ಶ್ರೀ ಕ್ಷೇತ್ರದ ಸೇವೆಯ ವಿವರ
ಮಂಗಳಾರತಿ 5-00
ಪಂಚಕಜ್ಜಾಯ 15-00
ಅಷ್ಟೋತ್ತರ ಶತನಾಮಾರ್ಚನೆ 20-00
ವಾಹನ ಪೂಜೆ 30-00
ಗಣಹೋಮ (1 ತೆಂಗಿನಕಾಯಿ) 40-00
ಕ್ಷೀರಾಭಿಷೇಕ 50-00
ಹರಿವಾಣ ನೈವೇದ್ಯ ಪಂಚಾಮೃತ 60-00
ಸತ್ಯಗಣಪತಿ ವೃತ 120-00
ಹೂವಿನಪೂಜೆ 150-00
ಅಲಂಕಾರ ಪೂಜೆ 250-00
ಏಕ ವಿಶಂತಿ ಗಣಪತಿ ಉಪನಿಷತ್ ಅಭಿಷೇಕ 400-00
ಸಹಸ್ರನಾಮ ದೊರ್ವಾಚನೆ 400-00
ಮಹಾಪೂಜೆ 450-00
ತ್ರಿಕಾಲ ಪೂಜೆ 600-00
ಸಣ್ಣ ರಂಗಪೂಜೆ (ಕಡಲೆ,ಬೆಲ್ಲ) 700-00
ದೊಡ್ಡ ರಂಗಪೂಜೆ 850-00
ಪುಷ್ಪಕ ರಥೋತ್ಸವ 2500-00
ರಜತ ರಥೋತ್ಸವ 4000-00
1 ದಿನದ ಸಾರ್ವಜನಿಕ ಅನ್ನಸಂತರ್ಪಣೆ ಸೇವೆ 30000-00

ಅರ್ಚಕರಿಂದ ವಿವರ ಪಡೆದು ನಡೆಸಬಹುದಾದ ಸೇವೆಗಳು:

1008 ತೆಂಗಿನಕಾಯಿ ಗಣಹೋಮ
108 ತೆಂಗಿನಕಾಯಿ ಗಣಹೋಮ
48 ತೆಂಗಿನಕಾಯಿ ಗಣಹೋಮ
ಸಹಸ್ರಾವರ್ತನ ಉಪನಿಷತ್ ಹೋಮ
ಸಂಕಷ್ಟಹರ ಚತುರ್ಥಿಯ ಉದ್ಯಾಪನೆ
ಸತ್ಯನಾರಾಯಣ ಪೂಜೆ
ಅಕ್ಷರಾಭ್ಯಾಸ
ಅಪ್ಪ ಸೇವೆ
ತುಲಾಭಾರ ಕಾಣಿಕೆ
ಅಕ್ಷರಭ್ಯಾಸ ಕಾಣಿಕೆ
48 ಕಾಯಿ ಮೂಡುಗಣಪತಿ ಕಾಣಿಕೆ
108 ಕಾಯಿ ಮೂಡುಗಣಪತಿ ಕಾಣಿಕೆ
125 ಕಾಯಿ ಮೂಡುಗಣಪತಿ ಕಾಣಿಕೆ
1000 ಕಾಯಿ ಮೂಡುಗಣಪತಿ ಕಾಣಿಕೆ
ಸಹಸ್ರ ನಾರಿಕೇಳ ಗಣಯಗ ಕಾಣಿಕೆ
ಮುಡಿ ಅಕ್ಕಿ ಕಡುಬಿನ ಕಾಣಿಕೆ
ಅಥರ್ವಶೀರ್ಷಗಣಪತಿ ಉ.ಹೋ ಕಾಣಿಕೆ
ಸಂಕಷ್ಟಚತುರ್ಥಿ ವೃತ ಉ.ಕಾಣಿಕೆ
ಸತ್ಯನಾರಯಣ ವೃತ ಉ.ಕಾಣಿಕೆ

ಈ ಎಲ್ಲ ಸೇವೆಗಳಿಗೆ ಮೊದಲೇ ಅರ್ಚಕರನ್ನು ಸಂಪರ್ಕಿಸಿ ಬುಕ್ಕಿಂಗ್ ಮಾಡಬೇಕು.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 9480272221

ವಿ. ಸೂ.1 ಗಣಹೋಮಾದಿ ಕೆಲವು ಸೇವೆಗಳು ಏಕಾದಶಿಯ ದಿನ ನಡೆಯುವುದಿಲ್ಲ. ಮಾರನೆ ದಿನ ದ್ವಾದಶಿಗೆ ಬೆಳಿಗ್ಗೆ 8 ಗಂಟೆಗೆ ಗಣಹೋಮ ಹಾಗೂ
10:ಗಂಟೆಗೆ ಮಹಾಪೂಜೆ ನಡೆಯುತ್ತದೆ

ವಿ. ಸೂ.2 ಶ್ರೀ ದೇವಳದಲ್ಲಿ ಸೇವಾದಿಗಳನ್ನು ಹೊರತು ಪಡಿಸಿ ಯಾವುದೇ ಮದುವೆ ಉಪನಯನ ಮುಂತಾದ ವಯಕ್ತಿಕ ಕರ್ಮಾಂಗಗಳನ್ನು
ಮಾಡಲಾಗುವುದಿಲ್ಲ.

Shree Kshetra Seva Details
Mangalarathi 5-00
Panchakajjaya 15-00
Astothara Shatanamarchane 20-00
Vahana Pooja 30-00
Ganahoma 1 Coconut 40-00
Ksheerabhisheka 50-00
Harivana Naivedya Panchamritha 60-00
Sathya Ganapathi Vrutha 120-00
Hoovina poojee 150-00
Alankara Pooje 250-00
1 Vishanthi Ganapathi Upanishath Abhisheka 400-00
Sahasranama Durvarchane 400-00
Mahapooje 450-00
Trikala Pooja 600-00
Sanna Ranga Pooje (Kadale, Bella) 700-00
Dodda Ranga Pooje 850-00
Pushpaka Rathosthava 2500-00
Rajatha Rathostava 4000-00
1 Day Savrajanika Anna Santharpane Seve 30000

Services details that can be performed by contacting priest:

1008 Coconut Ganahoma
108 Coconut Ganahoma
48 Coconut Ganahoma
Sahastravarthana Upanishath Homa
Sankastahara Churthiya Udyapane
Sathyanarayana Pooje
Akharabhayasa
Appa Seve
Tulabhara Kanike
Aksharabhyasa Kanike
48 Muduganapathi Kanike
108 Muduganapathi Kanike
125 Muduganapathi Kanike
1000 Muduganapathi Kanike
Sahasra Narikela Ganayaga Kanike
Mudiakki Kadubina Kanike
Atharvashirsha Ganapathi Kanike
Sankasta Chaturthi Vrutha Kanike
Sathyanarayana Vrutha Kanike

All these services should be booked in advance by contacting the priest.
Telephone number to be contacted: 9480272221

Special Note 1: Ganahomadi Some services are not held on Ekadashi day. Next day on Dwadashi, Ganahoma is
performed at 8 am and Maha Pooja at 10 am.
Special Note 2: No personal rituals such as marriage, upanayanam are not performed in the temple.

ಸೇವಾಕರ್ತರಿಗೆ ಹಾಗೂ ದಾನಿಗಳಿಗೆ ಸೂಚನೆ
  • ಶ್ರೀ ದೇವಳಕ್ಕೆ ಸೇವೆ, ಕಾಣಿಕೆ ಹಾಗೂ ಅನ್ನದಾನ ನಿಧಿಗೆ ಹಣ ಕಳುಹಿಸುವವರು ONLINE, MONEYORDER, CHECK ಅಥವಾ DD ಮೂಲಕ ಹಣ
    ಕಳುಹಿಸಬಹುದು.
  • ರೂ. 100.00 ಕ್ಕಿಂತ ಮೇಲ್ಪಟ್ಟು ಹಣ ಕಳುಹಿದಲ್ಲಿ ಪ್ರಾಸಾದ ಪೋಸ್ಟ್ ನಲ್ಲಿ ಕಳುಹಿಸಲಾಗುವುದು.
  • ಸೇವಾದಾರು ಗೋತ್ರ , ನಕ್ಷತ್ತ ,ರಾಶಿ ಹಾಗೂ ಸರಿಯಾದ ವಿಳಾಸವನ್ನು ದೇವಳದ ಈ ನಂಬರ್ 7406093533 ಗೆ ವಾಟ್ಸಾಪ್ ಮಾಡಬೇಕು.
  • ಹಣವನ್ನು QR CODE ಬಳಸಿ ಅಥವಾ ನಾವು ತಿಳಿಸಿದ ಬ್ಯಾಂಕ್ ಖಾತೆಗೆ ನೇರವಾಗಿ ಸಂದಾಯ ಮಾಡಬಹುದು.
  • ಹಣ ಕಳುಹಿಸಿದ್ದಕ್ಕೆ UTR ನಂಬರ್ ಅಥವಾ SCREENSHOT ನ್ನು ಇದರೊಂದಿಗೆ ಕಳುಹಿಸಬೇಕು.
  • ಯಾವುದೇ Mobile no. ಗೆ ದಯವಿಟ್ಟು ಹಣ ಸಂದಾಯ ಮಾಡಬಾರದಾಗಿ ವಿನಂತಿ.

Bank Details

KARNATAKA BANK

Account No: 4152500100097901
IFSC Code: KARB0000415
Branch: Kumbashi

CANARA BANK

Account No: 0654101000001
IFSC Code: CNRB0000654
Branch: Bijadi

BANK OF BARODA

Account No: 81740100004978
IFSC Code: BARB0VJKMBH
Branch: Kumbashi