+91 7406093533 - Office (10 a.m. to 6 p.m. )

+91 9480272221 - Seva Section
(6-00 a.m. to 8-30 p.m. )

ಉಪನಿಷತ್ ಕಲಶಾಭಿಷೇಕ

ತಾ || 08-12-2018

ಮಾರ್ಗಶಿರ ಶುದ್ಧ ಪ್ರತಿಪತ್, ಶನಿವಾರ. ಪೂರ್ವಾಹ್ನ ದೇವತಾ ಪ್ರಾರ್ಥನೆ, ಪುಣ್ಯಾಹ, ಸ್ವಸ್ತಿವಾಚನ, ಗಣಪತಿ ಹೋಮ, ಅಥರ್ವಶೀರ್ಷ ಉಪನಿಷತ್ ಹೋಮ, ಸತ್ಯಗಣಪತಿ ವ್ರತ ಹಾಗೂ ಮಹಾಪೂಜೆ.

ರಾತ್ರಿ : ರಂಗಪೂಜೆ, ಡೋಲಾರೋಹಣ, ಪಲ್ಲಕ್ಕಿ ಉತ್ಸವ.


ತಾ || 09-12-2018

ಮಾರ್ಗಶಿರ ಶುದ್ಧ ದ್ವಿತೀಯಾ, ರವಿವಾರ. ಪೂರ್ವಾಹ್ನ ಉಪನಿಷತ್ ಕಲಶಾಭಿಷೇಕ, ಗಣಪತಿ ಹೋಮ, ಸತ್ಯಗಣಪತಿ ವ್ರತ ಹಾಗೂ ಮಹಾಪೂಜೆ.

ರಾತ್ರಿ : ಪುರಮೆರವಣಿಗೆ, ರಂಗಪೂಜೆ, ಪಲ್ಲಕ್ಕಿ ಉತ್ಸವ.


ತಾ || 10-12-2018

ಮಾರ್ಗಶಿರ ಶುದ್ಧ ತೃತೀಯಾ, ಸೋಮವಾರ. ಪೂರ್ವಾಹ್ನ ನವಕ ಪ್ರಧಾನ ಕಲಶಾಭಿಷೇಕ, ಅಗ್ನಿ ಜನನ ಹಾಗೂ ಗಣಪತಿ ಹೋಮ.

ರಾತ್ರಿ : ಪುರಮೆರವಣಿಗೆ, ರಂಗಪೂಜೆ, ಪಲ್ಲಕ್ಕಿ ಉತ್ಸವ.


ತಾ || 11-12-2018

ಮಾರ್ಗಶಿರ ಶುದ್ಧ ಚತುರ್ಥಿ, ಮಂಗಳವಾರ. ಪೂರ್ವಾಹ್ನ ಯಂತ್ರೋದ್ಧಾರ ಪೂರ್ವಕ “ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾಗಣಯಾಗ ಮತ್ತು ಬ್ರಹ್ಮರಥೋತ್ಸವ” ಜರುಗಲಿದ್ದು, ಭಜಕರಿಂದ ಪಾನಕ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.

ಸಂಜೆ : ಗಂಟೆ 7:00ಕ್ಕೆ ರಥೋತ್ಸವ ಹಾಗೂ ಸುಡುಮದ್ದು ಪ್ರದರ್ಶನ.


ತಾ || 12-12-2018

ಮಾರ್ಗಶಿರ ಶುದ್ಧ ಪಂಚಮಿ, ಬುಧವಾರ. ಪೂರ್ವಾಹ್ನ ಚೂರ್ಣೋತ್ಸವ, ಅವಭ್ರತ ಸ್ನಾನ, ವಸಂತಾರಾಧನೆ ಹಾಗೂ ಮಂತ್ರಾಕ್ಷತೆ.