2020-21 Events

2020-2021ರಲ್ಲಿ ಶ್ರೀ ದೇವಳದಲ್ಲಿ ನಡೆಸಲ್ಪಡುವ ಸಾಂಪ್ರದಾಯಕ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಆಚರಿಸಲ್ಪಡುವ ಸಂಕಷ್ಟಿ,ಸಂಕ್ರಾಂತಿ,ಏಕಾದಶೀ ದಿನಗಳ ವಿವರವರ್ಷ 2020

ದಿನಾಂಕ ವಾರ ಕಾರ್ಯಕ್ರಮಗಳ ವಿವರ
ಜೂನ್ 14 ಭಾನುವಾರ ಮಿಥುನ ಸಂಕ್ರಮಣ
ಜೂನ್ 16 ಮಂಗಳವಾರ ಪರ್ಯಾಯ ಪೂಜಾ ಹಸ್ತಾಂತರ.
ಶ್ರೀಯುತ ಚಂದ್ರಕಾಂತ ಉಪಾಧ್ಯಾಯ ಸಹೋದರರಿಂದ
ಶ್ರೀಯುತ ಗಣೇಶ್ ಉಪಾಧ್ಯಾಯ ಸಹೋದರರಿಗೆ
ಜೂನ್ 17 ಬುಧವಾರ ಏಕಾದಶಿ
ಜೂನ್ 18 ಗುರುವಾರ ದ್ವಾದಶಿ
ಜೂನ್ 21 ಭಾನುವಾರ ಅಮಾವಾಸ್ಯೆ ಖಂಡಗ್ರಾಸ ಸೂರ್ಯಗ್ರಹಣ
ಜೂನ್ 25 ಗುರುವಾರ ಶುದ್ಧ ಚತುರ್ಥಿ
ಜೂಲೈ 1 ಬುಧವಾರ ಪ್ರಥಮೈಕಾದಶಿ (ತಪ್ತಮುದ್ರಾಧಾರಣೆ)
ಜೂಲೈ 8 ಬುಧವಾರ ಸಂಕಷ್ಟ ಚತುರ್ಥಿ ಚಂ.ಉ.ಘ 9.50 ಸಹಸ್ರ ನಾಳಿಕೇರ ಗಣಯಾಗ
ಜೂಲೈ 16 ಗುರುವಾರ ಕರ್ಕಾಟಕ ಸಂಕ್ರಮಣ,ಏಕಾದಶಿ
ಜೂಲೈ 17 ಶುಕ್ರವಾರ ದ್ವಾದಶಿ
ಜೂಲೈ 24 ಶುಕ್ರವಾರ ಶುದ್ಧ ಚತುರ್ಥಿ
ಜೂಲೈ 25 ಶನಿವಾರ ನಾಗರ ಪಂಚಮಿ ಅಶ್ವತ್ಥ ಕಟ್ಟೆಯ ನಾಗದೇವರ ಸನ್ನಿಧಿಯಲ್ಲಿ ಪಂಚಾಮೃತ ಪೂರ್ವಕ ಕಲ್ಫೋಕ್ತ ಪೂಜೆ
ಜೂಲೈ 30 ಗುರುವಾರ ಏಕಾದಶಿ
ಜೂಲೈ 31 ಶುಕ್ರವಾರ ದ್ವಾದಶಿ
ಆಗಸ್ಟ್ 3 ಸೋಮವಾರ ಪೌರ್ಣಮಿ,ವಿಶೇಷ ಫಲ ಪಂಚಾಮೃತ ಅಭಿಷೇಕ ಮತ್ತು ಸಹಸ್ರಾವರ್ತನ ಉಪನೀಷತ್ ಪಾರಾಯಣ ಪೂರ್ವಕ ಸ್ವರ್ಣ ಕಲಶಾಭಿಷೇಕ ಶ್ರಾವಣ ಹುಣ್ಣಿಮೆ.
ಆಗಸ್ಟ್ 7 ಶುಕ್ರವಾರ ಸಂಕಷ್ಟ ಚತುರ್ಥಿ ಚಂ.ಉ.ಘ 9.42 ಸಹಸ್ರ ನಾಳಿಕೇರ ಗಣಯಾಗ
ಆಗಸ್ಟ್ 15 ಶನಿವಾರ ಏಕಾದಶಿ
ಆಗಸ್ಟ್ 16 ಭಾನುವಾರ ದ್ವಾದಶಿ,ಸಿಂಹ ಸಂಕ್ರಮಣ
ಆಗಸ್ಟ್ 21 ಶುಕ್ರವಾರ ಗೌರಿ ತೃತೀಯ
ಆಗಸ್ಟ್ 22 ಶನಿವಾರ ಭಾದ್ರಪದ ಶುದ್ಧಚತುರ್ಥಿ ಶ್ರೀ ಗಣೇಶ ಚತುರ್ಥಿ ಸಹಸ್ರ ನಾಳಿಕೇರ ಗಣಯಾಗ
ಆಗಸ್ಟ್ 29 ಶನಿವಾರ ಏಕಾದಶಿ
ಆಗಸ್ಟ್ 30 ಭಾನುವಾರ ದ್ವಾದಶಿ
ಸೆಪ್ಟೆಂಬರ್ 2 ಬುಧವಾರ ಪಿತೃಪಕ್ಷ ಆರಂಭ
ಸೆಪ್ಟೆಂಬರ್ 5 ಶನಿವಾರ ಕನ್ಯಾ ಸಂಕ್ರಮಣ ಸಂಕಷ್ಟ ಚತುರ್ಥಿ ಚಂ.ಉ.ಘ 8.52 ಸಹಸ್ರ ನಾಳಿಕೇರ ಗಣಯಾಗ
ಸೆಪ್ಟೆಂಬರ್ 10 ಗುರುವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಉಪವಾಸ ವಿಶೇಷ ಸೇವೆ ಇರುವುದಿಲ್ಲ ಭೋಜನ ಇರುವುದಿಲ್ಲ
ಸೆಪ್ಟೆಂಬರ್ 13 ಭಾನುವಾರ ಏಕಾದಶಿ
ಸೆಪ್ಟೆಂಬರ್ 14 ಸೋಮವಾರ ದ್ವಾದಶಿ
ಸೆಪ್ಟೆಂಬರ್ 16 ಬುಧವಾರ ಕನ್ಯಾಸಂಕ್ರಮಣ
ಸೆಪ್ಟೆಂಬರ್ 20 ಭಾನುವಾರ ಶುದ್ಧಚತುರ್ಥಿ
ಸೆಪ್ಟೆಂಬರ್ 27 ಭಾನುವಾರ ಏಕಾದಶಿ
ಸೆಪ್ಟೆಂಬರ್ 28 ಸೋಮವಾರ ದ್ವಾದಶಿ
ಅಕ್ಟೋಬರ್ 5 ಸೋಮವಾರ ಸಂಕಷ್ಟ ಚತುರ್ಥಿ ಚಂ.ಉ.ಘ 8.44 ಸಹಸ್ರ ನಾಳಿಕೇರ ಗಣಯಾಗ
ಅಕ್ಟೋಬರ್ 13 ಮಂಗಳವಾರ ಏಕಾದಶಿ
ಅಕ್ಟೋಬರ್ 14 ಬುಧವಾರ ದ್ವಾದಶಿ
ಅಕ್ಟೋಬರ್ 17 ಶನಿವಾರ ತುಲಾ ಸಂಕ್ರಮಣ
ಅಕ್ಟೋಬರ್ 20 ಮಂಗಳವಾರ ಶುದ್ಧ ಚೌತಿ
ಅಕ್ಟೋಬರ್ 25 ಭಾನುವಾರ ಮಹಾನವಮಿ(ವಾಹನ ವಿಶೇಷ ಪೂಜೆ)
ಅಕ್ಟೋಬರ್ 26 ಸೋಮವಾರ ವಿಜಯದಶಮಿ(ವಾಹನ ವಿಶೇಷ ಪೂಜೆ),ಆಯುಧ ಪೂಜೆ
ಅಕ್ಟೋಬರ್ 27 ಮಂಗಳವಾರ ಏಕಾದಶಿ ಉದಯಾತ್ಪುರ್ವ ಪಶ್ಚಿಮ ಜಾಗರ ಪೂಜಾರಂಭ
ಅಕ್ಟೋಬರ್ 28 ಬುಧವಾರ ದ್ವಾದಶಿ
ನವೆಂಬರ್ 04 ಬುಧವಾರ ಸಂಕಷ್ಟ ಚತುರ್ಥಿ ಚಂ.ಉ.ಘ 8.55 ಸಹಸ್ರ ನಾಳಿಕೇರ ಗಣಯಾಗ
ನವೆಂಬರ್ 11 ಬುಧವಾರ ಏಕಾದಶಿ
ನವೆಂಬರ್ 12 ಗುರುವಾರ ದ್ವಾದಶಿ
ನವೆಂಬರ್ 16 ಸೋಮವಾರ ವೃಶ್ಚಿಕ ಸಂಕ್ರಮಣ
ನವೆಂಬರ್ 18 ಬುಧವಾರ ಶುದ್ಧಚತುರ್ಥಿ
ನವೆಂಬರ್ 26 ಗುರುವಾರ ಏಕಾದಶಿ
ನವೆಂಬರ್ 27 ಶುಕ್ರವಾರ ಉತ್ಧಾನದ್ವಾದಶಿ ಪಶ್ಚಿಮಜಾಗರ ಪೂಜಾ ಸಮಾಪ್ತಿ
ನವೆಂಬರ್ 30 ಶುಕ್ರವಾರ ಕಾರ್ತಿಕ ಹುಣ್ಣಿಮೆ ,ಧಾತ್ರಿ ಹೋಮ
ಡಿಸೆಂಬರ್ 3 ಗುರುವಾರ ಸಂಕಷ್ಟ ಚತುರ್ಥಿ ಚಂ.ಉ.ಘ 8.36,ಆನೆಗುಡ್ಡೆ ದೀಪೋತ್ಸವ ಸಹಸ್ರ ನಾಳಿಕೇರ ಗಣಯಾಗ,ಸಂಜೆ ಸುಡುಮದ್ದು ಪ್ರದರ್ಶನ,ರಜತ ರಥೋತ್ಸವ ಆರಂಭ
ಡಿಸೆಂಬರ್ 11 ಶುಕ್ರವಾರ ಏಕಾದಶಿ
ಡಿಸೆಂಬರ್ 12 ಶನಿವಾರ ದ್ವಾದಶಿ
ಡಿಸೆಂಬರ್ 15 ಮಂಗಳವಾರ ಧನು ಸಂಕ್ರಮಣ,ವಾರ್ಷಿಕ ರಥೋತ್ಸವ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳ ಆರಂಭ,ದೇವತಾ ಪ್ರಾಥನೆ,ಪುಣ್ಯಾಹ,ಸ್ವಸ್ತಿವಾಚನ,ಗಣಹೋಮ ಅಥರ್ವಶೀರ್ಷ ಉಪನಿಷತ್
ಹೋಮ,ಸತ್ಯಗಣಪತಿವ್ರತ ಮಹಾಪೂಜೆ ರಾತ್ರಿ ರಂಗಪೂಜೆ ,ಡೋಲಾರೋಹಣ,ಪಲ್ಲಕಿಉತ್ಸಹ
ಡಿಸೆಂಬರ್ 16 ಬುಧವಾರ ಉಪನಿಷತ್ ಕಲಶಾಭಿಷೇಕ,ಗಣಹೋಮ,ಸತ್ಯಗಣಪತಿವ್ರತ ಮಹಾಪೂಜೆ ರಾತ್ರಿ ರಂಗಪೂಜೆ,ಪುರಮೆರವಣಿಗೆ ಪಲ್ಲಕಿಉತ್ಸಹ
ಡಿಸೆಂಬರ್ 17 ಗುರುವಾರ ನವಕ ಪ್ರಧಾನ ಕಲಶಾಭಿಷೇಕ,ಗಣಹೋಮ,ಅಗ್ನಿ ಜನನ,ಪುರಮೆರವಣಿಗೆ,ರಂಗಪೂಜೆ ಪಲ್ಲಕಿಉತ್ಸಹ
ಡಿಸೆಂಬರ್ 18 ಶುಕ್ರವಾರ ಮಾರ್ಗಶಿರ ಶುದ್ಧಚತುರ್ಥಿ,ಶ್ರೀ ದೇವರ ಬ್ರಹ್ಮರಥೋತ್ಸವ ಯಂತ್ರೋದ್ಧಾರ ಪೂರ್ವಕ ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ,ಮತ್ತು ಬ್ರಹ್ಮರಥೋತ್ಸವ ಸಂಜೆ ರಥೋತ್ಸವ ಸುಡುಮದ್ದು ಪ್ರದರ್ಶನ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು
ಡಿಸೆಂಬರ್ 19 ಶನಿವಾರ ದೇವರ ಉತ್ಧಾನ ಪಂಚಾಂಗಶ್ರವಣ,ದಂತದಾವಣ,ಅವಭ್ರತಸ್ನಾನ ಮಂತ್ರಾಕ್ಷತೆ.
ಡಿಸೆಂಬರ್ 22 ಮಂಗಳವಾರ ಧನುರ್ವ್ಯತೀಪಾತ,ಸಮಾರಾಧನೆ
ಡಿಸೆಂಬರ್ 25 ಶುಕ್ರವಾರ ಏಕಾದಶಿ
ಡಿಸೆಂಬರ್ 26 ಶನಿವಾರ ದ್ವಾದಶಿ

ವರ್ಷ 2021

ಜನವರಿ 2 ಶನಿವಾರ ಸಂಕಷ್ಟ ಚತುರ್ಥಿ ಚಂ.ಉ.ಘ 9.18 ಸಹಸ್ರ ನಾಳಿಕೇರ ಗಣಯಾಗ
ಜನವರಿ 9 ಶನಿವಾರ ಏಕಾದಶಿ
ಜನವರಿ 10 ಭಾನುವಾರ ದ್ವಾದಶಿ
ಜನವರಿ 14 ಗುರುವಾರ ಮಕರ ಸಂಕ್ರಮಣ ಧನುರ್ಮಾಸ ಪೂಜಾ ಸಮಾಪ್ತಿ,ಉತ್ತರಾಯಣ ಪುಣ್ಯ ಕಾಲಾರಂಭ
ಜನವರಿ 17 ಭಾನುವಾರ ಶುದ್ಧ ಚತುರ್ಥಿ
ಜನವರಿ 22 ಶುಕ್ರವಾರ ಮಧ್ವ ನವಮಿ
ಜನವರಿ 24 ಭಾನುವಾರ ಏಕಾದಶಿ
ಜನವರಿ 25 ಸೋಮವಾರ ದ್ವಾದಶಿ
ಜನವರಿ 31 ಭಾನುವಾರ ಸಂಕಷ್ಟ ಚತುರ್ಥಿ, ಸಹಸ್ರ ನಾಳಿಕೇರ ಗಣಯಾಗ ಚಂ.ಉ.ಘಂ 9:03
ಫೆಬ್ರವರಿ 07 ಭಾನುವಾರ ಏಕಾದಶಿ
ಫೆಬ್ರವರಿ 08 ಸೋಮವಾರ ದ್ವಾದಶಿ
ಫೆಬ್ರವರಿ 12 ಶುಕ್ರವಾರ ಕುಂಭ ಸಂಕ್ರಮಣ
ಫೆಬ್ರವರಿ 23 ಮಂಗಳವಾರ ಏಕಾದಶಿ
ಫೆಬ್ರವರಿ 24 ಬುಧವಾರ ದ್ವಾದಶಿ
ಮಾರ್ಚ್ 2 ಮಂಗಳವಾರ ಸಂಕಷ್ಟ ಚತುರ್ಥಿ, ಸಹಸ್ರ ನಾಳಿಕೇರ ಗಣಯಾಗ ಚಂ.ಉ.ಘಂ 9:42
ಮಾರ್ಚ್ 9 ಮಂಗಳವಾರ ಏಕಾದಶಿ
ಮಾರ್ಚ್ 10 ಬುಧವಾರ ಶ್ರವಣೋಪವಾಸ
ಮಾರ್ಚ್ 11 ಗುರುವಾರ ದ್ವಾದಶಿ
ಮಾರ್ಚ್ 14 ಭಾನುವಾರ ಮೀನ ಸಂಕ್ರಮಣ
ಮಾರ್ಚ್ 15,16 ಸೋಮವಾರ,ಮಂಗಳವಾರ ವಾರ್ಷಿಕ ವರ್ಧಂತಿ, ದೇವಳದ ಸೇವಾದಿಗಳಲ್ಲಿ ಸಮಯ ವೆತ್ಯಾಸವಿರುತ್ತದೆ ವಿಚಾರಿಸಿಕೊಳ್ಳಿ
ಮಾರ್ಚ್ 17 ಬುಧವಾರ ಶುದ್ಧ ಚತುರ್ಥಿ
ಮಾರ್ಚ್ 25 ಗುರುವಾರ ಏಕಾದಶಿ
ಮಾರ್ಚ್ 26 ಶುಕ್ರವಾರ ದ್ವಾದಶಿ
ಮಾರ್ಚ್ 31 ಬುಧವಾರ ಸಂಕಷ್ಟ ಚತುರ್ಥಿ, ಸಹಸ್ರ ನಾಳಿಕೇರ ಗಣಯಾಗ ಚಂ.ಉ.ಘಂ 9:28
ಏಪ್ರಿಲ್ 07 ಬುಧವಾರ ಏಕಾದಶಿ
ಏಪ್ರಿಲ್ 08 ಗುರುವಾರ ದ್ವಾದಶಿ
ಏಪ್ರಿಲ್ 13 ಮಂಗಳವಾರ ಮೇಷ ಸಂಕ್ರಮಣ
ಏಪ್ರಿಲ್ 14 ಬುಧವಾರ ಸೌರಯುಗಾದಿ
ಏಪ್ರಿಲ್ 16 ಶುಕ್ರವಾರ ಶುದ್ಧ ಚತುರ್ಥಿ
ಏಪ್ರಿಲ್ 23 ಶುಕ್ರವಾರ ಏಕಾದಶಿ
ಏಪ್ರಿಲ್ 24 ಶನಿವಾರ ದ್ವಾದಶಿ
ಏಪ್ರಿಲ್ 30 ಶುಕ್ರವಾರ ಸಂಕಷ್ಟ ಚತುರ್ಥಿ, ಸಹಸ್ರ ನಾಳಿಕೇರ ಗಣಯಾಗ ಚಂ.ಉ.ಘಂ 10:23
ಮೇ 7 ಶುಕ್ರವಾರ ಏಕಾದಶಿ
ಮೇ 8 ಶನಿವಾರ ದ್ವಾದಶಿ
ಮೇ 14 ಶುಕ್ರವಾರ ವೃಷಭ ಸಂಕ್ರಮಣ
ಮೇ 16 ಶನಿವಾರ ಶುದ್ಧ ಚತುರ್ಥಿ
ಮೇ 23 ಭಾನುವಾರ ಏಕಾದಶಿ
ಮೇ 24 ಸೋಮವಾರ ದ್ವಾದಶಿ
ಮೇ 26 ಮಂಗಳವಾರ ಶುದ್ಧ ಚತುರ್ಥಿ
ಮೇ 29 ಶನಿವಾರ ಸಂಕಷ್ಟ ಚತುರ್ಥಿ, ಚಂ.ಉ.ಘಂ 10:10 ಸಹಸ್ರ ನಾಳಿಕೇರ ಗಣಯಾಗ
ಜೂನ್ 6 ಭಾನುವಾರ ಏಕಾದಶಿ
ಜೂನ್ 7 ಸೋಮವಾರ ದ್ವಾದಶಿ
ಜೂನ್ 14 ಸೋಮವಾರ ಶುದ್ಧ ಚತುರ್ಥಿ,ಮಿಥುನ ಸಂಕ್ರಮಣ

ಸಂಪರ್ಕ ಸಂಖ್ಯೆ ಆಡಳಿತ ಮಂಡಳಿ
ವಿಶೇಷ ಸೇವಾದಿಗಳಿಗೆ ಸಂಪರ್ಕಿಸ ಬೇಕಾದ ಅರ್ಚಕರ
ಫೋನ್ ನಂಬರ: 08254-272221,ಮೋಬೈಲ್: 9480272221
ರೂಮ್ ಬುಕ್ಕಿಂಗ್, ಶಾಶ್ವತ ಸೇವೆ, ಸೇವಾದಿ ವಿವರಗಳಿಗೆ ಸಂಪರ್ಕಿಸಬೇಕಾದ ಆಡಳಿತ ಕಛೇರಿ
ಫೋನ್ ನಂಬರ: 08254-261079/272121,ಮೋಬೈಲ್: 7406093533

ವಿಶೇಷ ಸೂಚನೆಗಳು:

ಪ್ರತಿ ಏಕಾದಶಿ ದಿನ ಸತ್ಯನಾರಾಯಣ ಪೂಜೆ ಇತ್ಯಾದಿ ವಿಶೇಷ ಸೇವೆ ಮತ್ತು ಭೋಜನವಿರುವುದಿಲ್ಲ
ಪ್ರತಿ ದ್ವಾದಶಿ ದಿನ ಗಣ ಹೋಮ, ಮಹಾಪೂಜೆ ಇತ್ಯಾದಿ ಸೇವೆಗಳು ಬೆಳಗ್ಗೆ 9 ಗಂಟೆಗೆ.

ಅನ್ನದಾನ, ಸೇವಾ, ಜೀರ್ಣೋದ್ದಾರಕ್ಕೆ, ಸಂಬಂಧಿಸಿದಂತೆ ಹಣವನ್ನು ನಮ್ಮ ಬ್ಯಾಂಕ್ ಖಾತೆಗೆ ನೇರ ಕಳುಹಿಸಬಹುದು. ನಂತರ ಫೋನ್ ಮಾಡಿ ದೇವಾಲಯದ ಕಛೇರಿಗೆ ತಿಳಿಸಿರಿ.
Karnataka Bank, Kumbashi: SB 4152500100097901
IFSC Code KARB0000415

Vijaya Bank, Kumbashi: SB 140801010000001
IFSC Code VIJB0001408