ಅನ್ನ ಸಂತರ್ಪಣೆ :

• ಪ್ರತಿದಿನ ಅಂದಾಜು 1000 ಜನರಿಂದ 1500 ಜನ ಭಕ್ತಾದಿಗಳು
• ವಿಶೇಷ ದಿನಗಳಲ್ಲಿ 3000 ರಿಂದ 4000 ಜನ ಭಕ್ತಾದಿಗಳು
• ಹಬ್ಬ ಹರಿದಿನಗಳಲ್ಲಿ 5000 ರಿಂದ 10000 ಭಕ್ತಾದಿಗಳಿಗೆ ಪ್ರಸಾದ ಭೋಜನ ವ್ಯವಸ್ಥೆ ಮಾಡಲಾಗುತ್ತದೆ..
ಅತಿಥಿ ಗೃಹ
ಆಮೋದ: ಈ ಅತಿಥಿ ಗೃಹವು 2 ಹಾಸಿಗೆ ಯನ್ನು ಹೊಂದಿದ್ದು ಸಮಾನ್ಯ ಬಾತ್ರೂಮ್ ಆಗಿರುತ್ತದೆ.ನಾಲ್ಕು ಜನರಿಗೆ ಅವಕಾಶವುರತ್ತದೆ.
ಪ್ರಮೋದ: ಇದು ಅಟ್ಯಾಚ್ ಬಾತ್ರೂಂಮ್ ಆಗಿದ್ದು ಬಿಸಿನೀರಿನ ವ್ಯವಸ್ಥೆ ಇರತ್ತದೆ. ನಾಲ್ಕು ಜನರು ತಂಗಲು ಅವಕಾಶ ವಿರುತ್ತದೆ.
ಕೊಠಡಿಯನ್ನು ಬುಕ್ ಮಾಡಲು ಈ ನಂಬರಿಗೆ ಕರೆಮಾಡಿ
7406093533( ಬೆಳಿಗ್ಗೆ 10.30 ಯಿಂದ ಸಂಜೆ 6.30 ತನಕ ಮಾತ್ರ)
ಇತರ ಸೌಕರ್ಯಗಳು
• ನೀರಿನ ವ್ಯವಸ್ಥೆ ಉತ್ತಮ ರೀತಿಯಲ್ಲಿರುತ್ತದೆ.
• ಶೌಚಾಲಯದ ವ್ಯವಸ್ಥೆ ಕೂಡ ಉತ್ತಮ ರೀತಿಯಲ್ಲಿದೆ.


