+91 7406093533 - Office (10 a.m. to 6 p.m. )

+91 9480272221 - Seva Section
(6-00 a.m. to 8-30 p.m. )

ಸಿಂಹ ಸಂಕ್ರಮಣ ಹಾಗೂ ನಾಗರ ಪಂಚಮಿ

ಪ್ರಿಯ ಭಕ್ತಾಭಿಮಾನಿಗಳಲ್ಲಿ ವಿನಂತಿ

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಸಿಂಹ ಸಂಕ್ರಮಣ ಹಾಗೂ ನಾಗರ ಪಂಚಮಿ ದಿನಾಂಕ 17.08.2026ನೇ ಸೋಮವಾರದಂದು ಆಚರಿಸಲಾಗುವುದು.

ಸಮಸ್ತ ಭಕ್ತಾದಿಗಳು ಅಂದು ಶ್ರೀ ಕ್ಷೇತ್ರಕ್ಕೆ ಆಗಮಿಸಿ, ವಿಶೇಷ ಸೇವಾದಿಗಳಲ್ಲಿ ಪಾಲ್ಗೊಂಡು, ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವರ ಪರಮಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸುತ್ತೇವೆ.

ಆಡಳಿತ ಧರ್ಮದರ್ಶಿಗಳು ಹಾಗೂ ಪರ್ಯಾಯ ಅರ್ಚಕರು

ವಿ.ಸೂ.: ನಾಗ ಸನ್ನಿಧಿಯಲ್ಲಿ ತನು ಸೇವೆಯು ಬೆಳಿಗ್ಗೆ 8.00 ಗಂಟೆಯಿಂದ ನಡೆಯಲಿದೆ.


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ / For More Information

ಕಛೇರಿ/ Office: 7406093533 (6.00AM to 8.30PM)
ಅರ್ಚಕರು / Archaka: 9480272221 (6.00AM to 8.30PM)
ಅತಿಥಿ ಗೃಹ/ Guest House: 9740673533 (6.00AM to 8.30PM)