1

2021-22 Events

2021-2022ರಲ್ಲಿ ಶ್ರೀ ದೇವಳದಲ್ಲಿ ನಡೆಸಲ್ಪಡುವ ಸಾಂಪ್ರದಾಯಕ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಆಚರಿಸಲ್ಪಡುವ ಸಂಕಷ್ಟಿ,ಸಂಕ್ರಾಂತಿ,ಹುಣ್ಣಿಮೆ ಏಕಾದಶಿ ದಿನಗಳ ವಿವರ
ವರ್ಷ 2021

ದಿನಾಂಕ ವಾರ ಕಾರ್ಯಕ್ರಮಗಳ ವಿವರ
ಜೂನ್ 14 ಸೋಮವಾರ ಮಿಥುನ ಸಂಕ್ರಮಣ,ಶುದ್ಧಚತುರ್ಥಿ
ಜೂನ್ 15 ಮಂಗಳವಾರ ಪರ್ಯಾಯ ಪೂಜಾ ಹಸ್ತಾಂತರ.
ಶ್ರೀಯುತ ಗಣೇಶ್ ಉಪಾಧ್ಯಾಯ ಸಹೋದರರಿಂದ
ಶ್ರೀಯುತ ವೆಂಕಟನಾರಾಯಣ ಉಪಾಧ್ಯಾಯ ಸಹೋದರರಿಗೆ
ಜೂನ್ 21 ಸೋಮವಾರ ಏಕಾದಶಿ
ಜೂನ್ 22 ಮಂಗಳವಾರ ದ್ವಾದಶಿ
ಜೂನ್ 24 ಗುರುವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಜೂನ್ 27 ಭಾನುವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.45 ಸಹಸ್ರನಾಳಿಕೇರ ಗಣಯಾಗ ರಜತ ರಥೋತ್ಸವ ಸಮಾಪ್ತಿ
ಜೂಲೈ 5 ಸೋಮವಾರ ಏಕಾದಶಿ
ಜೂಲೈ 6 ಮಂಗಳವಾರ ದ್ವಾದಶಿ
ಜೂಲೈ 14 ಬುಧವಾರ ಶುದ್ಧಚತುರ್ಥಿ
ಜೂಲೈ 16 ಶುಕ್ರವಾರ ಕರ್ಕಾಟಕ ಸಂಕ್ರಮಣ
ಜೂಲೈ 20 ಮಂಗಳವಾರ ಪ್ರಥಮೈಕಾದಶಿ (ತಪ್ತಮುದ್ರಾಧಾರಣೆ)
ಜೂಲೈ 21 ಬುಧವಾರ ದ್ವಾದಶಿ
ಜೂಲೈ 24 ಶನಿವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಜೂಲೈ 27 ಮಂಗಳವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.50 ಸಹಸ್ರನಾಳಿಕೇರ ಗಣಯಾಗ
ಆಗಸ್ಟ್ 4 ಬುಧವಾರ ಏಕಾದಶಿ
ಆಗಸ್ಟ್ 5 ಗುರುವಾರ ದ್ವಾದಶಿ
ಆಗಸ್ಟ್ 12 ಗುರುವಾರ ಶುದ್ಧ ಚತುರ್ಥಿ
ಆಗಸ್ಟ್ 13 ಶುಕ್ರವಾರ ನಾಗರ ಪಂಚಮಿ ಅಶ್ವತ್ಥ ಕಟ್ಟೆಯ ನಾಗದೇವರ ಸನ್ನಿಧಿಯಲ್ಲಿ ಪಂಚಾಮೃತ ಪೂರ್ವಕ ಕಲ್ಫೋಕ್ತ ಪೂಜೆ
ಆಗಸ್ಟ್ 16 ಸೋಮವಾರ ಸಿಂಹ ಸಂಕ್ರಮಣ
ಆಗಸ್ಟ್ 18 ಬುಧವಾರ ಏಕಾದಶಿ
ಆಗಸ್ಟ್ 19 ಗುರುವಾರ ದ್ವಾದಶಿ
ಆಗಸ್ಟ್ 22 ಭಾನುವಾರ ಶ್ರಾವಣ ಹುಣ್ಣಿಮೆ ಸತ್ಯನಾರಾಯಣ ಪೂಜೆ ವಿಶೇಷ ಫಲ ಪಂಚಾಮೃತ ಅಭಿಷೇಕ ಮತ್ತು ಸಹಸ್ರಾವರ್ತನ ಉಪನೀಷತ್ ಪಾರಾಯಣ ಪೂರ್ವಕ ಸ್ವರ್ಣಕಲಶಾಭಿಷೇಕ
ಆಗಸ್ಟ್ 25 ಬುಧವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.52 ಸಹಸ್ರ ನಾಳಿಕೇರ ಗಣಯಾಗ
ಆಗಸ್ಟ್ 30 ಸೋಮವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಉಪವಾಸ, ವಿಶೇಷ ಸೇವೆ ಇರುವುದಿಲ್ಲ, ಭೋಜನ ಇರುವುದಿಲ್ಲ
ಸೆಪ್ಟೆಂಬರ್ 3 ಶುಕ್ರವಾರ ಏಕಾದಶಿ
ಸೆಪ್ಟೆಂಬರ್ 4 ಶನಿವಾರ ದ್ವಾದಶಿ
ಸೆಪ್ಟೆಂಬರ್ 9 ಗುರುವಾರ ಗೌರಿ ತೃತೀಯ
ಸೆಪ್ಟೆಂಬರ್ 10 ಶುಕ್ರವಾರ ಭಾದ್ರಪದ ಶುದ್ಧಚತುರ್ಥಿ ಶ್ರೀ ಗಣೇಶ ಚತುರ್ಥಿ ಸಹಸ್ರ ನಾಳಿಕೇರ ಗಣಯಾಗ ಸಂಜೆ: ಸಾಂಸ್ಕೃತಿಕ ಕಾರ್ಯಕ್ರಮಗಳು
ಸೆಪ್ಟೆಂಬರ್ 16 ಗುರುವಾರ ಕನ್ಯಾಸಂಕ್ರಮಣ
ಸೆಪ್ಟೆಂಬರ್ 17 ಶುಕ್ರವಾರ ಏಕಾದಶಿ
ಸೆಪ್ಟೆಂಬರ್ 18 ಶನಿವಾರ ದ್ವಾದಶಿ
ಸೆಪ್ಟೆಂಬರ್ 20 ಸೋಮವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಸೆಪ್ಟೆಂಬರ್ 21 ಮಂಗಳವಾರ ಪಿತೃಪಕ್ಷ ಆರಂಭ
ಸೆಪ್ಟೆಂಬರ್ 24 ಶುಕ್ರವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 8.49 ಸಹಸ್ರ ನಾಳಿಕೇರ ಗಣಯಾಗ
ಅಕ್ಟೋಬರ್ 2 ಶನಿವಾರ ಏಕಾದಶಿ
ಅಕ್ಟೋಬರ್ 3 ಭಾನುವಾರ ದ್ವಾದಶಿ
ಅಕ್ಟೋಬರ್ 7 ಗುರುವಾರ ನವರಾತ್ರಿ ಆರಂಭ
ಅಕ್ಟೋಬರ್ 9 ಶನಿವಾರ ಶುದ್ಧಚತುರ್ಥಿ
ಅಕ್ಟೋಬರ್ 12 ಮಂಗಳವಾರ ಪುಸ್ತಕಾ ಪೂಜೆ / ಶಾರದಾ ಪೂಜೆ
ಅಕ್ಟೋಬರ್ 14 ಗುರುವಾರ ಮಹಾನವಮಿ(ವಾಹನ ವಿಶೇಷ ಪೂಜೆ)
ಅಕ್ಟೋಬರ್ 15 ಶುಕ್ರವಾರ ವಿಜಯದಶಮಿ(ವಾಹನ ವಿಶೇಷ ಪೂಜೆ),ಆಯುಧ ಪೂಜೆ
ಅಕ್ಟೋಬರ್ 16 ಶನಿವಾರ ಏಕಾದಶಿ ಉದಯಾತ್ಪುರ್ವ ಪಶ್ಚಿಮ ಜಾಗರ ಪೂಜಾರಂಭ
ಅಕ್ಟೋಬರ್ 17 ಭಾನುವಾರ ದ್ವಾದಶಿ, ತುಲಾ ಸಂಕ್ರಮಣ
ಅಕ್ಟೋಬರ್ 20 ಬುಧವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಅಕ್ಟೋಬರ್ 24 ಭಾನುವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 8.50 ಸಹಸ್ರ ನಾಳಿಕೇರ ಗಣಯಾಗ
ನವೆಂಬರ್ 1 ಸೋಮವಾರ ಏಕಾದಶಿ
ನವೆಂಬರ್ 2 ಮಂಗಳವಾರ ದ್ವಾದಶಿ
ನವೆಂಬರ್ 3 ಬುಧವಾರ ಜಲಪುರಣಂ,ನರಕ ಚತುರ್ದಶಿ
ನವೆಂಬರ್ 4 ಗುರುವಾರ ಅಮಾವಾಸ್ಯೆ, ಧನಲಕ್ಷಿ ಪೂಜೆ, ದೀಪಾವಳಿ, ವಾಹನ ಪೂಜೆ
ನವೆಂಬರ್ 5 ಶುಕ್ರವಾರ ಗೋ ಪೂಜೆ,ಬಲಿಪಾಡ್ಯ, ವಾಹನ ಪೂಜೆ, ತುಳಸಿ ಪೂಜಾರಂಭ
ನವೆಂಬರ್ 8 ಸೋಮವಾರ ಶುದ್ಧಚತುರ್ಥಿ
ನವೆಂಬರ್ 15 ಸೋಮವಾರ ಏಕಾದಶಿ
ನವೆಂಬರ್ 16 ಮಂಗಳವಾರ ಉತ್ಧಾನದ್ವಾದಶಿ ಪಶ್ಚಿಮಜಾಗರ ಪೂಜಾ ಸಮಾಪ್ತಿ, ವೃಶ್ಚಿಕ ಸಂಕ್ರಮಣ
ನವೆಂಬರ್ 19 ಶುಕ್ರವಾರ ಕಾರ್ತಿಕ ಹುಣ್ಣಿಮೆ,ಸತ್ಯನಾರಾಯಣ ಪೂಜೆ, ಧಾತ್ರಿ ಹೋಮ<
ನವೆಂಬರ್ 23 ಮಂಗಳವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.13,ಆನೆಗುಡ್ಡೆ ದೀಪೋತ್ಸವ ಸಹಸ್ರ ನಾಳಿಕೇರ ಗಣಯಾಗ,ಸಂಜೆ ಸುಡುಮದ್ದು ಪ್ರದರ್ಶನ,ರಜತ ರಥೋತ್ಸವ ಆರಂಭ
ನವೆಂಬರ್ 30 ಮಂಗಳವಾರ ಏಕಾದಶಿ
ಡಿಸೆಂಬರ್ 1 ಬುಧವಾರ ದ್ವಾದಶಿ
ಡಿಸೆಂಬರ್ 4 ಶನಿವಾರ ವಾರ್ಷಿಕ ರಥೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆರಂಭ,ಕಾರ್ತಿಕ ಬಹುಳ ಅಮಾವಾಸ್ಯೆ ಶನಿವಾರ ಪೂರ್ವಾಹ್ನ ದೇವತಾ ಪ್ರಾಥನೆ,ಪುಣ್ಯಾಹ,ಸ್ವಸ್ತಿವಾಚನ,ಗಣಹೋಮ ಅಥರ್ವಶೀರ್ಷ ಉಪನಿಷತ್ ಹೋಮ,ಸತ್ಯಗಣಪತಿವ್ರತ ಮಹಾಪೂಜೆ ರಾತ್ರಿ ರಂಗಪೂಜೆ ,ಡೋಲಾರೋಹಣ,ಪಲ್ಲಕಿಉತ್ಸಹ
ಡಿಸೆಂಬರ್ 5 ಭಾನುವಾರ ಮಾರ್ಗಶಿರ ಶುದ್ಧ ಪ್ರತಿಪತ್,ಭಾನುವಾರ ಪೂರ್ವಾಹ್ನ ಉಪನಿಷತ್ ಕಲಶಾಭಿಷೇಕ,ಗಣಹೋಮ,ಸತ್ಯಗಣಪತಿವ್ರತ ಮಹಾಪೂಜೆ ರಾತ್ರಿ ರಂಗಪೂಜೆ,ಪುರಮೆರವಣಿಗೆ ಸುವರ್ಣ ಪಲ್ಲಕಿಉತ್ಸಹ
ಡಿಸೆಂಬರ್ 6 ಸೋಮವಾರ ಮಾರ್ಗಶಿರ ಶುದ್ಧ ತೃತೀಯಾ ಸೋಮವಾರ ಪೂರ್ವಾಹ್ನ ನವಕ ಪ್ರಧಾನ ಕಲಶಾಭಿಷೇಕ,ಅಗ್ನಿ ಜನನ ಗಣಹೋಮ, ರಾತ್ರಿ ಪುರಮೆರವಣಿಗೆ,ರಂಗಪೂಜೆ ಸುವರ್ಣ ಪಲ್ಲಕಿಉತ್ಸಹ
ಡಿಸೆಂಬರ್ 7 ಮಂಗಳವಾರ ಮಾರ್ಗಶಿರ ಶುದ್ಧಚತುರ್ಥಿ,ಶ್ರೀ ದೇವರ ಬ್ರಹ್ಮರಥೋತ್ಸವ ಯಂತ್ರೋದ್ಧಾರ ಪೂರ್ವಕ ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ ರಾತ್ರಿ ಸುವರ್ಣ ಪಲ್ಲಕಿಉತ್ಸಹಸಹಿತ ಶಯನೋತ್ಸವ
ಡಿಸೆಂಬರ್ 8 ಬುಧವಾರ ದೇವರ ಉತ್ಧಾನ ಪಂಚಾಂಗಶ್ರವಣ,ದಂತದಾವಣ,ಪುರಮೆರವಣಿಗೆ ,ಅವಭ್ರತಸ್ನಾನ, ಮಂತ್ರಾಕ್ಷತೆ.
ಡಿಸೆಂಬರ್ 14 ಮಂಗಳವಾರ ಏಕಾದಶಿ
ಡಿಸೆಂಬರ್ 15 ಬುಧವಾರ ದ್ವಾದಶಿ,ಧನು ಸಂಕ್ರಮಣ
ಡಿಸೆಂಬರ್ 16 ಗುರುವಾರ ಧನುರ್ಮಸ ವಿಶೇಷ ಪೂಜಾರಂಭ
ಡಿಸೆಂಬರ್ 19 ಭಾನುವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಡಿಸೆಂಬರ್ 22 ಭಾನುವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಡಿಸೆಂಬರ್ 22 ಬುಧವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.53 ಸಹಸ್ರ ನಾಳಿಕೇರ ಗಣಯಾಗ
ಡಿಸೆಂಬರ್ 23 ಗುರುವಾರ ಧನುರ್ವ್ಯದೃತಿ
ಡಿಸೆಂಬರ್ 30 ಗುರುವಾರ ಏಕಾದಶಿ
ಡಿಸೆಂಬರ್ 31 ಶುಕ್ರವಾರ ದ್ವಾದಶಿ

ವರ್ಷ 2022

ಜನವರಿ 6 ಗುರುವಾರ ಶುದ್ಧ ಚತುರ್ಥಿ
ಜನವರಿ 7 ಶುಕ್ರವಾರ ಧನುರ್ವ್ಯತೀಪಾತ,ಸಮಾರಾಧನೆ
ಜನವರಿ 13 ಗುರುವಾರ ಏಕಾದಶಿ
ಜನವರಿ 14 ಶುಕ್ರವಾರ ಮುಕ್ಕೋಟಿ ದ್ವಾದಶಿ, ಮಕರ ಸಂಕ್ರಮಣ ಧನುರ್ಮಾಸ ಪೂಜಾ ಸಮಾಪ್ತಿ,ಉತ್ತರಾಯಣ ಪುಣ್ಯ ಕಾಲಾರಂಭ
ಜನವರಿ 17 ಸೋಮವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಜನವರಿ 21 ಶುಕ್ರವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.24, ಸಹಸ್ರ ನಾಳಿಕೇರ ಗಣಯಾಗ
ಜನವರಿ 28 ಶುಕ್ರವಾರ ಏಕಾದಶಿ
ಜನವರಿ 29 ಶನಿವಾರ ದ್ವಾದಶಿ
ಫೆಬ್ರವರಿ 05 ಶನಿವಾರ ಶುದ್ಧಚತುರ್ಥಿ
ಫೆಬ್ರವರಿ 12 ಶನಿವಾರ ಏಕಾದಶಿ,ಕುಂಭ ಸಂಕ್ರಮಣ
ಫೆಬ್ರವರಿ 13 ಭಾನುವಾರ ದ್ವಾದಶಿ
ಫೆಬ್ರವರಿ 16 ಬುಧವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಫೆಬ್ರವರಿ 20 ಭಾನುವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.54, ಸಹಸ್ರ ನಾಳಿಕೇರ ಗಣಯಾಗ
ಫೆಬ್ರವರಿ 27 ಭಾನುವಾರ ಏಕಾದಶಿ
ಫೆಬ್ರವರಿ 28 ಸೋಮವಾರ ದ್ವಾದಶಿ
ಮಾರ್ಚ್ 4,5 ಶುಕ್ರವಾರ,ಶನಿವಾರ ವಾರ್ಷಿಕ ವರ್ಧಂತಿ, ದೇವಳದ ಸೇವಾದಿಗಳಲ್ಲಿ ಸಮಯ ವೆತ್ಯಾಸವಿರುತ್ತದೆ ವಿಚಾರಿಸಿಕೊಳ್ಳಿ
ಮಾರ್ಚ್ 6 ಭಾನುವಾರ ಶುದ್ಧಚತುರ್ಥಿ
ಮಾರ್ಚ್ 14 ಸೋಮವಾರ ಏಕಾದಶಿ,ಮೀನ ಸಂಕ್ರಮಣ
ಮಾರ್ಚ್ 15 ಮಂಗಳವಾರ ದ್ವಾದಶಿ
ಮಾರ್ಚ್ 18 ಶುಕ್ರವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಮಾರ್ಚ್ 21 ಸೋಮವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.37, ಸಹಸ್ರ ನಾಳಿಕೇರ ಗಣಯಾಗ
ಮಾರ್ಚ್ 28 ಸೋಮವಾರ ಏಕಾದಶಿ
ಮಾರ್ಚ್ 29 ಮಂಗಳವಾರ ದ್ವಾದಶಿ
ಏಪ್ರಿಲ್ 05 ಮಂಗಳವಾರ ಶುದ್ಧಚತುರ್ಥಿ
ಏಪ್ರಿಲ್ 12 ಮಂಗಳವಾರ ಏಕಾದಶಿ
ಏಪ್ರಿಲ್ 13 ಬುಧವಾರ ದ್ವಾದಶಿ
ಏಪ್ರಿಲ್ 14 ಗುರುವಾರ ಮೇಷ ಸಂಕ್ರಮಣ
ಏಪ್ರಿಲ್ 15 ಶುಕ್ರವಾರ ಸೌರಯುಗಾದಿ,ಶುಭಕೃತ್ ಸಂವತ್ಸರ ಆರಂಭ
ಏಪ್ರಿಲ್ 16 ಶನಿವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಏಪ್ರಿಲ್ 19 ಮಂಗಳವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.28, ಸಹಸ್ರ ನಾಳಿಕೇರ ಗಣಯಾಗ
ಏಪ್ರಿಲ್ 26 ಮಂಗಳವಾರ ಏಕಾದಶಿ
ಏಪ್ರಿಲ್ 27 ಬುಧವಾರ ದ್ವಾದಶಿ
ಮೇ 3 ಮಂಗಳವಾರ ಅಕ್ಷಯ ತೃತೀಯಾ
ಮೇ 5 ಗುರುವಾರ ಶುದ್ಧಚತುರ್ಥಿ
ಮೇ 12 ಗುರುವಾರ ಏಕಾದಶಿ
ಮೇ 13 ಶುಕ್ರವಾರ ದ್ವಾದಶಿ
ಮೇ 15 ಭಾನುವಾರ ವೃಷಭ ಸಂಕ್ರಾಂತಿ
ಮೇ 16 ಸೋಮವಾರ ಹುಣ್ಣಿಮೆ ಸತ್ಯನಾರಾಯಣ ಪೂಜೆ
ಮೇ 18 ಗುರುವಾರ ಸಂಕಷ್ಟಹರ ಚತುರ್ಥಿ ಚಂ.ಉ.ಘ 9.24, ಸಹಸ್ರ ನಾಳಿಕೇರ ಗಣಯಾಗ
ಮೇ 26 ಗುರುವಾರ ಏಕಾದಶಿ
ಮೇ 27 ಶುಕ್ರವಾರ ದ್ವಾದಶಿ
ಜೂನ್ 3 ಶುಕ್ರವಾರ ಶುದ್ಧ ಚತುರ್ಥಿ
ಜೂನ್ 10 ಶುಕ್ರವಾರ ಏಕಾದಶಿ
ಜೂನ್ 11 ಶನಿವಾರ ದ್ವಾದಶಿ
ಜೂನ್ 15 ಬುಧವಾರ ಮಿಥುನ ಸಂಕ್ರಮಣ

ಸಂಪರ್ಕ ಸಂಖ್ಯೆ ಆಡಳಿತ ಮಂಡಳಿ
ವಿಶೇಷ ಸೇವಾದಿಗಳಿಗೆ ಸಂಪರ್ಕಿಸ ಬೇಕಾದ ಅರ್ಚಕರ
ಫೋನ್ ನಂಬರ: 08254-272221,ಮೋಬೈಲ್: 9480272221
ರೂಮ್ ಬುಕ್ಕಿಂಗ್, ಶಾಶ್ವತ ಸೇವೆ, ಸೇವಾದಿ ವಿವರಗಳಿಗೆ ಸಂಪರ್ಕಿಸಬೇಕಾದ ಆಡಳಿತ ಕಛೇರಿ
ಫೋನ್ ನಂಬರ: 08254-261079,ಮೋಬೈಲ್: 7406093533

ವಿಶೇಷ ಸೂಚನೆಗಳು:

ಪ್ರತಿ ಏಕಾದಶಿ ದಿನ ಸತ್ಯನಾರಾಯಣ ಪೂಜೆ ಇತ್ಯಾದಿ ವಿಶೇಷ ಸೇವೆ ಮತ್ತು ಭೋಜನವಿರುವುದಿಲ್ಲ
ಪ್ರತಿ ದ್ವಾದಶಿ ದಿನ ಗಣ ಹೋಮ, ಮಹಾಪೂಜೆ ಇತ್ಯಾದಿ ಸೇವೆಗಳು ಬೆಳಗ್ಗೆ 9 ಗಂಟೆಗೆ.

ಅನ್ನದಾನ, ಸೇವಾ, ಜೀರ್ಣೋದ್ದಾರಕ್ಕೆ, ಸಂಬಂಧಿಸಿದಂತೆ ಹಣವನ್ನು ನಮ್ಮ ಬ್ಯಾಂಕ್ ಖಾತೆಗೆ ನೇರ ಕಳುಹಿಸಬಹುದು. ನಂತರ ಫೋನ್ ಮಾಡಿ ದೇವಾಲಯದ ಕಛೇರಿಗೆ ತಿಳಿಸಿರಿ.
Karnataka Bank, Kumbashi: SB 4152500100097901
IFSC Code KARB0000415

Bank Of Baroda, Kumbashi: SB 81740100004978
IFSC Code BARB0VJKMBH