.ಘ 9.38,ಸಹಸ್ರ ನಾಳಿಕೇರ ಗಣಯಗ ರಜತ ರಥೋತ್ಸವ ಸಮಾಪ್ತಿ |
ಜೂನ್ 29 | ಶನಿವಾರ | ಏಕಾದಶಿ |
ಜೂನ್ 30 | ಭಾನುವಾರ | ದ್ವಾದಶಿ |
ಜೂಲೈ 6 | ಶನಿವಾರ | ಶುದ್ಧ ಚತುರ್ಥಿ |
ಜೂಲೈ 12 | ಶುಕ್ರವಾರ | ಪ್ರಥಮೈಕಾದಶಿ (ತಪ್ತಮುದ್ರಾಧಾರಣೆ) |
ಜೂಲೈ 13 | ಶನಿವಾರ | ದ್ವಾದಶಿ |
ಜೂಲೈ 16 | ಮಂಗಳವಾರ | ಕರ್ಕಾಟಕ ಸಂಕ್ರಮಣ,ಚಂದ್ರಗ್ರಹಣ |
ಜೂಲೈ 20 | ಶನಿವಾರ | ಸಂಕಷ್ಟ ಚತುರ್ಥಿ ಚಂ.ಉ.ಘ 9.41 ಸಹಸ್ರ ನಾಳಿಕೇರ ಗಣಯಾಗ |
ಜೂಲೈ 28 | ಭಾನುವಾರ | ಏಕಾದಶಿ |
ಜೂಲೈ 29 | ಸೋಮವಾರ | ದ್ವಾದಶಿ |
ಆಗಸ್ಟ್ 4 | ಭಾನುವಾರ | ಶುದ್ಧ ಚತುರ್ಥಿ |
ಆಗಸ್ಟ್ 5 | ಸೋಮವಾರ | ನಾಗರ ಪಂಚಮಿ ಅಶ್ವತ್ಥ ಕಟ್ಟೆಯ ನಾಗದೇವರ ಸನ್ನಿಧಿಯಲ್ಲಿ ಪಂಚಾಮೃತ ಪೂರ್ವಕ ಕಲ್ಫೋಕ್ತ ಪೂಜೆ |
ಆಗಸ್ಟ್ 11 | ಭಾನುವಾರ | ಏಕಾದಶಿ |
ಆಗಸ್ಟ್ 12 | ಸೋಮವಾರ | ದ್ವಾದಶಿ |
ಆಗಸ್ಟ್ 15 | ಗುರುವಾರ | ವಿಶೇಷ ಫಲ ಪಂಚಾಮೃತ ಅಭಿಷೇಕ ಮತ್ತು ಸಹಸ್ರಾವರ್ತನ ಉಪನೀಷತ್ ಪಾರಾಯಣ ಪೂರ್ವಕ ಸ್ವರ್ಣ ಕಲಶಾಭಿಷೇಕ ಶ್ರಾವಣ ಹುಣ್ಣಿಮೆ. |
ಆಗಸ್ಟ್ 17 | ಶನಿವಾರ | ಸಿಂಹ ಸಂಕ್ರಮಣ |
ಆಗಸ್ಟ್ 19 | ಸೋಮವಾರ | ಸಂಕಷ್ಟ ಚತುರ್ಥಿ ಚಂ.ಉ.ಘ 9.33 ಸಹಸ್ರ ನಾಳಿಕೇರ ಗಣಯಾಗ |
ಆಗಸ್ಟ್ 23 | ಶುಕ್ರವಾರ | ಶ್ರೀ ಕೃಷ್ಣ ಜನ್ಮಾಷ್ಟಮಿ ಉಪವಾಸ ವಿಶೇಷ ಸೇವೆ ಇರುವುದಿಲ್ಲ ಭೋಜನ ಇರುವುದಿಲ್ಲ |
ಆಗಸ್ಟ್ 27 | ಮಂಗಳವಾರ | ಏಕಾದಶಿ |
ಆಗಸ್ಟ್ 28 | ಬುಧವಾರ | ದ್ವಾದಶಿ |
ಸೆಪ್ಟೆಂಬರ್ 1 | ಭಾನುವಾರ | ಗೌರೀ ತ್ರತೀಯ |
ಸೆಪ್ಟೆಂಬರ್ 2 | ಸೋಮವಾರ | ಭಾದ್ರಪದ ಶುದ್ಧಚತುರ್ಥಿ ಶ್ರೀ ಗಣೇಶ ಚತುರ್ಥಿ ಸಹಸ್ರ ನಾಳಿಕೇರ ಗಣಯಾಗ |
ಸೆಪ್ಟೆಂಬರ್ 9 | ಸೋಮವಾರ | ಏಕಾದಶಿ |
ಸೆಪ್ಟೆಂಬರ್ 10 | ಮಂಗಳವಾರ | ದ್ವಾದಶಿ |
ಸೆಪ್ಟೆಂಬರ್ 15 | ಭಾನುವಾರ | ದ್ವಾದಶಿ ಪಿತೃಪಕ್ಷ ಆರಂಭ |
ಸೆಪ್ಟೆಂಬರ್ 17 | ಮಂಗಳವಾರ | ಕನ್ಯಾ ಸಂಕ್ರಮಣ ಸಂಕಷ್ಟ ಚತುರ್ಥಿ ಚಂ.ಉ.ಘ 8.48 ಸಹಸ್ರ ನಾಳಿಕೇರ ಗಣಯಾಗ |
ಸೆಪ್ಟೆಂಬರ್ 25 | ಬುಧವಾರ | ಏಕಾದಶಿ |
ಸೆಪ್ಟೆಂಬರ್ 26 | ಗುರುವಾರ | ದ್ವಾದಶಿ |
ಅಕ್ಟೋಬರ್ 2 | ಬುಧವಾರ | ಶುದ್ಧಚತುರ್ಥಿ |
ಅಕ್ಟೋಬರ್ 7 | ಸೋಮವಾರ | ಮಹಾನವಮಿ(ವಾಹನ ವಿಶೇಷ ಪೂಜೆ) |
ಅಕ್ಟೋಬರ್ 8 | ಮಂಗಳವಾರ | ವಿಜಯದಶಮಿ(ವಾಹನ ವಿಶೇಷ ಪೂಜೆ),ಆಯುಧ ಪೂಜೆ |
ಅಕ್ಟೋಬರ್ 9 | ಬುಧವಾರ | ಏಕಾದಶಿ |
ಅಕ್ಟೋಬರ್ 10 | ಗುರುವಾರ | ದ್ವಾದಶಿ ಉದಯಾತ್ಪುರ್ವ ಪಶ್ಚಿಮ ಜಾಗರ ಪೂಜಾರಂಭ |
ಅಕ್ಟೋಬರ್ 17 | ಗುರುವಾರ | ತುಲಾ ಸಂಕ್ರಮಣ ಸಂಕಷ್ಟ ಚತುರ್ಥಿ ಚಂ.ಉ.ಘ 8.53 ಸಹಸ್ರ ನಾಳಿಕೇರ ಗಣಯಾಗ |
ಅಕ್ಟೋಬರ್ 24 | ಗುರುವಾರ | ಏಕಾದಶಿ |
ಅಕ್ಟೋಬರ್ 25 | ಶುಕ್ರವಾರ | ದ್ವಾದಶಿ |
ಅಕ್ಟೋಬರ್ 31 | ಗುರುವಾರ | ಶುದ್ಧಚತುರ್ಥಿ |
ನವೆಂಬರ್ 8 | ಶುಕ್ರವಾರ | ಏಕಾದಶಿ |
ನವೆಂಬರ್ 9 | ಶನಿವಾರ | ಉತ್ಧಾನದ್ವಾದಶಿ ಪಶ್ಚಿಮಜಾಗರ ಸಮಾಪ್ತಿ |
ನವೆಂಬರ್ 12 | ಮಂಗಳವಾರ | ಕಾರ್ತಿಕ ಹುಣ್ಣಿಮೆ ಧಾತ್ರಿ ಹೋಮ |
ನವೆಂಬರ್ 15 | ಶುಕ್ರವಾರ | ಸಂಕಷ್ಟ ಚತುರ್ಥಿ ಚಂ.ಉ.ಘ 8.30,ಆನೆಗುಡ್ಡೆ ದೀಪೋತ್ಸವ ಸಹಸ್ರ ನಾಳಿಕೇರ ಗಣಯಾಗ |
ನವೆಂಬರ್ 15 | ಶುಕ್ರವಾರ | ಸಂಕಷ್ಟ ಚತುರ್ಥಿ ಚಂ.ಉ.ಘ 8.30,ಆನೆಗುಡ್ಡೆ ದೀಪೋತ್ಸವ ಸಂಜೆ ಸುಡುಮದ್ದು ಪ್ರದರ್ಶನ,ಸಹಸ್ರ ನಾಳಿಕೇರ ಗಣಯಾಗ,ರಜತ ರಥೋತ್ಸವ ಆರಂಭ |
ನವೆಂಬರ್ 16 | ಶನಿವಾರ | ವೃಶ್ಚಿಕ ಸಂಕ್ರಮಣ |
ನವೆಂಬರ್ 23 | ಶನಿವಾರ | ಏಕಾದಶಿ |
ನವೆಂಬರ್ 24 | ಭಾನುವಾರ | ದ್ವಾದಶಿ |
ನವೆಂಬರ್ 27 | ಬುಧವಾರ | ವಾರ್ಷಿಕ ರಥೋತ್ಸವ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳ ಆರಂಭ,ದೇವತಾ ಪ್ರಾಥನೆ,ಪುಣ್ಯಾಹ,ಸ್ವಸ್ತಿವಾಚನ,ಗಣಹೋಮ ಅಥರ್ವಶೀರ್ಷ ಉಪನಿಷತ್ ಹೋಮ,ಸತ್ಯಗಣಪತಿವ್ರತ ಮಹಾಪೂಜೆ ರಾತ್ರಿ ರಂಗಪೂಜೆ ,ಡೋಲಾರೋಹಣ,ಪಲ್ಲಕಿಉತ್ಸಹ |
ನವೆಂಬರ್ 28 | ಗುರುವಾರ | ಉಪನಿಷತ್ ಕಲಶಾಭಿಷೇಕ,ಗಣಹೋಮ,ಸತ್ಯಗಣಪತಿವ್ರತ ಮಹಾಪೂಜೆ ರಾತ್ರಿ ರಂಗಪೂಜೆ,ಪುರಮೆರವಣಿಗೆ ಪಲ್ಲಕಿಉತ್ಸಹ |
ನವೆಂಬರ್ 29 | ಶುಕ್ರವಾರ | ನವಕ ಪ್ರಧಾನ ಕಲಶಾಭಿಷೇಕ,ಗಣಹೋಮ,ಅಗ್ನಿ ಜನನ,ಪುರಮೆರವಣಿಗೆ,ರಂಗಪೂಜೆ ಪಲ್ಲಕಿಉತ್ಸಹ |
ನವೆಂಬರ್ 30 | ಶನಿವಾರ | ಮಾರ್ಗಶಿರ ಶುದ್ಧಚತುರ್ಥಿ,ಶ್ರೀ ದೇವರ ಬ್ರಹ್ಮರಥೋತ್ಸವ ಯಂತ್ರೋದ್ಧಾರ ಪೂರ್ವಕ ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ,ಮತ್ತು ಬ್ರಹ್ಮರಥೋತ್ಸವ ಸಂಜೆ ರಥೋತ್ಸವ ಸುಡುಮದ್ದು ಪ್ರದರ್ಶನ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು |
ಡಿಸೆಂಬರ್ 1 | ಭಾನುವಾರ | ದೇವರ ಉತ್ಧಾನ ಪಂಚಾಂಗಶ್ರವಣ,ದಂತದಾವಣ,ಅವಭ್ರತಸ್ನಾನ ಮಂತ್ರಾಕ್ಷತೆ. |
ಡಿಸೆಂಬರ್ 8 | ಭಾನುವಾರ | ಏಕಾದಶಿ |
ಡಿಸೆಂಬರ್ 9 | ಸೋಮವಾರ | ದ್ವಾದಶಿ |
ಡಿಸೆಂಬರ್ 15 | ಭಾನುವಾರ | ಸಂಕಷ್ಟ ಚತುರ್ಥಿ ಚಂ.ಉ.ಘ 9.16 ಸಹಸ್ರ ನಾಳಿಕೇರ ಗಣಯಾಗ |
ಡಿಸೆಂಬರ್ 16 | ಸೋಮವಾರ | ಧನು ಸಂಕ್ರಮಣ |
ಡಿಸೆಂಬರ್ 17 | ಮಂಗಳವಾರ | ಧನುರ್ಮಾಸ ವಿಶೇಷ ಪೂಜಾರಂಭ |
ಡಿಸೆಂಬರ್ 22 | ಭಾನುವಾರ | ಏಕಾದಶಿ |
ಡಿಸೆಂಬರ್ 23 | ಸೋಮವಾರ | ದ್ವಾದಶಿ |
ಡಿಸೆಂಬರ್ 30 | ಸೋಮವಾರ | ಶುದ್ಧ ಚತುರ್ಥಿ |
ಜನವರಿ 1 | ಬುಧವಾರ | ಧನುರ್ವ್ಯತೀಪಾತ,ಸಮಾರಾಧನೆ |
ಜನವರಿ 6 | ಸೋಮವಾರ | ಏಕಾದಶಿ |
ಜನವರಿ 7 | ಮಂಗಳವಾರ | ದ್ವಾದಶಿ |
ಜನವರಿ 13 | ಸೋಮವಾರ | ಸಂಕಷ್ಟ ಚತುರ್ಥಿ ಚಂ.ಉ.ಘ 9.06 ಸಹಸ್ರ ನಾಳಿಕೇರ ಗಣಯಾಗ |
ಜನವರಿ 14 | ಮಂಗಳವಾರ | ಮಕರ ಸಂಕ್ರಮಣ ಧನುರ್ಮಾಸ ಪೂಜಾ ಸಮಾಪ್ತಿ,ಉತ್ತರಾಯಣ ಪುಣ್ಯ ಕಾಲಾರಂಭ |
ಜನವರಿ 20 | ಸೋಮವಾರ | ಏಕಾದಶಿ |
ಜನವರಿ 21 | ಮಂಗಳವಾರ | ದ್ವಾದಶಿ |
ಜನವರಿ 29 | ಬುಧವಾರ | ಶುದ್ಧ ಚತುರ್ಥಿ |
ಫೆಬ್ರವರಿ 5 | ಬುಧವಾರ | ಏಕಾದಶಿ |
ಫೆಬ್ರವರಿ 6 | ಗುರುವಾರ | ದ್ವಾದಶಿ |
ಫೆಬ್ರವರಿ 12 | ಬುಧವಾರ | ಸಂಕಷ್ಟ ಚತುರ್ಥಿ, ಸಹಸ್ರ ನಾಳಿಕೇರ ಗಣಯಾಗ ಚಂ.ಉ.ಘಂ 9:50 |
ಫೆಬ್ರವರಿ 13 | ಗುರುವಾರ | ಕುಂಭ ಸಂಕ್ರಮಣ |
ಫೆಬ್ರವರಿ 25,26 | ಮಂಗಳವಾರ,ಬುಧವಾರ | ವಾರ್ಷಿಕ ವರ್ಧಂತಿ, ದೇವಳದ ಸೇವಾದಿಗಳಲ್ಲಿ ಸಮಯ ವೆತ್ಯಾಸವಿರುತ್ತದೆ ವಿಚಾರಿಸಿಕೊಳ್ಳಿ |
ಫೆಬ್ರವರಿ 27 | ಗುರುವಾರ | ಶುದ್ಧ ಚತುರ್ಥಿ |
ಮಾರ್ಚ್ 6 | ಶುಕ್ರವಾರ | ಏಕಾದಶಿ |
ಮಾರ್ಚ್ 7 | ಶನಿವಾರ | ದ್ವಾದಶಿ |
ಮಾರ್ಚ್ 12 | ಗುರುವಾರ | ಸಂಕಷ್ಟ ಚತುರ್ಥಿ, ಸಹಸ್ರ ನಾಳಿಕೇರ ಗಣಯಾಗ ಚಂ.ಉ.ಘಂ 9:32 |
ಮಾರ್ಚ್ 14 | ಶನಿವಾರ | ಮೀನ ಸಂಕ್ರಮಣ |
ಮಾರ್ಚ್ 20 | ಶುಕ್ರವಾರ | ಏಕಾದಶಿ |
ಮಾರ್ಚ್ 21 | ಶನಿವಾರ | ದ್ವಾದಶಿ |
ಮಾರ್ಚ್ 28 | ಶನಿವಾರ | ಶುದ್ಧ ಚತುರ್ಥಿ |
ಏಪ್ರಿಲ್ 4 | ಶನಿವಾರ | ಏಕಾದಶಿ |
ಏಪ್ರಿಲ್ 5 | ಭಾನುವಾರ | ದ್ವಾದಶಿ |
ಏಪ್ರಿಲ್ 10 | ಶುಕ್ರವಾರ | ಸಂಕಷ್ಟ ಚತುರ್ಥಿ, ಸಹಸ್ರ ನಾಳಿಕೇರ ಗಣಯಾಗ ಚಂ.ಉ.ಘಂ 9:11 |
ಏಪ್ರಿಲ್ 13 | ಸೋಮವಾರ | ಮೇಷ ಸಂಕ್ರಮಣ |
ಏಪ್ರಿಲ್ 14 | ಮಂಗಳವಾರ | ಸೌರಮಾನ ಯುಗಾದಿ |
ಏಪ್ರಿಲ್ 18 | ಶನಿವಾರ | ಏಕಾದಶಿ |
ಏಪ್ರಿಲ್ 19 | ಭಾನುವಾರ | ದ್ವಾದಶಿ |
ಏಪ್ರಿಲ್ 26 | ಭಾನುವಾರ | ಅಕ್ಷಯ ತೃತೀಯ |
ಏಪ್ರಿಲ್ 27 | ಸೋಮವಾರ | ಶುದ್ದ ಚತುರ್ಥಿ |
ಮೇ 3 | ಭಾನುವಾರ | ಏಕಾದಶಿ |
ಮೇ 4 | ಸೋಮವಾರ | ದ್ವಾದಶಿ |
ಮೇ 10 | ಭಾನುವಾರ | ಸಂಕಷ್ಟ ಚತುರ್ಥಿ, ಸಹಸ್ರ ನಾಳಿಕೇರ ಗಣಯಾಗ ಚಂ.ಉ.ಘಂ 9:56 |
ಮೇ 14 | ಗುರುವಾರ | ವೃಷಭ ಸಂಕ್ರಮಣ |
ಮೇ 18 | ಸೋಮವಾರ | ಏಕಾದಶಿ |
ಮೇ 19 | ಮಂಗಳವಾರ | ದ್ವಾದಶಿ ವಸಂತಾರಾಧನೆ |
ಮೇ 26 | ಮಂಗಳವಾರ | ಶುದ್ಧ ಚತುರ್ಥಿ |
ಜೂನ್ 2 | ಮಂಗಳವಾರ | ಏಕಾದಶಿ |
ಜೂನ್ 3 | ಬುಧವಾರ | ದ್ವಾದಶಿ |
ಜೂನ್ 8 | ಸೋಮವಾರ | ಸಂಕಷ್ಟ ಚತುರ್ಥಿ, ಸಹಸ್ರ ನಾಳಿಕೇರ ಗಣಯಾಗ ಚಂ.ಉ.ಘಂ 9:34 |
ಜೂನ್ 14 | ಭಾನುವಾರ | ಮಿಥುನ ಸಂಕ್ರಮಣ |
ಸಂಪರ್ಕ ಸಂಖ್ಯೆ | ಆಡಳಿತ ಮಂಡಳಿ |
---|---|
ವಿಶೇಷ ಸೇವಾದಿಗಳಿಗೆ ಸಂಪರ್ಕಿಸ ಬೇಕಾದ ಅರ್ಚಕರ ಫೋನ್ ನಂಬರ: 08254-272221,ಮೋಬೈಲ್: 9480272221 |
ರೂಮ್ ಬುಕ್ಕಿಂಗ್, ಶಾಶ್ವತ ಸೇವೆ, ಸೇವಾದಿ ವಿವರಗಳಿಗೆ ಸಂಪರ್ಕಿಸಬೇಕಾದ ಆಡಳಿತ ಕಛೇರಿ ಫೋನ್ ನಂಬರ: 08254-261079/272121,ಮೋಬೈಲ್: 7406093533 |
ವಿಶೇಷ ಸೂಚನೆಗಳು:
ಪ್ರತಿ ಏಕಾದಶಿ ದಿನ ಸತ್ಯನಾರಾಯಣ ಪೂಜೆ ಇತ್ಯಾದಿ ವಿಶೇಷ ಸೇವೆ ಮತ್ತು ಭೋಜನವಿರುವುದಿಲ್ಲ
ಪ್ರತಿ ದ್ವಾದಶಿ ದಿನ ಗಣ ಹೋಮ, ಮಹಾಪೂಜೆ ಇತ್ಯಾದಿ ಸೇವೆಗಳು ಬೆಳಗ್ಗೆ 9 ಗಂಟೆಗೆ.
ಅನ್ನದಾನ, ಸೇವಾ, ಜೀರ್ಣೋದ್ದಾರಕ್ಕೆ, ಸಂಬಂಧಿಸಿದಂತೆ ಹಣವನ್ನು ನಮ್ಮ ಬ್ಯಾಂಕ್ ಖಾತೆಗೆ ನೇರ ಕಳುಹಿಸಬಹುದು. ನಂತರ ಫೋನ್ ಮಾಡಿ ದೇವಾಲಯದ ಕಛೇರಿಗೆ ತಿಳಿಸಿರಿ.
Karnataka Bank, Kumbashi: SB 4152500100097901
IFSC Code KARB0000415
Vijaya Bank, Kumbashi: SB 140801010000001
IFSC Code VIJB0001408