+91 7406093533 - Office (10 a.m. to 6 p.m. )

+91 9480272221 - Seva Section
(6-00 a.m. to 8-30 p.m. )

ಶ್ರೀಮತಿ ಶ್ರೀ ಅರ್ಜುನ್ ಹೆಗ್ಡೆ ದಂಪತಿಗಳಿಂದ ವಿಶೇಷ ವಾಹನ ಸಮರ್ಪಣೆ


ದಿನಾಂಕ 24.07.2026 ಶುಕ್ರವಾರದಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಮಂಗಳೂರಿನ ಶ್ರೀಮತಿ ಶ್ರೀ ಅರ್ಜುನ್ ಹೆಗ್ಡೆ ದಂಪತಿಗಳು ಸುಮಾರು 2.5 ಲಕ್ಷ ಮೌಲ್ಯದ ಮೂಡು ಗಣಪತಿ ಸೇವೆಗೆ ತೆಂಗಿನಕಾಯಿಯನ್ನು ಸಾಗಾಟ ಮಾಡುವಂತಹ ವಿಶೇಷ ವಿದ್ಯುತ್ ಚಾಲಿತ ವಾಹನವನ್ನು ಸಮರ್ಪಿಸಿದರು.