2024-2025ರಲ್ಲಿ ಶ್ರೀ ದೇವಳದಲ್ಲಿ ನಡೆಸಲ್ಪಡುವ ಸಾಂಪ್ರದಾಯಕ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಆಚರಿಸಲ್ಪಡುವ ಸಂಕಷ್ಟಹರ ಚತುರ್ಥಿ,ಸಂಕ್ರಾಂತಿ,ಹುಣ್ಣಿಮೆ ಏಕಾದಶಿ ದಿನಗಳ ವಿವರ
ವರ್ಷ 2023

ದಿನಾಂಕ ವಾರ ಕಾರ್ಯಕ್ರಮಗಳ ವಿವರ
ಜೂನ್ 14 ಶುಕ್ರವಾರ ಮಿಥುನ ಸಂಕ್ರಮಣ
ಜೂನ್ 15 ಶನಿವಾರ ಪರ್ಯಾಯ ಪೂಜಾ ಹಸ್ತಾಂತರ.
ಶ್ರೀಯುತ ಶ್ರೀಶ ಉಪಾಧ್ಯಾಯ ಮತ್ತು ಸಹೋದರರಿಂದ
ಶ್ರೀಯುತ ಕೃಷ್ಣಾನಂದ ಉಪಾಧ್ಯಾಯ ಸಹೋದರರಿಗೆ
ಜೂನ್ 18 ಮಂಗಳವಾರ ಏಕಾದಶಿ
ಜೂನ್ 19 ಬುಧವಾರ ದ್ವಾದಶಿ
ಜೂನ್ 22 ಶನಿವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಜೂನ್ 25 ಮಂಗಳವಾರ ಅಂಗಾರಕ ಸಂಕಷ್ಟಹರ ಚತುರ್ಥಿ ಚಂ.ಉ.ಘ 10.12, ಸಹಸ್ರನಾಳಿಕೇರ ಗಣಯಾಗ, ರಜತ ರಥೋತ್ಸವ ಸಮಾಪ್ತಿ
ಜುಲೈ 2 ಮಂಗಳವಾರ ಏಕಾದಶಿ
ಜುಲೈ 3 ಬುಧವಾರ ದ್ವಾದಶಿ
ಜುಲೈ 9 ಮಂಗಳವಾರ ಶುದ್ಧ ಚತುರ್ಥಿ
ಜುಲೈ 16 ಮಂಗಳವಾರ ಕರ್ಕಾಟಕ ಸಂಕ್ರಮಣ
ಜುಲೈ 17 ಬುಧವಾರ ಏಕಾದಶಿ
ಜುಲೈ 18 ಗುರುವಾರ ದ್ವಾದಶಿ
ಜುಲೈ 21 ಭಾನುವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಜುಲೈ 24 ಬುಧವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.37 ಸಹಸ್ರನಾಳಿಕೇರ ಗಣಯಾಗ
ಜುಲೈ 31 ಬುಧವಾರ ಏಕಾದಶಿ
ಆಗಸ್ಟ್ 1 ಗುರುವಾರ ದ್ವಾದಶಿ
ಆಗಸ್ಟ್ 8 ಗುರುವಾರ ಶುದ್ಧ ಚತುರ್ಥಿ
ಆಗಸ್ಟ್ 9 ಶುಕ್ರವಾರ ನಾಗರ ಪಂಚಮಿ ಅಶ್ವತ್ಥ ಕಟ್ಟೆಯ ನಾಗದೇವರ ಸನ್ನಿಧಿಯಲ್ಲಿ ಪಂಚಾಮೃತ ಪೂರ್ವಕ ಕಲ್ಫೋಕ್ತ ಪೂಜೆ
ಆಗಸ್ಟ್ 16 ಶುಕ್ರವಾರ ಏಕಾದಶಿ, ಸಿಂಹ ಸಂಕ್ರಮಣ
ಆಗಸ್ಟ್ 17 ಶನಿವಾರ ದ್ವಾದಶಿ
ಆಗಸ್ಟ್ 19 ಸೋಮವಾರ ಶ್ರಾವಣ ಹುಣ್ಣಿಮೆ ಸತ್ಯನಾರಾಯಣ ಪೂಜೆ, ವಿಶೇಷ ಫಲ ಪಂಚಾಮೃತ ಅಭಿಷೇಕ ಮತ್ತು ಉಪನೀಷತ್ ಪಾರಾಯಣ ಪೂರ್ವಕ ಸುವರ್ಣ ಕಲಶಾಭಿಷೇಕ
ಆಗಸ್ಟ್ 22 ಗುರುವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 8.57 ಸಹಸ್ರನಾಳಿಕೇರ ಗಣಯಾಗ
ಆಗಸ್ಟ್ 26 ಸೋಮವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಉಪವಾಸ, ವಿಶೇಷ ಸೇವೆ ಇರುವುದಿಲ್ಲ, ಭೋಜನ ಇರುವುದಿಲ್ಲ
ಆಗಸ್ಟ್ 29 ಗುರುವಾರ ಏಕಾದಶಿ
ಆಗಸ್ಟ್ 30 ಶುಕ್ರವಾರ ದ್ವಾದಶಿ
ಸೆಪ್ಟೆಂಬರ್ 6 ಶುಕ್ರವಾರ ಗೌರಿ ತೃತೀಯ
ಸೆಪ್ಟೆಂಬರ್ 7 ಶನಿವಾರ ಭಾದ್ರಪದ ಶುದ್ಧಚತುರ್ಥಿ ಶ್ರೀ ಗಣೇಶ ಚತುರ್ಥಿ ಸಹಸ್ರನಾಳಿಕೇರ ಗಣಯಾಗ ಸಂಜೆ: ಸಾಂಸ್ಕೃತಿಕ ಕಾರ್ಯಕ್ರಮಗಳು ಸುವರ್ಣ ಪಲಕ್ಕಿ ಉತ್ಸವ
ಸೆಪ್ಟೆಂಬರ್ 14 ಶನಿವಾರ ಏಕಾದಶಿ
ಸೆಪ್ಟೆಂಬರ್ 15 ಭಾನುವಾರ ಶ್ರವಣೋಪವಾಸ
ಸೆಪ್ಟೆಂಬರ್ 16 ಸೋಮವಾರ ಕನ್ಯಾಸಂಕ್ರಮಣ
ಸೆಪ್ಟೆಂಬರ್ 17 ಬುಧವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ, ಪಿತೃಪಕ್ಷ ಆರಂಭ
ಸೆಪ್ಟೆಂಬರ್ 20 ಶುಕ್ರವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.15 ಸಹಸ್ರನಾಳಿಕೇರ ಗಣಯಾಗ
ಸೆಪ್ಟೆಂಬರ್ 28 ಶನಿವಾರ ಏಕಾದಶಿ
ಸೆಪ್ಟೆಂಬರ್ 29 ಭಾನುವಾರ ದ್ವಾದಶಿ
ಅಕ್ಟೋಬರ್ 3 ಗುರುವಾರ ನವರಾತ್ರಿ ಆರಂಭ
ಅಕ್ಟೋಬರ್ 6 ಭಾನುವಾರ ಶುದ್ಧಚತುರ್ಥಿ
ಅಕ್ಟೋಬರ್ 9 ಬುಧವಾರ ಶಾರದಾ ಪೂಜೆ / ಪುಸ್ತಕಾ ಪೂಜೆ
ಅಕ್ಟೋಬರ್ 12 ಶನಿವಾರ ಮಹಾನವಮಿ,ವಿಜಯದಶಮಿ, ಪಶ್ಚಿಮ ಜಾಗರ ಪೂಜಾರಂಭ, ವಾಹನ ವಿಶೇಷ ಪೂಜೆ, ಆಯುಧ ಪೂಜೆ
ಅಕ್ಟೋಬರ್ 14 ಸೋಮವಾರ ಏಕಾದಶಿ
ಅಕ್ಟೋಬರ್ 15 ಮಂಗಳವಾರ ದ್ವಾದಶಿ
ಅಕ್ಟೋಬರ್ 17 ಗುರುವಾರ ಹುಣ್ಣಿಮೆ, ಸತ್ಯನಾರಾಯಣ ಪೂಜೆ, ತುಲಾ ಸಂಕ್ರಮಣ
ಅಕ್ಟೋಬರ್ 20 ಭಾನುವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 8.42 ಸಹಸ್ರ ನಾಳಿಕೇರ ಗಣಯಾಗ
ಅಕ್ಟೋಬರ್ 28 ಸೋಮವಾರ ಏಕಾದಶಿ
ಅಕ್ಟೋಬರ್ 29 ಮಂಗಳವಾರ ದ್ವಾದಶಿ
ಅಕ್ಟೋಬರ್ 30 ಬುಧವಾರ ಜಲಪುರಣ
ಅಕ್ಟೋಬರ್ 31 ಭಾನುವಾರ ನರಕ ಚತುರ್ದಶಿ, ಧನಲಕ್ಷಿ ಪೂಜೆ, ದೀಪಾವಳಿ, ವಾಹನ ಪೂಜೆ
ನವೆಂಬರ್ 2 ಶನಿವಾರ ಬಲಿಪಾಡ್ಯ, ಸಾಮೂಹಿಕ ಗೋಪೂಜೆ, ವಾಹನ ಪೂಜೆ, ತುಳಸಿ ಪೂಜಾರಂಭ
ನವೆಂಬರ್ 5 ಮಂಗಳವಾರ ಶುದ್ಧಚತುರ್ಥಿ
ನವೆಂಬರ್ 12 ಮಂಗಳವಾರ ಏಕಾದಶಿ
ನವೆಂಬರ್ 13 ಬುಧವಾರ ಉತ್ಧಾನದ್ವಾದಶಿ,ತುಳಸಿ ಪೂಜಾ, ಪಶ್ಚಿಮಜಾಗರ ಪೂಜಾ ಸಮಾಪ್ತಿ
ನವೆಂಬರ್ 15 ಶುಕ್ರವಾರ ಕಾರ್ತಿಕ ಹುಣ್ಣಿಮೆ, ಧಾತ್ರಿ ಹೋಮ
ನವೆಂಬರ್ 16 ಶನಿವಾರ ವೃಶ್ಚಿಕ ಸಂಕ್ರಮಣ
ನವೆಂಬರ್ 18 ಸೋಮವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 8.25, ಆನೆಗುಡ್ಡೆ ದೀಪೋತ್ಸವ ಸಹಸ್ರ ನಾಳಿಕೇರ ಗಣಯಾಗ,ಸಂಜೆ ಸುಡುಮದ್ದು ಪ್ರದರ್ಶನ, ರಜತ ರಥೋತ್ಸವ ಆರಂಭ
ನವೆಂಬರ್ 26 ಮಂಗಳವಾರ ಏಕಾದಶಿ
ನವೆಂಬರ್ 27 ಬುಧವಾರ ದ್ವಾದಶಿ
ಡಿಸೆಂಬರ್ 2 ಸೋಮವಾರ ಮಾರ್ಗಶಿರ ಶುದ್ಧ ಪ್ರತಿಪತ್, ವಾರ್ಷಿಕ ರಥೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆರಂಭ. ಸೋಮವಾರ ಪೂರ್ವಾಹ್ನ ದೇವತಾ ಪ್ರಾಥನೆ,ಪುಣ್ಯಾಹ,ಸ್ವಸ್ತಿವಾಚನ,ಗಣಹೋಮ ಅಥರ್ವಶೀರ್ಷ ಉಪನಿಷತ್ ಹೋಮ,ಸತ್ಯಗಣಪತಿವ್ರತ ಮಹಾಪೂಜೆ ರಾತ್ರಿ ರಂಗಪೂಜೆ ,ಡೋಲಾರೋಹಣ,ಪಲ್ಲಕಿಉತ್ಸಹ
ಡಿಸೆಂಬರ್ 3 ಮಂಗಳವಾರ ಮಾರ್ಗಶಿರ ಶುದ್ಧ ದ್ವಿತೀಯ,ಮಂಗಳವಾರ ಪೂರ್ವಾಹ್ನ ಉಪನಿಷತ್ ಕಲಶಾಭಿಷೇಕ,ಗಣಹೋಮ,ಸತ್ಯಗಣಪತಿವ್ರತ ಮಹಾಪೂಜೆ ರಾತ್ರಿ ರಂಗಪೂಜೆ,ಪುರಮೆರವಣಿಗೆ ಸುವರ್ಣ ಪಲ್ಲಕಿಉತ್ಸಹ
ಡಿಸೆಂಬರ್ 4 ಬುಧವಾರ ಮಾರ್ಗಶಿರ ಶುದ್ಧತೃತೀಯಾ, ಬುಧವಾರ ಪೂರ್ವಾಹ್ನ ನವಕ ಪ್ರಧಾನ ಕಲಶಾಭಿಷೇಕ,ಅಗ್ನಿ ಜನನ ಗಣಹೋಮ, ರಾತ್ರಿ ಪುರಮೆರವಣಿಗೆ,ರಂಗಪೂಜೆ ಸುವರ್ಣ ಪಲ್ಲಕಿಉತ್ಸಹ
ಡಿಸೆಂಬರ್ 16 ಗುರುವಾರ ಮಾರ್ಗಶಿರ ಶುದ್ಧಚತುರ್ಥಿ,ಶ್ರೀ ದೇವರ ಬ್ರಹ್ಮರಥೋತ್ಸವ ಯಂತ್ರೋದ್ಧಾರ ಪೂರ್ವಕ ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ ರಾತ್ರಿ ಸುವರ್ಣ ಪಲ್ಲಕಿ ಉತ್ಸಹ ಸಹಿತ ಶಯನೋತ್ಸವ
ಡಿಸೆಂಬರ್ 6 ಶುಕ್ರವಾರ ದೇವರ ಉತ್ಧಾನ ಪಂಚಾಂಗಶ್ರವಣ,ದಂತದಾವಣ,ಪುರಮೆರವಣಿಗೆ ,ಅವಭ್ರತಸ್ನಾನ, ಮಂತ್ರಾಕ್ಷತೆ
ಡಿಸೆಂಬರ್ 11 ಬುಧವಾರ ಏಕಾದಶಿ
ಡಿಸೆಂಬರ್ 12 ಗುರುವಾರ ದ್ವಾದಶಿ
ಡಿಸೆಂಬರ್ 15 ಭಾನುವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ, ಧನು ಸಂಕ್ರಮಣ
ಡಿಸೆಂಬರ್ 16 ಸೋಮವಾರ ಧನು ಪೂಜಾರಂಭ ,ಧನುರ್ಮಸ ವಿಶೇಷ ಪೂಜಾರಂಭ
ಡಿಸೆಂಬರ್ 18 ಬುಧವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.07, ಸಹಸ್ರ ನಾಳಿಕೇರ ಗಣಯಾಗ
ಡಿಸೆಂಬರ್ 19 ಗುರುವಾರ ಧನುರ್ವೈಧೃತಿ
ಡಿಸೆಂಬರ್ 26 ಗುರುವಾರ ಏಕಾದಶಿ
ಡಿಸೆಂಬರ್ 27 ಶುಕ್ರವಾರ ದ್ವಾದಶಿ

ವರ್ಷ 2024

ಜನವರಿ 3 ಶುಕ್ರವಾರ ಶುದ್ಧಚತುರ್ಥಿ
ಜನವರಿ 4 ಶನಿವಾರ ಧನುರ್ವ್ಯತೀಪಾತ,ಸಮಾರಾಧನೆ
ಜನವರಿ 10 ಶುಕ್ರವಾರ ಏಕಾದಶಿ
ಜನವರಿ 11 ಶನಿವಾರ ದ್ವಾದಶಿ
ಜನವರಿ 13 ಸೋಮವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಜನವರಿ 14 ಮಂಗಳವಾರ ಮಕರ ಸಂಕ್ರಮಣ ಧನುರ್ಮಾಸ ಪೂಜಾ ಸಮಾಪ್ತಿ,ಉತ್ತರಾಯಣ ಪುಣ್ಯ ಕಾಲಾರಂಭ
ಜನವರಿ 17 ಶುಕ್ರವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.28 ಸಹಸ್ರ ನಾಳಿಕೇರ ಗಣಯಾಗ
ಜನವರಿ 25 ಶನಿವಾರ ಏಕಾದಶಿ
ಜನವರಿ 26 ಭಾನುವಾರ ದ್ವಾದಶಿ
ಫೆಬ್ರವರಿ 1 ಶನಿವಾರ ಶುದ್ಧ ಚತುರ್ಥಿ
ಫೆಬ್ರವರಿ 8 ಶನಿವಾರ ಏಕಾದಶಿ
ಫೆಬ್ರವರಿ 9 ಭಾನುವಾರ ದ್ವಾದಶಿ
ಫೆಬ್ರವರಿ 12 ಬುಧವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ, ಕುಂಭ ಸಂಕ್ರಮಣ
ಫೆಬ್ರವರಿ 16 ಭಾನುವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.38 ಸಹಸ್ರ ನಾಳಿಕೇರ ಗಣಯಾಗ
ಫೆಬ್ರವರಿ 24 ಸೋಮವಾರ ಏಕಾದಶಿ
ಫೆಬ್ರವರಿ 25 ಮಂಗಳವಾರ ದ್ವಾದಶಿ
ಮಾರ್ಚ್ 1/td>

ಶನಿವಾರ ವಾರ್ಷಿಕ ವರ್ಧಂತಿ, ದೇವಳದ ಸೇವಾದಿಗಳಲ್ಲಿ ಸಮಯ ವ್ಯತ್ಯಾಸವಿರುತ್ತದೆ ವಿಚಾರಿಸಿಕೊಳ್ಳಿ
ಮಾರ್ಚ್ 3 ಸೋಮವಾರ ಶುದ್ಧಚತುರ್ಥಿ
ಮಾರ್ಚ್ 10 ಸೋಮವಾರ ಏಕಾದಶಿ
ಮಾರ್ಚ್ 11 ಮಂಗಳವಾರ ದ್ವಾದಶಿ
ಮಾರ್ಚ್ 14 ಶುಕ್ರವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ, ಮೀನ ಸಂಕ್ರಮಣ
ಮಾರ್ಚ್ 18 ಮಂಗಳವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.53, ಸಹಸ್ರ ನಾಳಿಕೇರ ಗಣಯಾಗ
ಮಾರ್ಚ್ 26 ಬುಧವಾರ ಏಕಾದಶಿ
ಮಾರ್ಚ್ 27 ಗುರುವಾರ ದ್ವಾದಶಿ
ಮಾರ್ಚ್ 30 ಭಾನುವಾರ ಚಂದ್ರಯುಗಾದಿ
ಏಪ್ರಿಲ್ 1 ಮಂಗಳವಾರ ಶುದ್ಧಚತುರ್ಥಿ
ಏಪ್ರಿಲ್ 8 ಮಂಗಳವಾರ ಏಕಾದಶಿ
ಏಪ್ರಿಲ್ 9 ಬುಧವಾರ ದ್ವಾದಶಿ
ಏಪ್ರಿಲ್ 12 ಶನಿವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಏಪ್ರಿಲ್ 14 ಸೋಮವಾರ ಸೌರಯುಗಾದಿ
ಏಪ್ರಿಲ್ 16 ಬುಧವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.33, ಸಹಸ್ರ ನಾಳಿಕೇರ ಗಣಯಾಗ
ಏಪ್ರಿಲ್ 24 ಗುರುವಾರ ಏಕಾದಶಿ
ಏಪ್ರಿಲ್ 25 ಶುಕ್ರವಾರ ದ್ವಾದಶಿ
ಏಪ್ರಿಲ್ 30 ಬುಧವಾರ ಅಕ್ಷಯ ತದಿಗೆ
ಮೇ 1 ಗುರುವಾರ ಶುದ್ಧ ಚೌತಿ
ಮೇ 8 ಗುರುವಾರ ಏಕಾದಶಿ
ಮೇ 9 ಶುಕ್ರವಾರ ದ್ವಾದಶಿ
ಮೇ 12 ಸೋಮವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಮೇ 14 ಬುಧವಾರ ವೃಷಭ ಸಂಕ್ರಮಣ
ಮೇ 16 ಶುಕ್ರವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 10.10 ಸಹಸ್ರ ನಾಳಿಕೇರ ಗಣಯಾಗ
ಮೇ 23 ಶುಕ್ರವಾರ ಏಕಾದಶಿ
ಮೇ 24 ಶನಿವಾರ ದ್ವಾದಶಿ
ಮೇ 30 ಶುಕ್ರವಾರ ಶುದ್ಧಚೌತಿ
ಜೂನ್ 6 ಶುಕ್ರವಾರ ಏಕಾದಶಿ
ಜೂನ್ 7 ಸೋಮವಾರ ದ್ವಾದಶಿ
ಜೂನ್ 11 ಬುಧವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಜೂನ್ 14 ಶನಿವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.53 ಸಹಸ್ರ ನಾಳಿಕೇರ ಗಣಯಾಗ
ಜೂನ್ 15 ಭಾನುವಾರ ಮಿಥುನ ಸಂಕ್ರಮಣ

ಸಂಪರ್ಕ ಸಂಖ್ಯೆ ಆಡಳಿತ ಮಂಡಳಿ
ವಿಶೇಷ ಸೇವಾದಿಗಳಿಗೆ ಸಂಪರ್ಕಿಸ ಬೇಕಾದ ಅರ್ಚಕರ
ಮೋಬೈಲ್: 9480272221
ರೂಮ್ ಬುಕ್ಕಿಂಗ್, ಶಾಶ್ವತ ಸೇವೆ, ಸೇವಾದಿ ವಿವರಗಳಿಗೆ ಸಂಪರ್ಕಿಸಬೇಕಾದ ಆಡಳಿತ ಕಛೇರಿ
ಫೋನ್ ನಂಬರ: 08254-261079,ಮೋಬೈಲ್: 7406093533

ವಿಶೇಷ ಸೂಚನೆಗಳು:

ಪ್ರತಿ ಏಕಾದಶಿ ದಿನ ಸತ್ಯನಾರಾಯಣ ಪೂಜೆ ಇತ್ಯಾದಿ ವಿಶೇಷ ಸೇವೆ ಮತ್ತು ಭೋಜನವಿರುವುದಿಲ್ಲ
ಪ್ರತಿ ದ್ವಾದಶಿ ದಿನ ಗಣ ಹೋಮ, ಮಹಾಪೂಜೆ ಇತ್ಯಾದಿ ಸೇವೆಗಳು ಬೆಳಗ್ಗೆ 9 ಗಂಟೆಗೆ.

ಅನ್ನದಾನ, ಸೇವಾ, ಜೀರ್ಣೋದ್ದಾರಕ್ಕೆ, ಸಂಬಂಧಿಸಿದಂತೆ ಹಣವನ್ನು ನಮ್ಮ ಬ್ಯಾಂಕ್ ಖಾತೆಗೆ ನೇರ ಕಳುಹಿಸಬಹುದು. ನಂತರ ಫೋನ್ ಮಾಡಿ ದೇವಾಲಯದ ಕಛೇರಿಗೆ ತಿಳಿಸಿರಿ.
Karnataka Bank, Kumbashi: SB 4152500100097901
IFSC Code KARB0000415

Bank Of Baroda, Kumbashi: SB 81740100004978
IFSC Code BARB0VJKMBH