+91 9480272221 - Seva Section (6-00 a.m. to 8-30 p.m. )
ಕನ್ನಡ ಚಿತ್ರರಂಗದ ಮೇರು ನಟ ರಾಜೇಶ್ ಹಾಗೂ ಕುಟುಂಬ ಆನೆಗುಡ್ಡೆ ದೇವಸ್ಥಾನಕ್ಕೆ ಭೇಟಿ
ಇಂದು ಆನೆಗುಡ್ಡೆಗೆ ಕನ್ನಡ ಕಿರು ಚಿತ್ರರಂಗದ ಮೇರು ನಟ ರಾಜೇಶ್ ಹಾಗೂ ಕುಟುಂಬ ಭೇಟಿ ನೀಡಿ ವಿಶೇಷ ಪೂಜಿ ಸಲ್ಲಿಸಿದರು. ಆಡಳಿತ ಧರ್ಮದರ್ಶಿಗಳಾದ ಶ್ರೀ ರಮಣ ಉಪಾಧ್ಯಾಯರು ವಿಶೇಷ ಪ್ರಸಾದ ನೀಡಿ ಗೌರವಿಸಿದರು.