Are all services available on Ekadashi day?
ಏಕಾದಶಿ ದಿನ ಎಲ್ಲಾ ಸೇವೆಗಳು ಲಭ್ಯವೇ?
Can we conduct personal rituals like marriage at the temple?
ಮದುವೆ ಅಥವಾ ವೈಯಕ್ತಿಕ ಕರ್ಮಗಳನ್ನು ದೇವಸ್ಥಾನದಲ್ಲಿ ನಡೆಸಬಹುದೇ?
Are all services available on Ekadashi day?
ವಿಶೇಷ ಸೇವೆಗಳಿಗೆ ಮೊದಲೇ ಬುಕಿಂಗ್ ಬೇಕೇ?
What kind of clothes should you wear when visiting a temple?
ದೇವಸ್ಥಾನಕ್ಕೆ ಬರುವಾಗ ಎಂತಹ ಉಡುಪು ಧರಿಸಬೇಕು?
Where should I hang my shoes (slippers)?
ಪಾದರಕ್ಷೆಗಳನ್ನು (ಚಪ್ಪಲಿ) ಎಲ್ಲಿ ಬೀಡಬೇಕು?
Is there parking facilities near the temple?
ದೇವಸ್ಥಾನದ ಬಳಿ ವಾಹನ ನಿಲುಗಡೆ (Parking) ಸೌಲಭ್ಯವಿರುತದೆಯೇ?
Can I take photos/videos inside the temple?
ದೇವಸ್ಥಾನದ ಒಳಗೆ ಫೋಟೋ /ವಿಡಿಯೋ ತೆಗೆಯಬಹುದೇ?
Is there a daily free food and drink arrangement in the temple?
ದೇವಸ್ಥಾನದಲ್ಲಿ ನಿತ್ಯ ಉಚಿತ ಭೋಜನ ಪ್ರಸಾದದ ವ್ಯವಸ್ಥೆ ಇರುತದೆಯೇ?
How to donate to a temple?
ದೇವಸ್ಥಾನಕ್ಕೆ ದೇಣಿಗೆ ನೀಡುವುದು ಹೇಗೆ?

Can I use a mobile phone inside a temple?
ದೇವಸ್ಥಾನದ ಒಳಗೆ ಮೊಬೈಲ್ ಫೋನ್ ಬಳಸಬಹುದೇ?
Can I take luggage/bags inside the temple?
ಲಗೇಜು/ಬ್ಯಾಗ್ ಗಳನ್ನು ದೇವಳದ ಒಳಗೆ ಕೊಂಡು ಹೋಗಬಹುದೇ?
What are the normal temple hours?
ದೇವಸ್ಥಾನದ ಸಾಮಾನ್ಯ ಸಮಯ ?
When is Satyanarayan Puja performed?
ಸತ್ಯನಾರಾಯಣ ಪೂಜೆ ಯಾವಾಗ ನಡೆಯುತ್ತದೆ?
Can vehicle worship be done on festival days?
ಹಬ್ಬದ ದಿನಗಳಲ್ಲಿ ವಾಹನ ಪೂಜೆ ಮಾಡಬಹುದೇ?
Is there an entrance fee to the temple?
ದೇವಸ್ಥಾನಕ್ಕೆ ಪ್ರವೇಶ ಶುಲ್ಕ ಇದೆಯೇ?
What types of rooms are available at the temple guest house?
ದೇವಸ್ಥಾನದ ಅತಿಥಿ ಗೃಹದಲ್ಲಿ ಯಾವ ರೀತಿಯ ಕೋಣೆಗಳು ಲಭ್ಯ?
Does the temple have accommodation (room) facilities for devotees coming from far away places?
ದೂರದ ಊರುಗಳಿಂದ ಬರುವ ಭಕ್ತ್ಹಾದಿಗಳಿಗೆ ತಂಗಲು ದೇವಸ್ಥಾನದಲಿ ವಸತಿ (ರೂಮ್) ಸೌಲಭ್ಯವಿರುತದೆಯೇ?
How can I book a room?
ಕೋಣೆ ಹೇಗೆ ಕಾಯ್ದುಕೊಳ್ಳುವುದು?
What amenities are provided in the rooms?
ಕೋಣೆಗಳಲ್ಲಿ ಯಾವ ಸೌಕರ್ಯಗಳು ಲಭ್ಯ?
What happens on Sankashtahara Chaturthi?
ಸಂಕಷ್ಟಹರ ಚತುರ್ಥಿಯಂದು ಏನಾಗುತ್ತದೆ?
Is Prasad distributed daily?
ಪ್ರಸಾದ ದೈನಂದಿನ ವಿತರಣೆಯಾಗುತ್ತದೇ?
Which months have special festivals?
ಯಾವ ತಿಂಗಳುಗಳಲ್ಲಿ ವಿಶೇಷ ಹಬ್ಬಗಳಾಗುತ್ತವೆ?