# Anegudde Sri Vinayaka Temple - Official Website ## Pages - [2024-25 Events](https://aneguddetemple.in/2024-25-events/): 2024-2025ರಲ್ಲಿ ಶ್ರೀ ದೇವಳದಲ್ಲಿ ನಡೆಸಲ್ಪಡುವ ಸಾಂಪ್ರದಾಯಕ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಆಚರಿಸಲ್ಪಡುವ ಸಂಕಷ್ಟಹರ ಚತುರ್ಥಿ,ಸಂಕ್ರಾಂತಿ,ಹುಣ್ಣಿಮೆ ಏಕಾದಶಿ ದಿನಗಳ ವಿವರ ವರ್ಷ 2024 ದಿನಾಂಕ ವಾರ ಕಾರ್ಯಕ್ರಮಗಳ ವಿವರ ಜೂನ್ 14 ಶುಕ್ರವಾರ ಮಿಥುನ ಸಂಕ್ರಮಣ ಜೂನ್ 15 ಶನಿವಾರ ಪರ್ಯಾಯ ಪೂಜಾ ಹಸ್ತಾಂತರ. ಶ್ರೀಯುತ ಶ್ರೀಶ ಉಪಾಧ್ಯಾಯ ಮತ್ತು ಸಹೋದರರಿಂದ ಶ್ರೀಯುತ ಕೃಷ್ಣಾನಂದ ಉಪಾಧ್ಯಾಯ ಸಹೋದರರಿಗೆ ಜೂನ್ 18 ಮಂಗಳವಾರ ಏಕಾದಶಿ ಜೂನ್ 19 ಬುಧವಾರ ದ್ವಾದಶಿ ಜೂನ್ 22 ಶನಿವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ ಜೂನ್ 25 ಮಂಗಳವಾರ ಅಂಗಾರಕ ಸಂಕಷ್ಟಹರ ಚತುರ್ಥಿ ಚಂ.ಉ.ಘ 10.12, ಸಹಸ್ರನಾಳಿಕೇರ ಗಣಯಾಗ, ರಜತ ರಥೋತ್ಸವ ಸಮಾಪ್ತಿ ಜುಲೈ 2 ಮಂಗಳವಾರ ಏಕಾದಶಿ ಜುಲೈ 3 ಬುಧವಾರ ದ್ವಾದಶಿ ಜುಲೈ 9 ಮಂಗಳವಾರ ಶುದ್ಧ ಚತುರ್ಥಿ ಜುಲೈ 16 ಮಂಗಳವಾರ ಕರ್ಕಾಟಕ ಸಂಕ್ರಮಣ ಜುಲೈ 17 ಬುಧವಾರ ಏಕಾದಶಿ ಜುಲೈ 18 ಗುರುವಾರ ದ್ವಾದಶಿ ಜುಲೈ 21 ಭಾನುವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ ಜುಲೈ […] - [Development Work](https://aneguddetemple.in/development-work/): Development Work 2023 ರಲ್ಲಿ ದೇವಳ ಹೆಬ್ಬಾಗಿಲಿಗೆ ತಾಗಿಕೊಂಡಿರುವ ಪೌಳಿಯಲ್ಲಿ ಸುಮಾರು ಒಂದು ಕಾಲು  ಕೋಟಿ ವೆಚ್ಚದಲ್ಲಿ ಸಾಗುವಾನಿ ಮರದಿಂದ ನಿರ್ಮಾಣವಾದ ದಾರುಶಿಲ್ಪ, ಹಾಗೂ ಬೆಳ್ಳಿಯ ವಸಂತ ಮಂಟಪ ಕಲಾ ಪ್ರೌಡಿಮೆಗೆ ಸಾಕ್ಷಿಯಾಗಿದೆ. ಸುಮಾರು 15 ಲಕ್ಷ ವೆಚ್ಚದಲ್ಲಿ ದೇವರಿಗೆ ನಿತ್ಯ ನೈವೇದ್ಯಕ್ಕೆ ಬೇಕಾಗುವ ಹಾಲು ಮೊಸರಿಗಾಗಿ ಶಾಶ್ವಾತ ಗೋ ಕುಟೀರವನ್ನು ನಿರ್ಮಾಣ ಮಾಡಲಾಗಿದೆ. ದೇವಸ್ಥಾನ ಆವರಣದಲ್ಲಿ ಸುಗಮ ವಾಹನ ಸಂಚಾರಕ್ಕೆ ಉತ್ತಮ ಪಾರ್ಕಿಂಗ್ ವ್ಯವಸ್ತೆ  ಕಲ್ಪಿಸಲಾಗಿದೆ. ಶ್ರೀ ದೇವಳದ ಅನ್ನದ ಚತ್ರದ ಮೇಲ್ಚಾವಣಿಯಲ್ಲಿ ಸುಮಾರು 25 ಲಕ್ಷ ವೆಚ್ಚದಲ್ಲಿ ಕೆನರಾ ಬ್ಯಾಂಕ್ ನ ಸಹಪ್ರಾಯೋಜಕತ್ವದಲ್ಲಿ ಸೊಲಾರ್ ವಿದ್ಯುತ್ ಘಟಕ  ಸ್ಥಾಪಿಸಲಾಗಿದೆ. ದೇವಳದ ಹಿಂಬಾಗ 1 ಕಿಲೊಮೀಟರ್ ದೂರದಲ್ಲಿ ಧಾನಿಯೊಬ್ಬರಿಂದ ಬ್ರಹತ್ ತೆರೆದ ಭಾವಿಯನ್ನು ನೂತನವಾಗಿ ನಿರ್ಮಿಸಲಾಗುತ್ತಿದೆ. ದೇವರ ಪ್ರಸಾದ ಕಡುಬು ಹಾಗೂ ಪಂಚಕಜ್ಜಾಯ ಹಾಗೂ ಇತ್ಯಾದಿ ತಯಾರಿಸಲು  ನೂತನ ಹೈಜಿನಿಕ್  ಕಟ್ಟಡವನ್ನು ನಿರ್ಮಿಸಲು  ಅಂದಾಜಿಸಲಾಗಿದೆ. ಪ್ತತೀ ವರ್ಷವೂ ಶ್ರೀ ದೇವಳದ ವತಿಯಿಂದ ಸುಮಾರು ಹತ್ತರಿಂದ ಇಪ್ಪತ್ತು ಲಕ್ಷಕ್ಕೂ ಅದಿಕ ಮೊತ್ತವನ್ನು […] - [2023-24 Events](https://aneguddetemple.in/2023-24-events/): 2023-2024ರಲ್ಲಿ ಶ್ರೀ ದೇವಳದಲ್ಲಿ ನಡೆಸಲ್ಪಡುವ ಸಾಂಪ್ರದಾಯಕ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಆಚರಿಸಲ್ಪಡುವ ಸಂಕಷ್ಟಿ,ಸಂಕ್ರಾಂತಿ,ಹುಣ್ಣಿಮೆ ಏಕಾದಶಿ ದಿನಗಳ ವಿವರ ವರ್ಷ 2023 ದಿನಾಂಕ ವಾರ ಕಾರ್ಯಕ್ರಮಗಳ ವಿವರ ಜೂನ್ 15 ಗುರುವಾರ ಮಿಥುನ ಸಂಕ್ರಮಣ ಜೂನ್ 16 ಶುಕ್ರವಾರ ಪರ್ಯಾಯ ಪೂಜಾ ಹಸ್ತಾಂತರ. ಶ್ರೀಯುತ ದೇವಿದಾಸ ಉಪಾಧ್ಯಾಯ ರಿಂದ ಶ್ರೀಯುತ ಶ್ರೀಶ ಉಪಾಧ್ಯಾಯ ಸಹೋದರರಿಗೆ ಜೂನ್ 22 ಗುರುವಾರ ಶುದ್ಧ ಚತುರ್ಥಿ ಜೂನ್ 29 ಗುರುವಾರ ಏಕಾದಶಿ (ತಪ್ತಮುದ್ರಾಧಾರಣೆ) ಜೂನ್ 30 ಶುಕ್ರವಾರ ದ್ವಾದಶಿ ಜೂಲೈ 3 ಸೋಮವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ ಜೂಲೈ 6 ಗುರುವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 10.2 ಸಹಸ್ರನಾಳಿಕೇರ ಗಣಯಾಗ ಸಂಕಷ್ಟಹರ ಉದ್ಯಾಪನೆ ಜೂಲೈ 13 ಗುರುವಾರ ಏಕಾದಶಿ ಜೂಲೈ 14 ಶುಕ್ರವಾರ ದ್ವಾದಶಿ ಜೂಲೈ 17 ಸೋಮವಾರ ಕರ್ಕಾಟಕ ಸಂಕ್ರಮಣ ಜೂಲೈ 22 ಶನಿವಾರ ಶುದ್ಧ ಚತುರ್ಥಿ ಜೂಲೈ 29 ಶನಿವಾರ ಏಕಾದಶಿ ಜೂಲೈ 30 ಭಾನುವಾರ ದ್ವಾದಶಿ ಆಗಸ್ಟ್ 1 ಮಂಗಳವಾರ ಹುಣ್ಣಿಮೆ ಸತ್ಯನಾರಾಯಣ […] - [News](https://aneguddetemple.in/news/) - [2021-22 Events](https://aneguddetemple.in/2021-22-events/): 2021-2022ರಲ್ಲಿ ಶ್ರೀ ದೇವಳದಲ್ಲಿ ನಡೆಸಲ್ಪಡುವ ಸಾಂಪ್ರದಾಯಕ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಆಚರಿಸಲ್ಪಡುವ ಸಂಕಷ್ಟಿ,ಸಂಕ್ರಾಂತಿ,ಹುಣ್ಣಿಮೆ ಏಕಾದಶಿ ದಿನಗಳ ವಿವರ ವರ್ಷ 2021 ದಿನಾಂಕ ವಾರ ಕಾರ್ಯಕ್ರಮಗಳ ವಿವರ ಜೂನ್ 14 ಸೋಮವಾರ ಮಿಥುನ ಸಂಕ್ರಮಣ,ಶುದ್ಧಚತುರ್ಥಿ ಜೂನ್ 15 ಮಂಗಳವಾರ ಪರ್ಯಾಯ ಪೂಜಾ ಹಸ್ತಾಂತರ. ಶ್ರೀಯುತ ಗಣೇಶ್ ಉಪಾಧ್ಯಾಯ ಸಹೋದರರಿಂದ ಶ್ರೀಯುತ ವೆಂಕಟನಾರಾಯಣ ಉಪಾಧ್ಯಾಯ ಸಹೋದರರಿಗೆ ಜೂನ್ 21 ಸೋಮವಾರ ಏಕಾದಶಿ ಜೂನ್ 22 ಮಂಗಳವಾರ ದ್ವಾದಶಿ ಜೂನ್ 24 ಗುರುವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ ಜೂನ್ 27 ಭಾನುವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.45 ಸಹಸ್ರನಾಳಿಕೇರ ಗಣಯಾಗ ರಜತ ರಥೋತ್ಸವ ಸಮಾಪ್ತಿ ಜೂಲೈ 5 ಸೋಮವಾರ ಏಕಾದಶಿ ಜೂಲೈ 6 ಮಂಗಳವಾರ ದ್ವಾದಶಿ ಜೂಲೈ 14 ಬುಧವಾರ ಶುದ್ಧಚತುರ್ಥಿ ಜೂಲೈ 16 ಶುಕ್ರವಾರ ಕರ್ಕಾಟಕ ಸಂಕ್ರಮಣ ಜೂಲೈ 20 ಮಂಗಳವಾರ ಪ್ರಥಮೈಕಾದಶಿ (ತಪ್ತಮುದ್ರಾಧಾರಣೆ) ಜೂಲೈ 21 ಬುಧವಾರ ದ್ವಾದಶಿ ಜೂಲೈ 24 ಶನಿವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ ಜೂಲೈ 27 ಮಂಗಳವಾರ ಸಂಕಷ್ಟಹರ […] - [2020-21 Events](https://aneguddetemple.in/2020-21-events/): 2020-2021ರಲ್ಲಿ ಶ್ರೀ ದೇವಳದಲ್ಲಿ ನಡೆಸಲ್ಪಡುವ ಸಾಂಪ್ರದಾಯಕ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಆಚರಿಸಲ್ಪಡುವ ಸಂಕಷ್ಟಿ,ಸಂಕ್ರಾಂತಿ,ಏಕಾದಶೀ ದಿನಗಳ ವಿವರವರ್ಷ 2020 ದಿನಾಂಕ ವಾರ ಕಾರ್ಯಕ್ರಮಗಳ ವಿವರ ಜೂನ್ 14 ಭಾನುವಾರ ಮಿಥುನ ಸಂಕ್ರಮಣ ಜೂನ್ 16 ಮಂಗಳವಾರ ಪರ್ಯಾಯ ಪೂಜಾ ಹಸ್ತಾಂತರ. ಶ್ರೀಯುತ ಚಂದ್ರಕಾಂತ ಉಪಾಧ್ಯಾಯ ಸಹೋದರರಿಂದ ಶ್ರೀಯುತ ಗಣೇಶ್ ಉಪಾಧ್ಯಾಯ ಸಹೋದರರಿಗೆ ಜೂನ್ 17 ಬುಧವಾರ ಏಕಾದಶಿ ಜೂನ್ 18 ಗುರುವಾರ ದ್ವಾದಶಿ ಜೂನ್ 21 ಭಾನುವಾರ ಅಮಾವಾಸ್ಯೆ ಖಂಡಗ್ರಾಸ ಸೂರ್ಯಗ್ರಹಣ ಜೂನ್ 25 ಗುರುವಾರ ಶುದ್ಧ ಚತುರ್ಥಿ ಜೂಲೈ 1 ಬುಧವಾರ ಪ್ರಥಮೈಕಾದಶಿ (ತಪ್ತಮುದ್ರಾಧಾರಣೆ) ಜೂಲೈ 8 ಬುಧವಾರ ಸಂಕಷ್ಟ ಚತುರ್ಥಿ ಚಂ.ಉ.ಘ 9.50 ಸಹಸ್ರ ನಾಳಿಕೇರ ಗಣಯಾಗ ಜೂಲೈ 16 ಗುರುವಾರ ಕರ್ಕಾಟಕ ಸಂಕ್ರಮಣ,ಏಕಾದಶಿ ಜೂಲೈ 17 ಶುಕ್ರವಾರ ದ್ವಾದಶಿ ಜೂಲೈ 24 ಶುಕ್ರವಾರ ಶುದ್ಧ ಚತುರ್ಥಿ ಜೂಲೈ 25 ಶನಿವಾರ ನಾಗರ ಪಂಚಮಿ ಅಶ್ವತ್ಥ ಕಟ್ಟೆಯ ನಾಗದೇವರ ಸನ್ನಿಧಿಯಲ್ಲಿ ಪಂಚಾಮೃತ ಪೂರ್ವಕ ಕಲ್ಫೋಕ್ತ ಪೂಜೆ ಜೂಲೈ 30 ಗುರುವಾರ […] - [2019-20 Events](https://aneguddetemple.in/2019-20-events/): 2019-2020ರಲ್ಲಿ ಶ್ರೀ ದೇವಳದಲ್ಲಿ ನಡೆಸಲ್ಪಡುವ ಸಾಂಪ್ರದಾಯಕ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಆಚರಿಸಲ್ಪಡುವ ಸಂಕಷ್ಟಿ,ಸಂಕ್ರಾಂತಿ,ಏಕಾದಶೀ ದಿನಗಳ ವಿವರವರ್ಷ 2019 ದಿನಾಂಕ ವಾರ ಕಾರ್ಯಕ್ರಮಗಳ ವಿವರ ಜೂನ್ 15 ಶನಿವಾರ ಮಿಥುನ ಸಂಕ್ರಮಣ ಜೂನ್ 16 ಭಾನುವಾರ ಪರ್ಯಾಯ ಪೂಜಾ ಹಸ್ತಾಂತರ ಶ್ರೀಯುತ ಸೂರ್ಯನಾರಾಯಣ ಉಪಾಧ್ಯಾಯ ಸಹೋದರರಿಂದ ಶ್ರೀಯುತ ಚಂದ್ರಕಾಂತ ಉಪಾಧ್ಯಾಯ ಮತ್ತು ಗಣೇಶ್ ಉಪಾಧ್ಯಾಯರಿಗೆ ಜೂನ್ 20 ಗುರುವಾರ ಸಂಕಷ್ಟ ಚತುರ್ಥಿ ಚಂ.ಉ.ಘ 9.38,ಸಹಸ್ರ ನಾಳಿಕೇರ ಗಣಯಗ ರಜತ ರಥೋತ್ಸವ ಸಮಾಪ್ತಿ ಜೂನ್ 29 ಶನಿವಾರ ಏಕಾದಶಿ ಜೂನ್ 30 ಭಾನುವಾರ ದ್ವಾದಶಿ ಜೂಲೈ 6 ಶನಿವಾರ ಶುದ್ಧ ಚತುರ್ಥಿ ಜೂಲೈ 12 ಶುಕ್ರವಾರ ಪ್ರಥಮೈಕಾದಶಿ (ತಪ್ತಮುದ್ರಾಧಾರಣೆ) ಜೂಲೈ 13 ಶನಿವಾರ ದ್ವಾದಶಿ ಜೂಲೈ 16 ಮಂಗಳವಾರ ಕರ್ಕಾಟಕ ಸಂಕ್ರಮಣ,ಚಂದ್ರಗ್ರಹಣ ಜೂಲೈ 20 ಶನಿವಾರ ಸಂಕಷ್ಟ ಚತುರ್ಥಿ ಚಂ.ಉ.ಘ 9.41 ಸಹಸ್ರ ನಾಳಿಕೇರ ಗಣಯಾಗ ಜೂಲೈ 28 ಭಾನುವಾರ ಏಕಾದಶಿ ಜೂಲೈ 29 ಸೋಮವಾರ ದ್ವಾದಶಿ ಆಗಸ್ಟ್ 4 ಭಾನುವಾರ ಶುದ್ಧ ಚತುರ್ಥಿ […] - [ಪಲ್ಲಕ್ಕಿ ಉತ್ಸವ](https://aneguddetemple.in/festivals/%e0%b2%aa%e0%b2%b2%e0%b3%8d%e0%b2%b2%e0%b2%95%e0%b3%8d%e0%b2%95%e0%b2%bf-%e0%b2%89%e0%b2%a4%e0%b3%8d%e0%b2%b8%e0%b2%b5/): ಚಿನ್ನದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಅಲಂಕರಿಸಿ ಪಲ್ಲಕ್ಕಿ ಉತ್ಸವವನ್ನು ನಡೆಸಲಾಗುವುದು - [ಗಣಪತಿ ಚತುರ್ಥಿ](https://aneguddetemple.in/festivals/%e0%b2%97%e0%b2%a3%e0%b2%aa%e0%b2%a4%e0%b2%bf-%e0%b2%9a%e0%b2%a4%e0%b3%81%e0%b2%b0%e0%b3%8d%e0%b2%a5%e0%b2%bf/): ವರ್ಷಂಪ್ರತಿ ವಿಜ್ರಂಬಣೆಯಿಂದ ಗಣೇಶ ಚಥುರ್ಥಿಯನ್ನು ದೇವಸ್ಥಾನದಲ್ಲಿ ಆಚರಿಸಲಾಗುವುದು - [ಲಕ್ಷದೀಪೋತ್ಸವ](https://aneguddetemple.in/festivals/%e0%b2%b2%e0%b2%95%e0%b3%8d%e0%b2%b7%e0%b2%a6%e0%b3%80%e0%b2%aa%e0%b3%8b%e0%b2%a4%e0%b3%8d%e0%b2%b8%e0%b2%b5/): ಶ್ರೀ ಕ್ಷೇತ್ರದಲ್ಲಿ ಲಕ್ಷದೀಪೋತ್ಸವವು ಅತ್ಯಂತ ಅಧ್ಧೂರಿಯಿಂದ ನಡೆಯುತ್ತದೆ - [ಬ್ರಹ್ಮ ರಥೋತ್ಸವ](https://aneguddetemple.in/festivals/%e0%b2%ac%e0%b3%8d%e0%b2%b0%e0%b2%b9%e0%b3%8d%e0%b2%ae-%e0%b2%b0%e0%b2%a5%e0%b3%8b%e0%b2%a4%e0%b3%8d%e0%b2%b8%e0%b2%b5/): ಶ್ರೀ ಸಂವತ್ಸರ ಮಾರ್ಗಶಿರ ಶುದ್ಧ ಚಥುರ್ಥಿಯಂದು ಶ್ರೀ ದೇವರ ಬ್ರಹ್ಮ ರಥೋತ್ಸವವು ನಡೆಯುತ್ತದೆ - [Contact Us](https://aneguddetemple.in/contact-us/): ನಿಮ್ಮ ಅನಿಸಿಕೆಗಳನ್ನು ಇಲ್ಲಿ ಬರೆಯಿರಿ Your message has been sent. Thank you! Submit message * Please fill all required form field, thanks! ಸೇವಾಕರ್ತರಿಗೆ ಹಾಗೂ ದಾನಿಗಳಿಗೆ ಸೂಚನೆ - [Gallery](https://aneguddetemple.in/gallery/): ಗ್ಯಾಲರಿ - [Seva](https://aneguddetemple.in/seva/): ಕನ್ನಡ English ಶ್ರೀ ಕ್ಷೇತ್ರದ ಸೇವೆಯ ವಿವರ ಮಂಗಳಾರತಿ 5-00 ಪಂಚಕಜ್ಜಾಯ 15-00 ಅಷ್ಟೋತ್ತರ ಶತನಾಮಾರ್ಚನೆ 20-00 ವಾಹನ ಪೂಜೆ 30-00 ಗಣಹೋಮ (1 ತೆಂಗಿನಕಾಯಿ) 40-00 ಕ್ಷೀರಾಭಿಷೇಕ 50-00 ಹರಿವಾಣ ನೈವೇದ್ಯ ಪಂಚಾಮೃತ 60-00 ಸತ್ಯಗಣಪತಿ ವೃತ 120-00 ಹೂವಿನಪೂಜೆ 150-00 ಅಲಂಕಾರ ಪೂಜೆ 250-00 ಏಕ ವಿಶಂತಿ ಗಣಪತಿ ಉಪನಿಷತ್ ಅಭಿಷೇಕ 400-00 ಸಹಸ್ರನಾಮ ದೊರ್ವಾಚನೆ 400-00 ಮಹಾಪೂಜೆ 450-00 ತ್ರಿಕಾಲ ಪೂಜೆ 600-00 ಸಣ್ಣ ರಂಗಪೂಜೆ (ಕಡಲೆ,ಬೆಲ್ಲ) 700-00 ದೊಡ್ಡ ರಂಗಪೂಜೆ 850-00 ಪುಷ್ಪಕ ರಥೋತ್ಸವ 2500-00 ರಜತ ರಥೋತ್ಸವ 4000-00 1 ದಿನದ ಸಾರ್ವಜನಿಕ ಅನ್ನಸಂತರ್ಪಣೆ ಸೇವೆ 30000-00 ಅರ್ಚಕರಿಂದ ವಿವರ ಪಡೆದು ನಡೆಸಬಹುದಾದ ಸೇವೆಗಳು: 1008 ತೆಂಗಿನಕಾಯಿ ಗಣಹೋಮ 108 ತೆಂಗಿನಕಾಯಿ ಗಣಹೋಮ 48 ತೆಂಗಿನಕಾಯಿ ಗಣಹೋಮ ಸಹಸ್ರಾವರ್ತನ ಉಪನಿಷತ್ ಹೋಮ ಸಂಕಷ್ಟಹರ ಚತುರ್ಥಿಯ ಉದ್ಯಾಪನೆ ಸತ್ಯನಾರಾಯಣ ಪೂಜೆ ಅಕ್ಷರಾಭ್ಯಾಸ ಅಪ್ಪ ಸೇವೆ ತುಲಾಭಾರ ಕಾಣಿಕೆ ಅಕ್ಷರಭ್ಯಾಸ ಕಾಣಿಕೆ 125 ಕಾಯಿ ಮೂಡುಗಣಪತಿ ಕಾಣಿಕೆ […] - [Events](https://aneguddetemple.in/events/) - [Festivals](https://aneguddetemple.in/festivals/):   ದೇವಸ್ಥಾನದಲ್ಲಿ ನಡೆಯುವ ಪೂಜಾದಿಗಳ ಸಮಯ:: ಬೆಳಿಗ್ಗೆ 6 ಗಂಟೆಗೆ ನಿರ್ಮಾಲ್ಯ ವಿಸರ್ಜನೆ ಸಹಿತ ಉಷಃಕಾಲ ಪೂಜೆ ಅಪರಾಹ್ನ 11 ಗಂಟೆಗೆ ಪಂಚಾಮೃತ ಸಹಿತ ಉಪನಿಷತ್ ಕಲಶಾಭಿಷೇಕ ಮದ್ಯಾಹ್ನ 1 ಗಂಟೆಗೆ ಮಹಾಪೂಜೆ ಸಂಜೆ 6 ರಿಂದ ರಂಗ ಪೂಜಾದಿ ಉತ್ಸವ ರಾತ್ರಿ 8.30 ಗೆ ರಾತ್ರಿ ಪೂಜೆ ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ವಾಹನ ಪೂಜೆಯನ್ನು ಮಾಡಲಾಗುವುದಿಲ್ಲ ಸತ್ಯನಾರಾಯಣ ಪೂಜೆ ವಾರದಲ್ಲಿ 3 ದಿನ ( ಭಾನುವಾರ, ಮಂಗಳವಾರ, ಶುಕ್ರವಾರ) ಹಾಗೂ ಹುಣ್ಣಿಮೆಯಂದು ಮಾತ್ರ ಮಾಡಲಾಗುತ್ತದೆ. ಸಂಕಷ್ಟಹರ ಚತುರ್ಥೀ ಹಾಗೂ ಇತರ ವಿಶೇಷ ದಿನದಲ್ಲಿ ಈ ಪೂಜೆ ಇರುವುದಿಲ್ಲ   ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜಾದಿಗಳು ಹಾಗೂ ಉತ್ಸವಗಳ ವಿವರ: ದೈನಂದಿನ ೩೧ ಆವರ್ತನ ಗಣಪತಿ ಉಪನಿಷತ್ ಅಭಿಮಂತ್ರಣ ಪೂರ್ವಕ ಕಲಶ, ಏಕ ನಾರಿಕೇಳ ಗಣಹೋಮ, ಸಾಮೂಹಿಕವಾಗಿ 108 ಕಾಯಿ ಗಣಹೋಮ ,( ಏಕಾದಶಿ ಹೊರತು ಪಡಿಸಿ) ದ್ವಾದಶಿ 24 ಕಾಯಿ ಗಣಹೋಮ ನಡೆಯುತ್ತದೆ. ಪ್ರತೀದಿನ ಮುಂಜಾನೆ ಪೂಜೆಯ ನಂತರ […] - [Facilities](https://aneguddetemple.in/facilities/): ಅನ್ನ ಸಂತರ್ಪಣೆ : • ಪ್ರತಿದಿನ ಅಂದಾಜು 1000 ಜನರಿಂದ 1500 ಜನ ಭಕ್ತಾದಿಗಳು • ವಿಶೇಷ ದಿನಗಳಲ್ಲಿ 3000 ರಿಂದ 4000 ಜನ ಭಕ್ತಾದಿಗಳು • ಹಬ್ಬ ಹರಿದಿನಗಳಲ್ಲಿ 5000 ರಿಂದ 10000 ಭಕ್ತಾದಿಗಳಿಗೆ ಪ್ರಸಾದ ಭೋಜನ ವ್ಯವಸ್ಥೆ ಮಾಡಲಾಗುತ್ತದೆ.. ಅತಿಥಿ ಗೃಹ ಆಮೋದ: ಈ ಅತಿಥಿ ಗೃಹವು 2 ಹಾಸಿಗೆ ಯನ್ನು ಹೊಂದಿದ್ದು ಸಮಾನ್ಯ ಬಾತ್ರೂಮ್ ಆಗಿರುತ್ತದೆ.‌ನಾಲ್ಕು ಜನರಿಗೆ ಅವಕಾಶವುರತ್ತದೆ. ಪ್ರಮೋದ: ಇದು ಅಟ್ಯಾಚ್ ಬಾತ್ರೂಂಮ್ ಆಗಿದ್ದು ಬಿಸಿನೀರಿನ ವ್ಯವಸ್ಥೆ ಇರತ್ತದೆ. ನಾಲ್ಕು ಜನರು ತಂಗಲು‌ ಅವಕಾಶ ವಿರುತ್ತದೆ. ಕೊಠಡಿಯನ್ನು ಬುಕ್ ಮಾಡಲು ಈ ನಂಬರಿಗೆ ಕರೆಮಾಡಿ 7406093533( ಬೆಳಿಗ್ಗೆ 10.30 ಯಿಂದ ಸಂಜೆ 6.30 ತನಕ ಮಾತ್ರ) ಇತರ ಸೌಕರ್ಯಗಳು • ನೀರಿನ ವ್ಯವಸ್ಥೆ ಉತ್ತಮ ರೀತಿಯಲ್ಲಿರುತ್ತದೆ. • ಶೌಚಾಲಯದ ವ್ಯವಸ್ಥೆ ಕೂಡ ಉತ್ತಮ ರೀತಿಯಲ್ಲಿದೆ. - [Our Committee](https://aneguddetemple.in/our-committee/): ಧರ್ಮದರ್ಶಿಗಳು ಪ್ರಸ್ತುತ ವರ್ಷದಲ್ಲಿ ಸೇವೆ ಸಲ್ಲಿಸುತ್ತಿರುವ ಅನುವಂಶಿಕ ಧರ್ಮದರ್ಶಿಗಳು ಶ್ರೀ ಕೆ ಶ್ರೀರಮಣ ಉಪಾಧ್ಯಾಯರು – ಆಡಳಿತ ಮೊಕ್ತೇಸರರು ಶ್ರೀ ಕೆ ಪದ್ಮನಾಭ ಉಪಾಧ್ಯಾಯರು, ಹಾಗೂ ಶ್ರೀ ಕೆ ನಿರಂಜನ ಉಪಾಧ್ಯಾಯರು – ಮೊಕ್ತೇಸರರು ಶ್ರೀ ದೇವಾಲಯದ ಅಭಿವೃಧ್ಧಿಯಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಗೌರವಾನ್ವಿತ ಮಹನೀಯರು. ಶ್ರೀ ವಿಶ್ವೇಶ್ವರ ಉಪಾಧ್ಯಾಯ ಮೂಲ ಪುರುಷರು ಶ್ರೀ ಸೀತಾರಾಮ ಉಪಾಧ್ಯಾಯ ಶ್ರೀ ಪುಟ್ಟಯ್ಯ ಉಪಾದ್ಯಾಯ ಶ್ರೀ ಸುಬ್ರಾಯ ಉಪಾಧ್ಯಾಯ ಶ್ರೀ ವೆಂಕಟರಮಣ ಉಪಾಧ್ಯಾಯ ಶ್ರೀ ಕೃಷ್ಣ ಉಪಾಧ್ಯಾಯ ಶ್ರೀ ಗುರುರಾಯ ಉಪಾಧ್ಯಾಯ ಶ್ರೀ ರಾಮಚಂದ್ರ ಉಪಾಧ್ಯಾಯ ಶ್ರೀ ನಾರಾಯಣ ಉಪಾಧ್ಯಾಯ ಶ್ರೀ ಗಣಪತಿ ಉಪಾಧ್ಯಾಯ ಶ್ರೀ ಗೋಪಾಲಕೃಷ್ಣ ಉಪಾಧ್ಯಾಯ ಶ್ರೀ ರಾಘವೇಂದ್ರ ಉಪಾಧ್ಯಾಯ ಶ್ರೀ ರಾಮದಾಸ ಉಪಾಧ್ಯಾಯ ಶ್ರೀ ಗುರುರಾಜ ಉಪಾಧ್ಯಾಯ ಶ್ರೀ ಕೃಷ್ಣಮೂರ್ತಿ ಉಪಾಧ್ಯಾಯ ಶ್ರೀ ರಾಮಚಂದ್ರ ಉಪಾಧ್ಯಾಯ ಶ್ರೀ ವಿಶ್ವಂಭರ ಉಪಾಧ್ಯಾಯ - [History](https://aneguddetemple.in/history/): ಪರಶುರಾಮ ಸ್ರಷ್ಟಿಯ ಸಪ್ತಕ್ಷೇತ್ರಗಳಲ್ಲಿ ಕುಂಭಾಸಿಯೂ ಒಂದಾಗಿದೆ. ಇದನ್ನು ಕ್ರತಯುಗದಲ್ಲಿ ಹರಿಹರ ಕ್ಷೇತ್ರವೆಂದೂ, ತ್ರೇತಾಯುಗದಲ್ಲಿ ಮಧುಕಾನನವೆಂದೂ, ದ್ವಾಪರಯುಗದಲ್ಲಿ ಗೌತಮ ಕ್ಷೇತ್ರವೆಂದೂ,ಕಲಿಯುಗದಲ್ಲಿ ಕುಂಭಾಸಿಯೆಂದು ಕರೆಯುತ್ತಾರೆ. ಈ ಕ್ಷೇತ್ರವು ಅನಾವೃಷ್ಟಿಯಿಂದ ಪೀಡಿತವಾದಾಗ ಗೌತಮ ಮುನಿಗಳು ಇಲ್ಲಿ ನೆಲೆಸಿ ಯಜ್ನ ಯಾಗಾದಿಗಳನ್ನು ನಡೆಸಿದರು. ಹೀಗೆ ಈ ಕ್ಷೇತ್ರವು ಯುಗಾಂತರಗಳಿಂದಲೂ ಪವಿತ್ರವಾದುದು ಎಂದು ಪುರಾಣಗಳು ಸಾರುತ್ತವೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಡುಪಿ - ಕುಂದಾಪುರದ ನಡುವೆ ಹೆದ್ದಾರಿಯಿಂದ ಒಂದು ಕಿ.ಮೀ. ಪೂರ್ವಕ್ಕೆ ಕುಂಭಾಸಿ ಕ್ಷೇತ್ರದಲ್ಲಿ ಆನೆಗುಡ್ದೆ ಇದೆ. ಕುಂಭಾಸಿಯು ಸಪ್ತಕ್ಷೇತ್ರಗಳಲ್ಲಿ ಒಂದಾಗಿದ್ದು ಇಲ್ಲಿಯ ಆನೆಗುಡ್ದೆ ಶ್ರೀ ವಿನಾಯಕ ದೇವಸ್ಥಾನವು ಅತೀ ಪುರಾತನವಾಗಿದ್ದು ಇಲ್ಲಿಗೆ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ನಿತ್ಯವೂ ಯಾತ್ರಾರ್ಥಿಗಳಾಗಿ ಬಂದು ಶ್ರೀ ದೇವರ ದರ್ಶನ ಪಡೆದು ಸೇವೆಯನ್ನು ಮಾಡಿಸಿಕೊಂಡು ಇಷ್ಟಾರ್ಥವನ್ನು ಪಡೆದು ಕೃತಾರ್ಥಾರಾಗುತ್ತಾರೆ. - [Anegudde Sri Vinayaka Temple](https://aneguddetemple.in/): Google Maps Location to Anegudde Sri Vinayaka Temple Destination Distance Mangalore Airport 88 km Kundapura Railway Station 10 km From Udupi 30.9 km From Kundapura 6.9 km Official Social Media Links [comment]: # (Generated by Hostinger Tools Plugin)