+91 7406093533 - Office (10 a.m. to 6 p.m. )

+91 9480272221 - Seva Section
(6-00 a.m. to 8-30 p.m. )

ದೇವಸ್ಥಾನದ ಕ್ಯಾಲೆಂಡರ್

Temple Calendar – All Religious Events & Celebrations

January 8 Events
ದಿನಾಂಕ ವಾರ ಕಾರ್ಯಕ್ರಮ
03 Jan ಭಾನುವಾರ ಏಕಾದಶಿ
04 Jan ಸೋಮವಾರ ದ್ವಾದಶಿ
12 Jan ಮಂಗಳವಾರ ಶುದ್ಧ ಚತುರ್ಥಿ, ಧನುಷ್ಯಪ್ರದೋಷ
14 Jan ಗುರುವಾರ ಮಕರ ಸಂಕ್ರಮಣ, ಧನುರ್ಮಾಸ ಪೂಜಾ ಸಮಾಪ್ತಿ
19 Jan ಮಂಗಳವಾರ ಏಕಾದಶಿ
20 Jan ಬುಧವಾರ ದ್ವಾದಶಿ
22 Jan ಶುಕ್ರವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
25 Jan ಸೋಮವಾರ ಸಂಕಷ್ಟಹರ ಚತುರ್ಥಿ ಚಂ. ಉ.ಫಲ 9-26 ಸಹಸ್ರ ನಾಳಿಕೇರ ಗಣಯಾಗ ಸಂಕಷ್ಟಹರ ಉದ್ಯಾಪನೆ
February 9 Events
ದಿನಾಂಕ ವಾರ ಕಾರ್ಯಕ್ರಮ
02 Feb ಮಂಗಳವಾರ ಏಕಾದಶಿ
03 Feb ಬುಧವಾರ ದ್ವಾದಶಿ
10 Feb ಬುಧವಾರ ಶುದ್ಧ ಚತುರ್ಥಿ
13 Feb ಶನಿವಾರ ಕುಂಭ ಸಂಕ್ರಮಣ
15 Feb ಸೋಮವಾರ ಮಧ್ವ ನವಮಿ
17 Feb ಬುಧವಾರ ಏಕಾದಶಿ
18 Feb ಗುರುವಾರ ದ್ವಾದಶಿ
20 Feb ಶನಿವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
24 Feb ಬುಧವಾರ ಸಂಕಷ್ಟಹರ ಚತುರ್ಥಿ ಚಂ. ಉ.ಫಲ 9-50 ಸಹಸ್ರ ನಾಳಿಕೇರ ಗಣಯಾಗ ಸಂಕಷ್ಟಹರ ಉದ್ಯಾಪನೆ
March 9 Events
ದಿನಾಂಕ ವಾರ ಕಾರ್ಯಕ್ರಮ
04 Mar ಗುರುವಾರ ಏಕಾದಶಿ
05 Mar ಶುಕ್ರವಾರ ದ್ವಾದಶಿ
10 Mar ಬುಧವಾರ ವಾರ್ಷಿಕ ವರ್ಧಂತಿ, ದೇವಸ್ಥಾನದ ಸೇವಾದಿಗಳ ಸಮಯ ವ್ಯತ್ಯಾಸವಿರುತ್ತದೆ ವಿಚಾರಿಸಿಕೊಳ್ಳಿ
12 Mar ಶುಕ್ರವಾರ ಶುದ್ಧ ಚತುರ್ಥಿ
15 Mar ಸೋಮವಾರ ಮೀನ ಸಂಕ್ರಮಣ
18 Mar ಗುರುವಾರ ಏಕಾದಶಿ
19 Mar ಶುಕ್ರವಾರ ದ್ವಾದಶಿ ಹರಿವಾಸರ 6-25
22 Mar ಸೋಮವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
25 Mar ಗುರುವಾರ ಸಂಕಷ್ಟಹರ ಚತುರ್ಥಿ ಚಂ. ಉ.ಫಲ 9-26 ಸಹಸ್ರ ನಾಳಿಕೇರ ಗಣಯಾಗ ಸಂಕಷ್ಟಹರ ಉದ್ಯಾಪನೆ
April 10 Events
ದಿನಾಂಕ ವಾರ ಕಾರ್ಯಕ್ರಮ
02 Apr ಶುಕ್ರವಾರ ಏಕಾದಶಿ
03 Apr ಶನಿವಾರ ದ್ವಾದಶಿ ಹರಿವಾಸರ 10-23
08 Apr ಗುರುವಾರ ಚಾಂದ್ರ ಯುಗಾದಿ
10 Apr ಶನಿವಾರ ಶುದ್ಧ ಚತುರ್ಥಿ
14 Apr ಬುಧವಾರ ಮೇಷ ಸಂಕ್ರಮಣ
15 Apr ಗುರುವಾರ ಸೌರ ಯುಗಾದಿ
17 Apr ಶನಿವಾರ ಏಕಾದಶಿ
18 Apr ಭಾನುವಾರ ದ್ವಾದಶಿ
20 Apr ಮಂಗಳವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
24 Apr ಶನಿವಾರ ಸಂಕಷ್ಟಹರ ಚತುರ್ಥಿ ಚಂ. ಉ.ಫಲ 9-50, ಸಹಸ್ರ ನಾಳಿಕೇರ ಗಣಯಾಗ ಸಂಕಷ್ಟಹರ ಉದ್ಯಾಪನೆ
May 8 Events
ದಿನಾಂಕ ವಾರ ಕಾರ್ಯಕ್ರಮ
02 May ಭಾನುವಾರ ಏಕಾದಶಿ
03 May ಸೋಮವಾರ ದ್ವಾದಶಿ
10 May ಸೋಮವಾರ ಶುದ್ಧ ಚತುರ್ಥಿ
15 May ಶನಿವಾರ ವೃಷಭ ಸಂಕ್ರಮಣ
16 May ಭಾನುವಾರ ಏಕಾದಶಿ
17 May ಸೋಮವಾರ ದ್ವಾದಶಿ
20 May ಗುರುವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
23 May ಭಾನುವಾರ ಸಂಕಷ್ಟಹರ ಚತುರ್ಥಿ ಚಂ. ಉ.ಫಲ 9-32 ಸಹಸ್ರ ನಾಳಿಕೇರ ಗಣಯಾಗ ಸಂಕಷ್ಟಹರ ಉದ್ಯಾಪನೆ
June 5 Events
ದಿನಾಂಕ ವಾರ ಕಾರ್ಯಕ್ರಮ
01 Jun ಮಂಗಳವಾರ ಏಕಾದಶಿ
02 Jun ಬುಧವಾರ ದ್ವಾದಶಿ
08 Jun ಮಂಗಳವಾರ ಶುದ್ಧ ಚತುರ್ಥಿ
14 Jun ಸೋಮವಾರ ಏಕಾದಶಿ
15 Jun ಮಂಗಳವಾರ ದ್ವಾದಶಿ, ಮಿಥುನ ಸಂಕ್ರಮಣ
June 6 Events
ದಿನಾಂಕ ವಾರ ಕಾರ್ಯಕ್ರಮ
15 Jun ಸೋಮವಾರ ಮಿಥುನ ಸಂಕ್ರಮಣ
16 Jun ಮಂಗಳವಾರ ಬೆಳಗಿನ ಪೂಜಾ ಅನಂತರ, ಶ್ರೀಯುತ ದ್ಯಾಸ ಉಪಾಧ್ಯಾಯ ಮತ್ತು ಸಹೋದರರಿಂದ, ಶ್ರೀಯುತ ಸೂರ್ಯನಾರಾಯಣ ಉಪಾಧ್ಯಾಯ ಮತ್ತು ಸಹೋದರರಿಗೆ
18 Jun ಗುರುವಾರ ಶುದ್ಧ ಚತುರ್ಥಿ
25 Jun ಗುರುವಾರ ಏಕಾದಶಿ
26 Jun ಶುಕ್ರವಾರ ದ್ವಾದಶಿ (ಹರಿವಾಸರ 8:08)
29 Jun ಮಂಗಳವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
July 8 Events
ದಿನಾಂಕ ವಾರ ಕಾರ್ಯಕ್ರಮ
03 Jul ಶುಕ್ರವಾರ ಸಂಕಷ್ಟಹರ ಚತುರ್ಥಿ ಚಂ. ಉ.ಫಲ 9-40, ಸಹಸ್ರ ನಾಳಿಕೇರ ಗಣಯಾಗ ಸಂಕಷ್ಟಹರ ಉದ್ಯಾಪನೆ
11 Jul ಶನಿವಾರ ಏಕಾದಶಿ
12 Jul ಭಾನುವಾರ ದ್ವಾದಶಿ
17 Jul ಶುಕ್ರವಾರ ಕರ್ಕಾಟಕ ಸಂಕ್ರಮಣ
18 Jul ಶನಿವಾರ ಶುದ್ಧ ಚತುರ್ಥಿ
25 Jul ಶನಿವಾರ ಏಕಾದಶಿ
26 Jul ಭಾನುವಾರ ದ್ವಾದಶಿ
29 Jul ಬುಧವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
August 9 Events
ದಿನಾಂಕ ವಾರ ಕಾರ್ಯಕ್ರಮ
02 Aug ಭಾನುವಾರ ಸಂಕಷ್ಟಹರ ಚತುರ್ಥಿ ಚಂ. ಉ.ಫಲ 9-32, ಸಹಸ್ರ ನಾಳಿಕೇರ ಗಣಯಾಗ ಸಂಕಷ್ಟಹರ ಉದ್ಯಾಪನೆ
09 Aug ಭಾನುವಾರ ಏಕಾದಶಿ
10 Aug ಸೋಮವಾರ ದ್ವಾದಶಿ
16 Aug ಭಾನುವಾರ ಶುದ್ಧ ಚತುರ್ಥಿ
17 Aug ಸೋಮವಾರ ನಾಗರ ಪಂಚಮಿ, ಸಿಂಹ ಸಂಕ್ರಮಣ ಅಶ್ವತ್ಥ ಕಟ್ಟೆಯ ನಾಗದೇವರ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ ಪೂಜೆ.
24 Aug ಸೋಮವಾರ ಏಕಾದಶಿ
25 Aug ಮಂಗಳವಾರ ದ್ವಾದಶಿ
28 Aug ಶುಕ್ರವಾರ ಶ್ರಾವಣ ಹುಣ್ಣಿಮೆ ಸತ್ಯನಾರಾಯಣ ಪೂಜೆ ವಿಶೇಷ ಫಲ ಪಂಚಾಮೃತ ಅಭಿಷೇಕ ಮತ್ತು ಉಪನಯನ ಪಾರಾಯಣ ಪ್ರಬಂಧ ಸುಂದರ ಕಲಾಭಿಷೇಕ
31 Aug ಸೋಮವಾರ ಸಂಕಷ್ಟಹರ ಚತುರ್ಥಿ ಚಂ. ಉ.ಫಲ 8-51, ಸಹಸ್ರ ನಾಳಿಕೇರ ಗಣಯಾಗ ಸಂಕಷ್ಟಹರ ಉದ್ಯಾಪನೆ
September 10 Events
ದಿನಾಂಕ ವಾರ ಕಾರ್ಯಕ್ರಮ
04 Sep ಶುಕ್ರವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಉಡುಪಿನ ವಿಶೇಷ ಸೇವೆ ಹಾಗೂ ಭೋಜನ ಇರುವುದಿಲ್ಲ
07 Sep ಸೋಮವಾರ ಏಕಾದಶಿ
08 Sep ಮಂಗಳವಾರ ದ್ವಾದಶಿ
14 Sep ಸೋಮವಾರ ಗೌರಿ ವ್ರತೋತ್ಸವ, ಭಾದ್ರಪದ ಶುದ್ಧ ಚತುರ್ಥಿ, ಶ್ರೀ ಗಣೇಶ ಚತುರ್ಥಿ, ಸಹಸ್ರನಾಳಿಕೇರ ಗಣಯಾಗ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು
17 Sep ಗುರುವಾರ ಕನ್ಯಾಸಂಕ್ರಮಣ
22 Sep ಮಂಗಳವಾರ ಏಕಾದಶಿ
23 Sep ಬುಧವಾರ ದ್ವಾದಶಿ
26 Sep ಶನಿವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
27 Sep ಭಾನುವಾರ ಪಿತೃ ಪಕ್ಷ ಆರಂಭ
29 Sep ಮಂಗಳವಾರ ಅಂಗಾರಕ ಸಂಕಷ್ಟಹರ ಚತುರ್ಥಿ ಚಂ. ಉ.ಫಲ 8-18, ಸಹಸ್ರ ನಾಳಿಕೇರ ಗಣಯಾಗ ಸಂಕಷ್ಟಹರ ಉದ್ಯಾಪನೆ
October 11 Events
ದಿನಾಂಕ ವಾರ ಕಾರ್ಯಕ್ರಮ
06 Oct ಮಂಗಳವಾರ ಏಕಾದಶಿ
07 Oct ಬುಧವಾರ ದ್ವಾದಶಿ ಹರಿವಾಸರ 7-45
11 Oct ಭಾನುವಾರ ನವರಾತ್ರಿ ಆರಂಭ
14 Oct ಬುಧವಾರ ಶುದ್ಧ ಚತುರ್ಥಿ
17 Oct ಶನಿವಾರ ತುಲಾಸಂಕ್ರಮಣ, ಶಾರದಾ ಪೂಜೆ/ಪುಸ್ತಕ ಪೂಜೆ
20 Oct ಮಂಗಳವಾರ ಮಹಾನವಮಿ, ವಿಶೇಷ ವಾಹನ ಪೂಜೆ ಆಯುಧ ಪೂಜೆ
21 Oct ಬುಧವಾರ ವಿಜಯದಶಮಿ ವಾಹನ ಪೂಜೆ ದಕ್ಷಿಣ ಜಾಗರ ಜಾಗರಣದ
22 Oct ಗುರುವಾರ ಏಕಾದಶಿ
23 Oct ಶುಕ್ರವಾರ ದ್ವಾದಶಿ
26 Oct ಸೋಮವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
29 Oct ಗುರುವಾರ ಸಂಕಷ್ಟಹರ ಚತುರ್ಥಿ ಚಂ. ಉ.ಫಲ 9-02 ಸಹಸ್ರ ನಾಳಿಕೇರ ಗಣಯಾಗ ಸಂಕಷ್ಟಹರ ಉದ್ಯಾಪನೆ
November 11 Events
ದಿನಾಂಕ ವಾರ ಕಾರ್ಯಕ್ರಮ
05 Nov ಗುರುವಾರ ಏಕಾದಶಿ
06 Nov ಶುಕ್ರವಾರ ದ್ವಾದಶಿ
07 Nov ಶನಿವಾರ ಜಲಪೂರಣಂ
08 Nov ಭಾನುವಾರ ನರಕ ಚತುರ್ದಶಿ ಲಕ್ಷ್ಮಿ ಪೂಜೆ ದೀಪಾವಳಿ ವಾಹನ ಪೂಜೆ
10 Nov ಮಂಗಳವಾರ ಬಲಿಪಾಡ್ಯ ಸಾರ್ವಜನಿಕ ಗೋಪೂಜೆ ವಾಹನ ಪೂಜೆ ತುಳಸಿ ಪೂಜಾರಂಭ
13 Nov ಶುಕ್ರವಾರ ಶುದ್ಧ ಚತುರ್ಥಿ
16 Nov ಸೋಮವಾರ ವೃಶ್ಚಿಕ ಸಂಕ್ರಮಣ
20 Nov ಶುಕ್ರವಾರ ಏಕಾದಶಿ
21 Nov ಶನಿವಾರ ಉತ್ಥಾನ ದ್ವಾದಶಿ, ಹರಿವಾಸರ 9-33 ತುಳಸಿ ಪೂಜಾ ಸಮಾಪ್ತಿ ಲಕ್ಷ್ಮಿ ಜಾಗರ ಪೂಜಾ ಸಮಾಪ್ತಿ
24 Nov ಮಂಗಳವಾರ ಕಾರ್ತಿಕ ಹುಣ್ಣಿಮೆ ಸತ್ಯನಾರಾಯಣ ಪೂಜೆ, ರಾತ್ರಿ ಹೋಮ
27 Nov ಶುಕ್ರವಾರ ಸಂಕಷ್ಟಹರ ಚತುರ್ಥಿ, ಆನೆಗುಡ್ಡೆ ರಥೋತ್ಸವ, ಚಂ. ಉ.ಫಲ 8-59 ನೂತನ ನಾಳಿಕೇರ ಗಣಯಾಗ ಸಂಕಷ್ಟಹರ ಉದ್ಯಾಪನೆ, ಸಂಜೆ ಸುಸಜ್ಜಿತ ಪ್ರದರ್ಶನ, ರಥ ರಥೋತ್ಸವ ಆರಂಭ
December 15 Events
ದಿನಾಂಕ ವಾರ ಕಾರ್ಯಕ್ರಮ
04 Dec ಶುಕ್ರವಾರ ಏಕಾದಶಿ
05 Dec ಶನಿವಾರ ದ್ವಾದಶಿ, ಹರಿವಾಸರ 9-34
10 Dec ಗುರುವಾರ ಮಾರ್ಗಶಿರ ಶುದ್ಧ ಪ್ರಥಮ ವಾರ್ಷಿಕ ರಥೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆರಂಭ, ಸೋಮವಾರ ಪೂರ್ವಾಹ್ನ ದೇವತಾ ಪ್ರಾರ್ಥನೆ ಧ್ವಜಾರೋಹಣ, ಗಡ ಹೊಡು ಅರ್ಥಾವಧಿ ಉಪನಿಷತ್ ಹೋಮ ಸತ್ಯ ಗಣಪತಿ ಮಹಾಪೂಜೆ ರಾತ್ರಿ ರಂಗ ಪೂಜೆ ದೋಲಾರೋಹಣ ವಿಲಕ್ಷಿ ಉತ್ಸವ
11 Dec ಶುಕ್ರವಾರ ಮಾರ್ಗಶಿರ ಶುದ್ಧ ದ್ವಿತೀಯ, ಮಂಗಳವಾರ ಪೂರ್ವಾಹ್ನ, ಉಪನಿಷತ್ ಕಲಾಶಾಭಿಷೇಕ, ಗಣಹೋಮ, ಸತ್ಯ ಗಣಪತಿ ವ್ರತ ಮಹಾಪೂಜೆ, ರಾತ್ರಿ ರಂಗ ಪೂಜೆ ಪುರ ಮೆರವಣಿಗೆ ಸುವರ್ಣ ಪಲ್ಲಕ್ಕಿ ಉತ್ಸವ
12 Dec ಶನಿವಾರ ಮಾರ್ಗಶಿರ ಶುದ್ಧ ತೃತೀಯ, ಬುಧವಾರ ಪೂರ್ವಾಹ್ನ ನವಕ ಪ್ರಧಾನ ಕಲಾಶಾಭಿಷೇಕ, ಅಗ್ನಿ ಜನನ ಗಣ ಹೋಮ ರಾತ್ರಿ ರಂಗ ಪೂಜೆ ಪುರ ಮೆರವಣಿಗೆ ಸುವರ್ಣ ಪಲ್ಲಕ್ಕಿ ಉತ್ಸವ
13 Dec ಭಾನುವಾರ ಮಾರ್ಗಶಿರ ಶುದ್ಧ ಚತುರ್ಥಿ, ಶ್ರೀದೇವರ ಬ್ರಹ್ಮ ರಥೋತ್ಸವ ಯೋಧ್ಯಾನ್ವೇಷಿತ್ ಕಲಾಶಾಭಿಷೇಕ ಸಹಸ್ರನಾಮಾರ್ಚನೆ ಗಣಯಾಗ ರಾತ್ರಿ ಸುವರ್ಣ ಪಲ್ಲಕ್ಕಿ ಉತ್ಸವ ಸಹಿತ ಶೋಭಾಯಾತ್ರೆ
14 Dec ಸೋಮವಾರ ದೇವರ ಉತ್ಥಾನ, ಪಂಚಾಂಗ ಶ್ರವಣ ದಂತ ದಾವಡ ಪುರ ಮೆರವಣಿಗೆ ಅವಭೃತ ಸ್ನಾನ, ಮಂತ್ರಾಕ್ಷತೆ
16 Dec ಬುಧವಾರ ಧನು ಸಂಕ್ರಮಣ
17 Dec ಗುರುವಾರ ಧನು ಪೂಜಾ ಆರಂಭ ಧನುರ್ಮಾಸ ವಿಶೇಷ ಪೂಜೆ ಆರಂಭ
18 Dec ಶುಕ್ರವಾರ ಧನುಷ್ಯಪ್ರದೋಷ
20 Dec ಭಾನುವಾರ ಏಕಾದಶಿ
21 Dec ಸೋಮವಾರ ದ್ವಾದಶಿ
24 Dec ಗುರುವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
26 Dec ಶನಿವಾರ ಧನು ವೈಕುಂಠ
27 Dec ಭಾನುವಾರ ಸಂಕಷ್ಟಹರ ಚತುರ್ಥಿ ಚಂ. ಉ.ಫಲ 9-50 ಸಹಸ್ರ ನಾಳಿಕೇರ ಗಣಯಾಗ ಸಂಕಷ್ಟಹರ ಉದ್ಯಾಪನೆ
January 9 Events
ದಿನಾಂಕ ವಾರ ಕಾರ್ಯಕ್ರಮ
03 Jan ಶುಕ್ರವಾರ ಶುದ್ಧಚತುರ್ಥಿ
04 Jan ಶನಿವಾರ ಧನುರ್ವ್ಯತೀಪಾತ,ಸಮಾರಾಧನೆ
10 Jan ಶುಕ್ರವಾರ ಏಕಾದಶಿ
11 Jan ಶನಿವಾರ ದ್ವಾದಶಿ
13 Jan ಸೋಮವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
14 Jan ಮಂಗಳವಾರ ಮಕರ ಸಂಕ್ರಮಣ ಧನುರ್ಮಾಸ ಪೂಜಾ ಸಮಾಪ್ತಿ,ಉತ್ತರಾಯಣ ಪುಣ್ಯ ಕಾಲಾರಂಭ
17 Jan ಶುಕ್ರವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.28 ಸಹಸ್ರ ನಾಳಿಕೇರ ಗಣಯಾಗ
25 Jan ಶನಿವಾರ ಏಕಾದಶಿ
26 Jan ಭಾನುವಾರ ದ್ವಾದಶಿ
February 7 Events
ದಿನಾಂಕ ವಾರ ಕಾರ್ಯಕ್ರಮ
01 Feb ಶನಿವಾರ ಶುದ್ಧ ಚತುರ್ಥಿ
08 Feb ಶನಿವಾರ ಏಕಾದಶಿ
09 Feb ಭಾನುವಾರ ದ್ವಾದಶಿ
12 Feb ಬುಧವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ, ಕುಂಭ ಸಂಕ್ರಮಣ
16 Feb ಭಾನುವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.38 ಸಹಸ್ರ ನಾಳಿಕೇರ ಗಣಯಾಗ
24 Feb ಸೋಮವಾರ ಏಕಾದಶಿ
25 Feb ಮಂಗಳವಾರ ದ್ವಾದಶಿ
March 9 Events
ದಿನಾಂಕ ವಾರ ಕಾರ್ಯಕ್ರಮ
01 Mar ಶನಿವಾರ ವಾರ್ಷಿಕ ವರ್ಧಂತಿ, ದೇವಳದ ಸೇವಾದಿಗಳಲ್ಲಿ ಸಮಯ ವ್ಯತ್ಯಾಸವಿರುತ್ತದೆ ವಿಚಾರಿಸಿಕೊಳ್ಳಿ
03 Mar ಸೋಮವಾರ ಶುದ್ಧಚತುರ್ಥಿ
10 Mar ಸೋಮವಾರ ಏಕಾದಶಿ
11 Mar ಮಂಗಳವಾರ ದ್ವಾದಶಿ
14 Mar ಶುಕ್ರವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ, ಮೀನ ಸಂಕ್ರಮಣ
18 Mar ಮಂಗಳವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.53, ಸಹಸ್ರ ನಾಳಿಕೇರ ಗಣಯಾಗ
26 Mar ಬುಧವಾರ ಏಕಾದಶಿ
27 Mar ಗುರುವಾರ ದ್ವಾದಶಿ
30 Mar ಭಾನುವಾರ ಚಂದ್ರಯುಗಾದಿ
April 9 Events
ದಿನಾಂಕ ವಾರ ಕಾರ್ಯಕ್ರಮ
01 Apr ಮಂಗಳವಾರ ಶುದ್ಧಚತುರ್ಥಿ
08 Apr ಮಂಗಳವಾರ ಏಕಾದಶಿ
09 Apr ಬುಧವಾರ ದ್ವಾದಶಿ
12 Apr ಶನಿವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
14 Apr ಸೋಮವಾರ ಸೌರಯುಗಾದಿ
16 Apr ಬುಧವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.33, ಸಹಸ್ರ ನಾಳಿಕೇರ ಗಣಯಾಗ
24 Apr ಗುರುವಾರ ಏಕಾದಶಿ
25 Apr ಶುಕ್ರವಾರ ದ್ವಾದಶಿ
30 Apr ಬುಧವಾರ ಅಕ್ಷಯ ತದಿಗೆ
May 9 Events
ದಿನಾಂಕ ವಾರ ಕಾರ್ಯಕ್ರಮ
01 May ಗುರುವಾರ ಶುದ್ಧ ಚೌತಿ
08 May ಗುರುವಾರ ಏಕಾದಶಿ
09 May ಶುಕ್ರವಾರ ದ್ವಾದಶಿ
12 May ಸೋಮವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
14 May ಬುಧವಾರ ವೃಷಭ ಸಂಕ್ರಮಣ
16 May ಶುಕ್ರವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 10.10 ಸಹಸ್ರ ನಾಳಿಕೇರ ಗಣಯಾಗ
23 May ಶುಕ್ರವಾರ ಏಕಾದಶಿ
24 May ಶನಿವಾರ ದ್ವಾದಶಿ
30 May ಶುಕ್ರವಾರ ಶುದ್ಧಚೌತಿ
June 11 Events
ದಿನಾಂಕ ವಾರ ಕಾರ್ಯಕ್ರಮ
06 Jun ಶುಕ್ರವಾರ ಏಕಾದಶಿ
07 Jun ಸೋಮವಾರ ದ್ವಾದಶಿ
11 Jun ಬುಧವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
14 Jun ಶನಿವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.53 ಸಹಸ್ರ ನಾಳಿಕೇರ ಗಣಯಾಗ
14 Jun ಶುಕ್ರವಾರ ಮಿಥುನ ಸಂಕ್ರಮಣ
15 Jun ಭಾನುವಾರ ಮಿಥುನ ಸಂಕ್ರಮಣ
15 Jun ಶನಿವಾರ ಪರ್ಯಾಯ ಪೂಜಾ ಹಸ್ತಾಂತರ.
18 Jun ಮಂಗಳವಾರ ಏಕಾದಶಿ
19 Jun ಬುಧವಾರ ದ್ವಾದಶಿ
22 Jun ಶನಿವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
25 Jun ಮಂಗಳವಾರ ಅಂಗಾರಕ ಸಂಕಷ್ಟಹರ ಚತುರ್ಥಿ ಚಂ.ಉ.ಘ 10.12, ಸಹಸ್ರನಾಳಿಕೇರ ಗಣಯಾಗ, ರಜತ ರಥೋತ್ಸವ ಸಮಾಪ್ತಿ
July 9 Events
ದಿನಾಂಕ ವಾರ ಕಾರ್ಯಕ್ರಮ
02 Jul ಮಂಗಳವಾರ ಏಕಾದಶಿ
03 Jul ಬುಧವಾರ ದ್ವಾದಶಿ
09 Jul ಮಂಗಳವಾರ ಶುದ್ಧ ಚತುರ್ಥಿ
16 Jul ಮಂಗಳವಾರ ಕರ್ಕಾಟಕ ಸಂಕ್ರಮಣ
17 Jul ಬುಧವಾರ ಏಕಾದಶಿ
18 Jul ಗುರುವಾರ ದ್ವಾದಶಿ
21 Jul ಭಾನುವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
24 Jul ಬುಧವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.37 ಸಹಸ್ರನಾಳಿಕೇರ ಗಣಯಾಗ
31 Jul ಬುಧವಾರ ಏಕಾದಶಿ
August 10 Events
ದಿನಾಂಕ ವಾರ ಕಾರ್ಯಕ್ರಮ
01 Aug ಗುರುವಾರ ದ್ವಾದಶಿ
08 Aug ಗುರುವಾರ ಶುದ್ಧ ಚತುರ್ಥಿ
09 Aug ಶುಕ್ರವಾರ ನಾಗರ ಪಂಚಮಿ ಅಶ್ವತ್ಥ ಕಟ್ಟೆಯ ನಾಗದೇವರ ಸನ್ನಿಧಿಯಲ್ಲಿ ಪಂಚಾಮೃತ ಪೂರ್ವಕ ಕಲ್ಫೋಕ್ತ ಪೂಜೆ
16 Aug ಶುಕ್ರವಾರ ಏಕಾದಶಿ, ಸಿಂಹ ಸಂಕ್ರಮಣ
17 Aug ಶನಿವಾರ ದ್ವಾದಶಿ
19 Aug ಸೋಮವಾರ ಶ್ರಾವಣ ಹುಣ್ಣಿಮೆ ಸತ್ಯನಾರಾಯಣ ಪೂಜೆ, ವಿಶೇಷ ಫಲ ಪಂಚಾಮೃತ ಅಭಿಷೇಕ ಮತ್ತು ಉಪನೀಷತ್ ಪಾರಾಯಣ ಪೂರ್ವಕ ಸುವರ್ಣ ಕಲಶಾಭಿಷೇಕ
22 Aug ಗುರುವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 8.57 ಸಹಸ್ರನಾಳಿಕೇರ ಗಣಯಾಗ
26 Aug ಸೋಮವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಉಪವಾಸ, ವಿಶೇಷ ಸೇವೆ ಇರುವುದಿಲ್ಲ, ಭೋಜನ ಇರುವುದಿಲ್ಲ
29 Aug ಗುರುವಾರ ಏಕಾದಶಿ
30 Aug ಶುಕ್ರವಾರ ದ್ವಾದಶಿ
September 9 Events
ದಿನಾಂಕ ವಾರ ಕಾರ್ಯಕ್ರಮ
06 Sep ಶುಕ್ರವಾರ ಗೌರಿ ತೃತೀಯ
07 Sep ಶನಿವಾರ ಭಾದ್ರಪದ ಶುದ್ಧಚತುರ್ಥಿ ಶ್ರೀ ಗಣೇಶ ಚತುರ್ಥಿ ಸಹಸ್ರನಾಳಿಕೇರ ಗಣಯಾಗ ಸಂಜೆ: ಸಾಂಸ್ಕೃತಿಕ ಕಾರ್ಯಕ್ರಮಗಳು ಸುವರ್ಣ ಪಲಕ್ಕಿ ಉತ್ಸವ
14 Sep ಶನಿವಾರ ಏಕಾದಶಿ
15 Sep ಭಾನುವಾರ ಶ್ರವಣೋಪವಾಸ
16 Sep ಸೋಮವಾರ ಕನ್ಯಾಸಂಕ್ರಮಣ
17 Sep ಬುಧವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ, ಪಿತೃಪಕ್ಷ ಆರಂಭ
20 Sep ಶುಕ್ರವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.15 ಸಹಸ್ರನಾಳಿಕೇರ ಗಣಯಾಗ
28 Sep ಶನಿವಾರ ಏಕಾದಶಿ
29 Sep ಭಾನುವಾರ ದ್ವಾದಶಿ
October 12 Events
ದಿನಾಂಕ ವಾರ ಕಾರ್ಯಕ್ರಮ
03 Oct ಗುರುವಾರ ನವರಾತ್ರಿ ಆರಂಭ
06 Oct ಭಾನುವಾರ ಶುದ್ಧಚತುರ್ಥಿ
09 Oct ಬುಧವಾರ ಶಾರದಾ ಪೂಜೆ / ಪುಸ್ತಕಾ ಪೂಜೆ
12 Oct ಶನಿವಾರ ಮಹಾನವಮಿ,ವಿಜಯದಶಮಿ, ಪಶ್ಚಿಮ ಜಾಗರ ಪೂಜಾರಂಭ, ವಾಹನ ವಿಶೇಷ ಪೂಜೆ, ಆಯುಧ ಪೂಜೆ
14 Oct ಸೋಮವಾರ ಏಕಾದಶಿ
15 Oct ಮಂಗಳವಾರ ದ್ವಾದಶಿ
17 Oct ಗುರುವಾರ ಹುಣ್ಣಿಮೆ, ಸತ್ಯನಾರಾಯಣ ಪೂಜೆ, ತುಲಾ ಸಂಕ್ರಮಣ
20 Oct ಭಾನುವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 8.42 ಸಹಸ್ರ ನಾಳಿಕೇರ ಗಣಯಾಗ
28 Oct ಸೋಮವಾರ ಏಕಾದಶಿ
29 Oct ಮಂಗಳವಾರ ದ್ವಾದಶಿ
30 Oct ಬುಧವಾರ ಜಲಪುರಣ
31 Oct ಭಾನುವಾರ ನರಕ ಚತುರ್ದಶಿ, ಧನಲಕ್ಷಿ ಪೂಜೆ, ದೀಪಾವಳಿ, ವಾಹನ ಪೂಜೆ
November 9 Events
ದಿನಾಂಕ ವಾರ ಕಾರ್ಯಕ್ರಮ
02 Nov ಶನಿವಾರ ಬಲಿಪಾಡ್ಯ, ಸಾಮೂಹಿಕ ಗೋಪೂಜೆ, ವಾಹನ ಪೂಜೆ, ತುಳಸಿ ಪೂಜಾರಂಭ
05 Nov ಮಂಗಳವಾರ ಶುದ್ಧಚತುರ್ಥಿ
12 Nov ಮಂಗಳವಾರ ಏಕಾದಶಿ
13 Nov ಬುಧವಾರ ಉತ್ಧಾನದ್ವಾದಶಿ,ತುಳಸಿ ಪೂಜಾ, ಪಶ್ಚಿಮಜಾಗರ ಪೂಜಾ ಸಮಾಪ್ತಿ
15 Nov ಶುಕ್ರವಾರ ಕಾರ್ತಿಕ ಹುಣ್ಣಿಮೆ, ಧಾತ್ರಿ ಹೋಮ
16 Nov ಶನಿವಾರ ವೃಶ್ಚಿಕ ಸಂಕ್ರಮಣ
18 Nov ಸೋಮವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 8.25, ಆನೆಗುಡ್ಡೆ ದೀಪೋತ್ಸವ ಸಹಸ್ರ ನಾಳಿಕೇರ ಗಣಯಾಗ,ಸಂಜೆ ಸುಡುಮದ್ದು ಪ್ರದರ್ಶನ, ರಜತ ರಥೋತ್ಸವ ಆರಂಭ
26 Nov ಮಂಗಳವಾರ ಏಕಾದಶಿ
27 Nov ಬುಧವಾರ ದ್ವಾದಶಿ
December 13 Events
ದಿನಾಂಕ ವಾರ ಕಾರ್ಯಕ್ರಮ
02 Dec ಸೋಮವಾರ ಮಾರ್ಗಶಿರ ಶುದ್ಧ ಪ್ರತಿಪತ್, ವಾರ್ಷಿಕ ರಥೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆರಂಭ. ಸೋಮವಾರ ಪೂರ್ವಾಹ್ನ ದೇವತಾ ಪ್ರಾಥನೆ,ಪುಣ್ಯಾಹ,ಸ್ವಸ್ತಿವಾಚನ,ಗಣಹೋಮ ಅಥರ್ವಶೀರ್ಷ ಉಪನಿಷತ್ ಹೋಮ,ಸತ್ಯಗಣಪತಿವ್ರತ ಮಹಾಪೂಜೆ ರಾತ್ರಿ ರಂಗಪೂಜೆ ,ಡೋಲಾರೋಹಣ,ಪಲ್ಲಕಿಉತ್ಸಹ
03 Dec ಮಂಗಳವಾರ ಮಾರ್ಗಶಿರ ಶುದ್ಧ ದ್ವಿತೀಯ,ಮಂಗಳವಾರ ಪೂರ್ವಾಹ್ನ ಉಪನಿಷತ್ ಕಲಶಾಭಿಷೇಕ,ಗಣಹೋಮ,ಸತ್ಯಗಣಪತಿವ್ರತ ಮಹಾಪೂಜೆ ರಾತ್ರಿ ರಂಗಪೂಜೆ,ಪುರಮೆರವಣಿಗೆ ಸುವರ್ಣ ಪಲ್ಲಕಿಉತ್ಸಹ
04 Dec ಬುಧವಾರ ಮಾರ್ಗಶಿರ ಶುದ್ಧತೃತೀಯಾ, ಬುಧವಾರ ಪೂರ್ವಾಹ್ನ ನವಕ ಪ್ರಧಾನ ಕಲಶಾಭಿಷೇಕ,ಅಗ್ನಿ ಜನನ ಗಣಹೋಮ, ರಾತ್ರಿ ಪುರಮೆರವಣಿಗೆ,ರಂಗಪೂಜೆ ಸುವರ್ಣ ಪಲ್ಲಕಿಉತ್ಸಹ
06 Dec ಶುಕ್ರವಾರ ದೇವರ ಉತ್ಧಾನ ಪಂಚಾಂಗಶ್ರವಣ,ದಂತದಾವಣ,ಪುರಮೆರವಣಿಗೆ ,ಅವಭ್ರತಸ್ನಾನ, ಮಂತ್ರಾಕ್ಷತೆ
11 Dec ಬುಧವಾರ ಏಕಾದಶಿ
12 Dec ಗುರುವಾರ ದ್ವಾದಶಿ
15 Dec ಭಾನುವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ, ಧನು ಸಂಕ್ರಮಣ
16 Dec ಗುರುವಾರ ಮಾರ್ಗಶಿರ ಶುದ್ಧಚತುರ್ಥಿ,ಶ್ರೀ ದೇವರ ಬ್ರಹ್ಮರಥೋತ್ಸವ ಯಂತ್ರೋದ್ಧಾರ ಪೂರ್ವಕ ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ ರಾತ್ರಿ ಸುವರ್ಣ ಪಲ್ಲಕಿ ಉತ್ಸಹ ಸಹಿತ ಶಯನೋತ್ಸವ
16 Dec ಸೋಮವಾರ ಧನು ಪೂಜಾರಂಭ ,ಧನುರ್ಮಸ ವಿಶೇಷ ಪೂಜಾರಂಭ
18 Dec ಬುಧವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.07, ಸಹಸ್ರ ನಾಳಿಕೇರ ಗಣಯಾಗ
19 Dec ಗುರುವಾರ ಧನುರ್ವೈಧೃತಿ
26 Dec ಗುರುವಾರ ಏಕಾದಶಿ
27 Dec ಶುಕ್ರವಾರ ದ್ವಾದಶಿ