ತಾ || 19-11-2017
ಮಾರ್ಗಶಿರ ಶುದ್ಧ ಪ್ರತಿಪತ್ ರವಿವಾರ ಪೂರ್ವಾಹ್ನ ದೇವತಾ ಪ್ರಾರ್ಥನೆ, ಪುಣ್ಯಾಹ, ಸ್ವಸ್ತಿವಾಚನ, ಗಣಪತಿ ಹೋಮ, ಅಥರ್ವಶೀರ್ಷ ಉಪನಿಷತ್ ಹೋಮ, ಸತ್ಯಗಣಪತಿ ವ್ರತ ಮತ್ತು ಮಹಾಪೂಜೆ.
ರಾತ್ರಿ : ರಂಗಪೂಜಾ, ಡೋಲಾರೋಹಣ, ಪಲ್ಲಕ್ಕಿ ಉತ್ಸವ
ತಾ || 20-11-2017
ಮಾರ್ಗಶಿರ ಶುದ್ಧ ದ್ವಿತೀಯಾ, ಸೋಮವಾರ ಪೂರ್ವಾಹ್ನ ಉಪನಿಷತ್ ಕಲಶಾಭಿಷೇಕ, ಗಣಪತಿ ಹೋಮ, ಸತ್ಯಗಣಪತಿ ವ್ರತ, ಮಹಾಪೂಜೆ.
ರಾತ್ರಿ : ಪುರಮೆರವಣಿಗೆ, ರಂಗಪೂಜಾ, ಪಲ್ಲಕ್ಕಿ ಉತ್ಸವ
ತಾ || 21-11-2017
ಮಾರ್ಗಶಿರ ಶುದ್ಧ ತೃತೀಯಾ ಮಂಗಳವಾರ ಪೂರ್ವಾಹ್ನ ನವಕ ಪ್ರಧಾನ ಕಲಶಾಭಿಷೇಕ, ಅಗ್ನಿ ಜನನ, ಗಣಪತಿ ಹೋಮ.
ರಾತ್ರಿ : ಪುರಮೆರವಣಿಗೆ, ರಂಗಪೂಜಾ, ಪಲ್ಲಕ್ಕಿ ಉತ್ಸವ
ತಾ || 22-11-2017
ಮಾರ್ಗಶಿರ ಶುದ್ಧ ಚತುರ್ಥಿ, ಬುಧವಾರ ಪೂರ್ವಾಹ್ನ ಯಂತ್ರೋದ್ಧಾರ ಪೂರ್ವಕ “ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾಗಣಯಾಗ ಮತ್ತು ಬ್ರಹ್ಮರಥೋತ್ಸವ”, ಭಜಕರಿಂದ ಪಾನಕ ವಿತರಣೆ ಹಾಗೂ “ಅನ್ನ ಸಂತರ್ಪಣೆ”.
ಸಂಜೆ : ಗಂಟೆ 7.00ಕ್ಕೆ ರಥೋತ್ಸವ, ಸುಡುಮದ್ದು ಪ್ರದರ್ಶನ
ತಾ || 23-11-2017
ಮಾರ್ಗಶಿರ ಶುದ್ಧ ಪಂಚಮಿ ಗುರುವಾರ ಪೂರ್ವಾಹ್ನ ಚೂರ್ಣೋತ್ಸವ, ಅವಭ್ರತ ಸ್ನಾನ, ವಸಂತಾರಾಧನೆ, ಮಂತ್ರಾಕ್ಷತೆ.