ಪ್ರಿಯ ಭಕ್ತಾಭಿಮಾನಿಗಳಲ್ಲಿ ವಿನಂತಿ
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ದಿನಾಂಕ 02.08.2026 ಭಾನುವಾರದಂದು ಸಂಕಷ್ಟಹರ ಚತುರ್ಥಿಯನ್ನು ಆಚರಿಸಲಾಗುತ್ತದೆ.
ಆ ಪ್ರಯುಕ್ತ ಮಧ್ಯಾಹ್ನ 12.00 ಗಂಟೆಗೆ ಅಷ್ಟೋತ್ತರ ಸಹಸ್ರ ನಾರಿಕೇಳ ಗಣಯಾಗ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ:
ಅಪರಾಹ್ನ 04.00 ಗಂಟೆಯಿಂದ: ಕು. ಜಯಶ್ರೀ ಪ್ರಾಣೇಶ ತಂತ್ರಿ ಹಾಗೂ ಸಹೋದರಿಯರು, ನೇರಂಬಳ್ಳಿ ಇವರಿಂದ ಶಾಸ್ತ್ರೀಯ ಭಕ್ತಿ ಸಂಗೀತ.
ಸಂಜೆ 05.00 ಗಂಟೆಯಿಂದ: ಯಶಸ್ವಿ ಕಲಾವೃಂದ (ರಿ.) ಕೋಮೆ, ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ (ರಿ.) ಸಿದ್ದಾಪುರ ಇವರಿಂದ ಯಕ್ಷಗಾನ ತಾಳಮದ್ದಳೆ.
ಪ್ರಸಂಗ: ”ಸಮರ ಸನ್ನಾಹ”
ರಾತ್ರಿ 08.30ಕ್ಕೆ: ಮಹಾರಂಗಪೂಜೆ ನಡೆಯಲಿದೆ.
ಸರ್ವರಿಗೂ ಆದರದ ಸ್ವಾಗತ ಬಯಸುವವರು:
ಆಡಳಿತ ಮಂಡಳಿ, ಪರ್ಯಾಯ ಅರ್ಚಕರು ಹಾಗೂ ಅರ್ಚಕಮಂಡಳಿ.