+91 7406093533 - Office (10 a.m. to 6 p.m. )

+91 9480272221 - Seva Section
(6-00 a.m. to 8-30 p.m. )

ವಿನಾಯಕ ಚತುರ್ಥಿ -2023

ಶ್ರೀ ಗಣೇಶ ಚತುರ್ಥಿ ಪ್ರಯುಕ್ತ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು

ದಿನಾಂಕ : 18-09-2023, ಸೋಮವಾರ
ಮಧ್ಯಾಹ್ನ 3:00 ಗಂಟೆಯಿಂದ ಭಜನಾ ಕಾರ್ಯಕ್ರಮ – ಶ್ರೀ ಮಾತಾ ಅಮೃತಾನಂದಮಯಿ ಸೇವಾ ಸಮಿತಿ (ರಿ.), ಕೋಟೇಶ್ವರ ಇವರಿಂದ.

ಸಂಜೆ 5:00 ಗಂಟೆಯಿಂದ ಸುಶಾಸನ ಉಡುಪಿ ಪ್ರಸ್ತುತಿ. ಪ್ರೊ. ಪವನ್ ಕಿರಣ್ ಕೆರೆ ಪರಿಕಲ್ಪಿತ ತಾಳಮದ್ದಳೆ “ಕಾಶ್ಮೀರ ವಿಜಯ” (ಶಾರದಾ ದೇಶದ ಪುಣ್ಯ ಚರಿತ್ರಾಮೃತ…). ಪುರಾಣ-ಇತಿಹಾಸ ಪ್ರಚಲಿತ ಸಂಕಲ್ಪ. ಸಂಯೋಜನೆ : ಸುಧಾಕರ ಆಚಾರ್ಯ, ಉಡುಪಿ.

ದಿನಾಂಕ : 19-09-2023, ಮಂಗಳವಾರ
ಮಧ್ಯಾಹ್ನ 3:00 ಗಂಟೆಯಿಂದ ಭಜನಾ ಕಾರ್ಯಕ್ರಮ – ವಿಶ್ವೇಶ್ವರ ಭಜನಾ ಮಂಡಳಿ, ಆನೆಗುಡ್ಡೆ-ಕುಂಭಾಶಿ ಇವರಿಂದ.

ಸಂಜೆ 4:00 ಗಂಟೆಯಿಂದ ನೃತ್ಯ ಕಾರ್ಯಕ್ರಮ – ಅಭಿಜ್ಞಾ ನೃತ್ಯ ಭೂಮಿ ಟ್ರಸ್ಟ್ (ರಿ.), ಉಡುಪಿ ಹಾಗೂ ನೃತ್ಯ ವಿದುಷಿ ಡಾ. ರಶ್ಮಿ ಗುರುಮೂರ್ತಿ ಇವರ ಶಿಷ್ಯೆಯರಿಂದ.

ಸಾಯಂಕಾಲ 6:00 ಗಂಟೆಯಿಂದ ಯಕ್ಷಗಾನ “ಚಿತ್ರಸೇನ ಕಾಳಗ” (ಯಕ್ಷಾಂತರಂಗ (ರಿ.), ಕೋಟ ಇವರಿಂದ).

ರಾತ್ರಿ 9:00 ಗಂಟೆಯಿಂದ ಯಕ್ಷಗಾನ “ಕೃಷ್ಣಾರ್ಜುನ ಕಾಳಗ” (ದಶಾವತಾರ ಸೇವೆಯಾಟ ಅತಿಥಿ ಕಲಾವಿದರ ಕೂಡುವಿಕೆಯಿಂದ).

ಸರ್ವರಿಗೂ ಆದರದ ಸ್ವಾಗತ

ಆಡಳಿತ ಮಂಡಳಿ, ಅರ್ಚಕ ಮಂಡಳಿ ಮತ್ತು ಪರ್ಯಾಯ ಅರ್ಚಕರು